Al-Baqarah 2:26 — Kannada Translation ۞ ان الله لا يستحيي ان يضرب مثلا ما بعوضة فما فوقها فاما الذين امنوا فيعلمون انه الحق من ربهم واما الذين كفروا فيقولون ماذا اراد الله بهاذا مثلا يضل به كثيرا ويهدي به كثيرا وما يضل به الا الفاسقين ٢٦
۞ إِنَّ
ٱللَّهَ
لَا
يَسۡتَحۡيِۦٓ
أَن
يَضۡرِبَ
مَثَلٗا
مَّا
بَعُوضَةٗ
فَمَا
فَوۡقَهَاۚ
فَأَمَّا
ٱلَّذِينَ
ءَامَنُواْ
فَيَعۡلَمُونَ
أَنَّهُ
ٱلۡحَقُّ
مِن
رَّبِّهِمۡۖ
وَأَمَّا
ٱلَّذِينَ
كَفَرُواْ
فَيَقُولُونَ
مَاذَآ
أَرَادَ
ٱللَّهُ
بِهَٰذَا
مَثَلٗاۘ
يُضِلُّ
بِهِۦ
كَثِيرٗا
وَيَهۡدِي
بِهِۦ
كَثِيرٗاۚ
وَمَا
يُضِلُّ
بِهِۦٓ
إِلَّا
ٱلۡفَٰسِقِينَ
٢٦
ತೃಣ ಸೊಳ್ಳೆಯ ಯಾ ಅದಕ್ಕಿಂತ ಮೇಲಿನ ವಸ್ತುಗಳ ಉಪಮೆ ನೀಡಲು ಅಲ್ಲಾಹನಿಗೆ ಸಂಕೋಚವಿಲ್ಲ, ಅದು ಪ್ರಭುವಿನ ಕಡೆಯ ಸತ್ಯವೆಂಬುದನ್ನು ಸತ್ಯನಂಬಿಗರು ಬಲ್ಲರು. ಇಂತಹ ಉಪಮೆಗಳಿಂದ ಅಲ್ಲಾಹನ ಉದ್ದೇಶವಾದರೂ ಏನು ಎಂದು ನಿಷೇಧಿಗಳು ಕುಚೋದ್ಯ ಮಾಡುತ್ತಾರೆ 1. ಇಂಥ ಉಪಮೆಗಳಿಂದ ಅಲ್ಲಾಹನು ಅನೇಕರಿಗೆ ಸತ್ಯದರ್ಶನವನ್ನು ಮಾಡುತ್ತಾನೆ. ಅನೇಕರಿಗೆ ಪಥ ವಿಮುಖತೆಯನ್ನು ಕೊಡುತ್ತಾನೆ. ಈ ಮೂಲಕ ಅಲ್ಲಾಹನು ಪಥಭ್ರಷ್ಟಗೊಳಿಸುವುದಿಲ್ಲ. ಅಧರ್ಮಿಗಳನ್ನು ಹೊರತು 2.