Se connecter
Se connecter
Se connecter
Sélectionner la langue

Yunus 10:21 واذا اذقنا الناس رحمة من بعد ضراء مستهم اذا لهم مكر في اياتنا قل الله اسرع مكرا ان رسلنا يكتبون ما تمكرون ٢١

Page 211 · Juz 11

وَإِذَآ
أَذَقۡنَا
ٱلنَّاسَ
رَحۡمَةٗ
مِّنۢ
بَعۡدِ
ضَرَّآءَ
مَسَّتۡهُمۡ
إِذَا
لَهُم
مَّكۡرٞ
فِيٓ
ءَايَاتِنَاۚ
قُلِ
ٱللَّهُ
أَسۡرَعُ
مَكۡرًاۚ
إِنَّ
رُسُلَنَا
يَكۡتُبُونَ
مَا
تَمۡكُرُونَ
٢١
ಜನರಿಗೆ ಕಷ್ಟತಟ್ಟಿದ ಬಳಿಕ ಕಾರುಣ್ಯದ ಸವಿ ಯನ್ನುಣಿಸಿದಾಗ ಆ ಕೂಡಲೆ ಅವರು ನಮ್ಮ ನಿದರ್ಶನಗಳ ಬಗ್ಗೆ ಕುತಂತ್ರಗಳನ್ನು ಆರಂಭಿಸಿ ಬಿಡುತ್ತಾರೆ. ಹೇಳಿರಿ; ಅಲ್ಲಾಹು ತಂತ್ರಗಾರಿ ಕೆಯಲ್ಲಿ ಅತಿ ಶೀಘ್ರನು. ನಮ್ಮ ದೂತರು ನಿಮ್ಮ ಎಲ್ಲ ಕುತಂತ್ರಗಳನ್ನೂ ಬರೆದಿಡುತ್ತಿದ್ದಾರೆ ಎಂದು.
Lire la suite

Lisez le Tafsir

Ibn Kathir (Abridged)

Man changes when He receives Mercy after Times of Distress

Allah tells us that when He makes men feel His mercy after being afflicted with distress,

إِذَا لَهُمْ مَّكْرٌ فِى ءايَتِنَا

(They take to plotting against Our Ayat.) The coming of mercy after distress is like the coming of ease after hardship,

…

Man changes when He receives Mercy after Times of Distress

Allah tells us that when He makes men feel His mercy after being afflicted with distress,

