Al-Baqarah 2:237 — Kannada Translation وان طلقتموهن من قبل ان تمسوهن وقد فرضتم لهن فريضة فنصف ما فرضتم الا ان يعفون او يعفو الذي بيده عقدة النكاح وان تعفوا اقرب للتقوى ولا تنسوا الفضل بينكم ان الله بما تعملون بصير ٢٣٧
وَإِن
طَلَّقۡتُمُوهُنَّ
مِن
قَبۡلِ
أَن
تَمَسُّوهُنَّ
وَقَدۡ
فَرَضۡتُمۡ
لَهُنَّ
فَرِيضَةٗ
فَنِصۡفُ
مَا
فَرَضۡتُمۡ
إِلَّآ
أَن
يَعۡفُونَ
أَوۡ
يَعۡفُوَاْ
ٱلَّذِي
بِيَدِهِۦ
عُقۡدَةُ
ٱلنِّكَاحِۚ
وَأَن
تَعۡفُوٓاْ
أَقۡرَبُ
لِلتَّقۡوَىٰۚ
وَلَا
تَنسَوُاْ
ٱلۡفَضۡلَ
بَيۡنَكُمۡۚ
إِنَّ
ٱللَّهَ
بِمَا
تَعۡمَلُونَ
بَصِيرٌ
٢٣٧
ಅವರಿಗೆ ನೀವು ಒಂದು ಮೊತ್ತವನ್ನು ಮಹ್ರ್ ನಿಶ್ಚೈಸಿದ್ದು ಅವರ ದೇಹಸ್ಪರ್ಶಕ್ಕೆ ಮುನ್ನ ನೀವು ಅವರಿಗೆ ತಲಾಖ್ ನೀಡಿದರೆ ನಿಶ್ಚಿತ ಮೊತ್ತದ ಅರ್ಧಾಂಶವನ್ನು ಅವರಿಗೆ ಪಾವತಿಸ ತಕ್ಕದ್ದು. ಪತ್ನಿಯಂದಿರು ರಿಯಾಯಿತಿ ತೋರಿ ಇಡೀ ಮೊತ್ತವನ್ನು ಬಿಟ್ಟುಕೊಟ್ಟರೆ ಅಥವಾ ವಿವಾಹ ಸಂಬಂಧವನ್ನು ಕೈಯಲ್ಲಿರಿಸಿಕೊಂಡವ (ಗಂಡ)ನು 1 ಮನ್ನಾ ಮಾಡಿದರೆ ಹೊರತು. ಆದರೆ ನೀವು ಉದಾರತೆ ತೋರುವುದು ಧರ್ಮ ನಿಷ್ಟೆಗೆ ನಿಕಟವಾದ ಅಂಶ. ನೀವು ಪರಸ್ಪರ ಉದಾರಿ ಗಳಾಗುವುದನ್ನು ಮರೆಯದಿರಿ. ನಿಮ್ಮ ಪ್ರವರ್ತಿಗಳನ್ನು ಅಲ್ಲಾಹನು ಕಾಣುತ್ತಿರುತ್ತಾನೆ.