قُلۡ
بِفَضۡلِ
ٱللَّهِ
وَبِرَحۡمَتِهِۦ
فَبِذَٰلِكَ
فَلۡيَفۡرَحُواْ
هُوَ
خَيۡرٞ
مِّمَّا
يَجۡمَعُونَ
٥٨
(ಓ ಪೈಗಂಬರರೇ,) ಹೇಳಿರಿ; ಇದನ್ನು ಅವತೀರ್ಣಗೊಳಿಸಿದ್ದು ಅಲ್ಲಾಹನ ಔದಾರ್ಯ ಮತ್ತು ಕೃಪೆಯಾಗಿರುತ್ತದೆ. ಈ ಮೂಲಕ ಜನರು ಸಂತೋಷಪಟ್ಟುಕೊಳ್ಳಲಿ1. ಅದು ಅವರು ಶೇಖರಿಸುತ್ತಿರುವ ಎಲ್ಲ ವಸ್ತುಗಳಿಗಿಂತಲೂ ಉತ್ತಮವಾಗಿದೆ.