إِذ

…
Vue Tafsirs

Lire dans le contexte

21. ಜನರಿಗೆ ಕಷ್ಟತಟ್ಟಿದ ಬಳಿಕ ಕಾರುಣ್ಯದ ಸವಿ ಯನ್ನುಣಿಸಿದಾಗ ಆ ಕೂಡಲೆ ಅವರು ನಮ್ಮ ನಿದರ್ಶನಗಳ ಬಗ್ಗೆ ಕುತಂತ್ರಗಳನ್ನು ಆರಂಭಿಸಿ ಬಿಡುತ್ತಾರೆ. ಹೇಳಿರಿ; ಅಲ್ಲಾಹು ತಂತ್ರಗಾರಿ ಕೆಯಲ್ಲಿ ಅತಿ ಶೀಘ್ರನು. ನಮ್ಮ ದೂತರು ನಿಮ್ಮ ಎಲ್ಲ ಕುತಂತ್ರಗಳನ್ನೂ ಬರೆದಿಡುತ್ತಿದ್ದಾರೆ ಎಂದು. 22. ನಿಮ್ಮನ್ನು ನೆಲ-ಜಲಗಳಲ್ಲಿ ಚಲಾಯಿಸುವವನೇ ಅವನು. ನೀವು ನಾವೆಗಳಲ್ಲಿರುತ್ತ ಅನುಕೂಲಕರ ಮಾರುತವು ಯಾತ್ರಿಕರನ್ನು ಕೊಂಡೊಯ್ಯುತ್ತ ಆನಂದ ತುಂದಿಲರಾಗಿರುವಾಗ ಹಠಾತ್ತನೆ ಸುಂಟರ ಗಾಳಿಯು ಅವರಿಗೆ ಬಲವಾಗಿ ಬೀಸಿ ಎಲ್ಲ ಕಡೆ ಗಳಿಂದಲೂ ತೆರೆಗಳು ಅಪ್ಪಳಿಸುತ್ತಿರುವಾಗ ಮತ್ತು ಅಪಾಯ ಆವರಿಸಿದೆ ಎಂದವರು ಭಾವಿಸುತ್ತಿರುವಾಗ ಎಲ್ಲರೂ ತಮ್ಮ ಪ್ರಾರ್ಥನೆಯನ್ನು ಅಲ್ಲಾಹನಿಗೆ ಮಾತ್ರ ನಿಷ್ಕಳಂಕ ವಾಗಿರಿಸಿಕೊಂಡು ಅವನೊಡನೆ, ನೀನು ನಮ್ಮನ್ನು ಇದರಿಂದ ಪಾರು ಮಾಡಿದರೆ ನಾವು ಕೃತಜ್ಞರಲ್ಲಾಗುವೆವು ಎಂದು ಪ್ರಾರ್ಥಿಸುತ್ತಾರೆ. 23. ಆದರೆ, ಅವನು (ಅಲ್ಲಾಹು) ಅವರನ್ನು ರಕ್ಷಿಸಿದಾಗ ಅವರು ನ್ಯಾಯವಿಲ್ಲದೆ ಭೂಮಿಯಲ್ಲಿ ಬಂಡಾಯವೇಳುತ್ತಾರೆ. ಓ ಜನರೇ, ನಿಮ್ಮ ಈ ಬಂಡಾಯವು ನಿಮ್ಮ ವಿರುದ್ಧವೇ ಆಗಿದೆ. ಐಹಿಕ ಜೀವನದ ಸುಖಾನಂದ ಮಾತ್ರ ಇದರಿಂದ ಸಿಗುತ್ತದೆ. ಆದರೆ ಅನಂತರ ನಿಮಗೆ ನಮ್ಮ ಕಡೆಗೆ ಮರಳಿ ಬರಲಿಕ್ಕಿದೆ. ಆಗ ನೀವು ಮಾಡುತ್ತಿದ್ದುದನ್ನು ನಾವು ನಿಮಗೆ ತಿಳಿಸಲಿದ್ದೇವೆ.

- Kannada Translation

Lire la suite

Notes et réflexions

Vous n'avez aucune note ni réflexion sur ce verset.

Notes placeholders

Restez connecté(e) avec le Coran ❤️

De courts rappels significatifs pour se recentrer, méditer et rester connecté(e) au Coran.

Lire, Écouter, Rechercher et Méditer sur le Coran

Quran.com est une plateforme fiable utilisée par des millions de personnes dans le monde pour lire, rechercher, écouter et méditer sur le Coran en plusieurs langues. Elle propose des traductions, des tafsirs, des récitations, des traductions mot à mot et des outils pour une étude plus approfondie, rendant le Coran accessible à tous.

En tant que Sadaqah Jariyah, Quran.com se consacre à aider les gens à se connecter profondément au Coran. Soutenu par Quran.Foundation , une organisation à but non lucratif 501(c)(3), Quran.com continue de se développer en tant que ressource gratuite et précieuse pour tous, Alhamdulillah.

Naviguer
Accueil
Quran Radio
Récitateurs
À propos de nous
Développeurs
Mises à jour du produit
Avis
Aider
Faire un don
Nos projets
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Projets à but non lucratif détenus, gérés ou sponsorisés par Quran.Foundation
Liens populaires
Douas du Coran
Verset du Coran du jour
Ayatul Kursi
Yaseen
Al Mulk
Ar-Rahman
Al Waqi'ah
Al Kahf
Al Muzzammil
Plan du site (sitemap)ConfidentialitéTermes et conditions
© 2026 Quran.com. Tous droits réservés
Contribuer