Iniciar sesión
Iniciar sesión
Iniciar sesión
Seleccionar idioma

Yúsuf 12:89 قال هل علمتم ما فعلتم بيوسف واخيه اذ انتم جاهلون ٨٩

Página 246 · Juz 13

قَالَ
هَلۡ
عَلِمۡتُم
مَّا
فَعَلۡتُم
بِيُوسُفَ
وَأَخِيهِ
إِذۡ
أَنتُمۡ
جَٰهِلُونَ
٨٩
ಅವರು ಹೇಳಿದರು; ನೀವು ಅಜ್ಞಾನಿಗಳಾಗಿದ್ದಾಗ ಯೂಸುಫ್ ಮತ್ತು ಅವನ ತಮ್ಮನ ವಿಷಯದಲ್ಲಿ ಹೇಗೆ ವರ್ತಿಸಿದ್ದಿರೆಂದೂ ನಿಮಗೆ ತಿಳಿದಿದೆಯೇ?
Continuar leyendo

Lee Tafsir

Ibn Kathir (Abridged)

Yusuf reveals His True Identity to His Brothers and forgives Them

Allah says, when Yusuf's brothers told him about the afflictions and hardship, and shortages in food they suffered from in the aftermath of the drought that struck them, and he remembered his father's grief for losing his two children,

…

Yusuf reveals His True Identity to His Brothers and forgives Them

Allah says, when Yusuf's brothers told him about the afflictions and hardship, and sh

…
Ver Tafsires

Leer en contexto

88. ತರುವಾಯ ಅವರು ಯೂಸುಫರ ಮುಂದೆ ಹಾಜರಾಗಿ ಹೀಗೆ ಬಿನ್ನವಿಸಿದರು, ‘ಓ ಪ್ರಭು!, ನಮಗೂ ನಮ್ಮ ಕುಟುಂಬಕ್ಕೂ ಕ್ಷಾಮ ಬಾಧಿಸಿದೆ. ನಾವು ಅಗ್ಗದ ಮಾಲನ್ನು ತಂದಿದ್ದೇವೆ. ಆದ್ದರಿಂದ ತಾವು ನಮಗೆ ಪೂರ್ತಿ ಅಳೆದು ಧಾನ್ಯ ನೀಡಿರಿ ಮತ್ತು ನಮಗೆ ದಾನ ಮಾಡಿರಿ. ಅಲ್ಲಾಹು ಉದಾರ ಮತಿಗಳಿಗೆ ಪ್ರತಿಫಲ ನೀಡುತ್ತಾನೆ’. 89. ಅವರು ಹೇಳಿದರು; ನೀವು ಅಜ್ಞಾನಿಗಳಾಗಿದ್ದಾಗ ಯೂಸುಫ್ ಮತ್ತು ಅವನ ತಮ್ಮನ ವಿಷಯದಲ್ಲಿ ಹೇಗೆ ವರ್ತಿಸಿದ್ದಿರೆಂದೂ ನಿಮಗೆ ತಿಳಿದಿದೆಯೇ? 90. ಅವರು (ಬೆರಗಾಗಿ) ಕೇಳಿದರು; ‘ನಿಜವಾಗಿಯೂ ನೀವೇ ಯೂಸುಫರೇ?’ ಅವರು ಹೇಳಿದರು; ‘ಹೌದು!, ನಾನು ಯೂಸುಫ್ ಮತ್ತು ಇವನು ನನ್ನ ತಮ್ಮ. ಅಲ್ಲಾಹನು ನಮ್ಮ ಮೇಲೆ ಔದಾರ್ಯ ತೋರಿದ್ದಾನೆ. ವಾಸ್ತವದಲ್ಲಿ ಯಾರು ಸೂಕ್ಷ್ಮತೆ ಪಾಲಿಸುತ್ತಾರೆ ಮತ್ತು ಕ್ಷಮಿಸುತ್ತಾರೆ ಆ ಸಜ್ಜನರ ಪ್ರತಿಫಲವನ್ನು ಅಲ್ಲಾಹನು ವ್ಯರ್ಥಗೊಳಿಸುವುದಿಲ್ಲ’. 91. ಅವರು ಹೇಳಿದರು, ‘ಅಲ್ಲಾಹನಾಣೆ! ನಿಮಗೆ ಅಲ್ಲಾಹು ನಮಗಿಂತ ಶ್ರೇಷ್ಟತೆ ದಯಪಾಲಿಸಿ ದ್ದಾನೆ. ನಿಜಕ್ಕೂ ನಾವು ತಪ್ಪಿತಸ್ಥರಾಗಿದ್ದೆವು’. 92. ಆಗ ಯೂಸುಫರೆಂದರು; ‘ಇಂದು ನಿಮ್ಮ ಮೇಲೆ ಯಾವುದೇ ದೋಷಾರೋಪಣೆ ಇಲ್ಲ. ಅಲ್ಲಾಹು ನಿಮ್ಮನ್ನು ಕ್ಷಮಿಸಲಿ. ಅವನು ಪರಮ ಶ್ರೇಷ್ಟ ಕಾರುಣ್ಯವಂತನು 93. ‘ನನ್ನ ಈ ಅಂಗಿಯನ್ನು ಕೊಂಡು ಹೋಗಿರಿ. ನನ್ನ ತಂದೆಯವರ ಮುಖದ ಮೇಲೆ ಹಾಕಿ ಬಿಡಿರಿ. ಅವರ ದೃಷ್ಟಿ ಮರಳಿ ಬರುವುದು ಮತ್ತು ನಿಮ್ಮ ಕುಟುಂಬ ಸಮೇತ ನನ್ನ ಬಳಿಗೆ ಕರೆತನ್ನಿರಿ’.

- Kannada Translation

Continuar leyendo

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir