قُلۡ
أَرَءَيۡتُم
مَّآ
أَنزَلَ
ٱللَّهُ
لَكُم
مِّن
رِّزۡقٖ
فَجَعَلۡتُم
مِّنۡهُ
حَرَامٗا
وَحَلَٰلٗا
قُلۡ
ءَآللَّهُ
أَذِنَ
لَكُمۡۖ
أَمۡ
عَلَى
ٱللَّهِ
تَفۡتَرُونَ
٥٩
(ಓ ಪೈಗಂಬರರೇ!) ಇವರೊಡನೆ ಹೇಳಿರಿ; `ಅಲ್ಲಾಹನು ನಿಮಗಾಗಿ ಇಳಿಸಿದ್ದ ಆಹಾರದ ಪೈಕಿ ನೀವಾಗಿಯೇ ಕೆಲವನ್ನು ನಿಷೇಧಗೊಳಿಸಿದ
ಮತ್ತು ಕೆಲವನ್ನು ಅನುವದನೀಯಗೊಳಿಸಿ ದುದರ ಬಗ್ಗೆ ನೀವು ವಿವೇಚಿಸಿದ್ದೀರಾ ? ಕೇಳಿರಿ; ಅಲ್ಲಾಹನು ನಿಮಗೆ ಇದರ ಅನುಮತಿ ನೀಡಿದ್ದನೋ ಅಥವಾ ನೀವು ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸುತ್ತಿರುವಿರೋ?