Al-Baqarah 2:27 — Kannada Translation الذين ينقضون عهد الله من بعد ميثاقه ويقطعون ما امر الله به ان يوصل ويفسدون في الارض اولايك هم الخاسرون ٢٧
ٱلَّذِينَ
يَنقُضُونَ
عَهۡدَ
ٱللَّهِ
مِنۢ
بَعۡدِ
مِيثَٰقِهِۦ
وَيَقۡطَعُونَ
مَآ
أَمَرَ
ٱللَّهُ
بِهِۦٓ
أَن
يُوصَلَ
وَيُفۡسِدُونَ
فِي
ٱلۡأَرۡضِۚ
أُوْلَٰٓئِكَ
هُمُ
ٱلۡخَٰسِرُونَ
٢٧
ಆ ಅಧರ್ಮಿಗಳು ಯಾರೆಂದರೆ ಅಲ್ಲಾಹನ ಒಪ್ಪಂದವನ್ನು ದೃಢಪಡಿಸಿದ ಬಳಿಕ ಅದನ್ನು 1 ಭಂಜಿಸುವ, ಅಲ್ಲಾಹನು ಬೆಸೆಯುವಂತೆ ಆಜ್ಞಾಪಿ ಸಿದ್ದನ್ನು ಬೇರ್ಪಡಿಸುವ ಹಾಗೂ ಭೂಮಿಯಲ್ಲಿ ಕ್ಷೋಭೆ ಹರಡುವವರು. ಅವರೇ ಹತಭಾಗ್ಯರು.