Al-Baqarah 2:238 — Kannada Translation حافظوا على الصلوات والصلاة الوسطى وقوموا لله قانتين ٢٣٨
حَٰفِظُواْ
عَلَى
ٱلصَّلَوَٰتِ
وَٱلصَّلَوٰةِ
ٱلۡوُسۡطَىٰ
وَقُومُواْ
لِلَّهِ
قَٰنِتِينَ
٢٣٨
ಐದು ಹೊತ್ತಿನ ನಮಾಝ್, ವಿಶೇಷತಃ ಅವುಗಳ ಪೈಕಿ `ಅಲ್ವುಸ್ತಾ’ ನಮಾಝನ್ನು 1 ಕ್ಲಪ್ತ ಸಮಯಕ್ಕೆ ತಪ್ಪದೆ ನಿರ್ವಹಿಸಿರಿ. ನಮಾಝ್ನಲ್ಲಿ ಅಲ್ಲಾಹನಿಗೆ ವಿಧೇಯರಾಗಿ ನಿಂತುಕೊಳ್ಳಿರಿ.2