وَقَالَ
ٱلۡمَلَأُ
مِن
قَوۡمِ
فِرۡعَوۡنَ
أَتَذَرُ
مُوسَىٰ
وَقَوۡمَهُۥ
لِيُفۡسِدُواْ
فِي
ٱلۡأَرۡضِ
وَيَذَرَكَ
وَءَالِهَتَكَۚ
قَالَ
سَنُقَتِّلُ
أَبۡنَآءَهُمۡ
وَنَسۡتَحۡيِۦ
نِسَآءَهُمۡ
وَإِنَّا
فَوۡقَهُمۡ
قَٰهِرُونَ
١٢٧
ಫಿರ್‍ಔನನ ಜನಾಂಗದ ಸರದಾರರು ಹೀಗೆಂದರು ; ‘ದೇಶದಲ್ಲಿ ಗೊಂದಲಗಳನ್ನು ಹಬ್ಬಿಸು ತ್ತಿರುವ ಹಾಗೂ ನಿನ್ನನ್ನೂ ನಿನ್ನ ಆರಾಧ್ಯರ ಆರಾಧನೆಯನ್ನು ತೊರೆಯಲುದ್ದೇಶಿಸಿದ ಮೂಸಾ ಮತ್ತು ಅವನ ಜನಾಂಗವನ್ನು ಸುಮ್ಮನೆ ಬಿಟ್ಟು ಬಿಡುವೆಯಾ?’ ಫಿರ್‍ಔನನು ಹೇಳಿದನು; ನಾವು ಅವರ (ಇಸ್ರಾಈಲರ) ಗಂಡು ಮಕ್ಕಳನ್ನು ಕೊಲೆ ಮಾಡಿಸುವೆವು. ಮತ್ತು ಅವರ ಹೆಣ್ಮಕ್ಕಳನ್ನು ಜೀವಂತವಿರಲು ಬಿಡುವೆವು. ನಿಸ್ಸಂದೇಹವಾಗಿ ನಾವು ಅವರ ಮೇಲೆ ಅಧಿಕಾರ ಹೊಂದಿರುತ್ತೇವೆ1.
Read Tafsir
Ibn Kathir (Abridged)
Fir`awn vows to kill the Children of Israel, Who complain to Musa; Allah promises Them Victory
Allah mentions the conspiracy of Fir`awn and his people, their ill intentions and their hatred for Musa and his people.
وَقَالَ الْمَلأ مِن قَوْمِ فِرْعَونَ
(The chiefs of Fir`awn's people said), to Fir`awn,
…Fir`awn vows to kill the Children of Israel, Who complain to Musa; Allah promises Them Victory
Allah mentions the conspiracy of Fir`awn and his people,
…