Sign in
Sign in
Sign in
Select Language
English
العربية
বাংলা
فارسی
Français
Indonesia
Italiano
Dutch
Português
русский
Shqip
ภาษาไทย
Türkçe
اردو
简体中文
Melayu
Español
Kiswahili
Tiếng Việt
38. chapter:full-surah-seo-heading
The Letter "Saad"
chapter:full-surah-seo-visible-intro quran-reader:translation-by Kannada Translation.
Listen
info
Translation
bismillah
38:1
ص والقران ذي الذكر ١
صٓ ۚ وَٱلْقُرْءَانِ ذِى ٱلذِّكْرِ ١
صٓۚ
وَٱلۡقُرۡءَانِ
ذِي
ٱلذِّكۡرِ
١
ಸ್ವಾದ್,
1
ಉಪದೇಶವನ್ನೊಳಗೊಂಡ ಖುರ್ಆನಿ ನಾಣೆ .
quran-reader:tafsirs
Lessons
Reflections
38:2
بل الذين كفروا في عزة وشقاق ٢
بَلِ ٱلَّذِينَ كَفَرُوا۟ فِى عِزَّةٍۢ وَشِقَاقٍۢ ٢
بَلِ
ٱلَّذِينَ
كَفَرُواْ
فِي
عِزَّةٖ
وَشِقَاقٖ
٢
ನಿಜವಾಗಿ, ಸತ್ಯವನ್ನು ನಿಷೇಧಿಸಿದ ಜನರು ತೀವ್ರ ದುರಭಿಮಾನ ಮತ್ತು ಭಿನ್ನತೆಯಲ್ಲಿದ್ದಾರೆ.
quran-reader:tafsirs
Lessons
Reflections
38:3
كم اهلكنا من قبلهم من قرن فنادوا ولات حين مناص ٣
كَمْ أَهْلَكْنَا مِن قَبْلِهِم مِّن قَرْنٍۢ فَنَادَوا۟ وَّلَاتَ حِينَ مَنَاصٍۢ ٣
كَمۡ
أَهۡلَكۡنَا
مِن
قَبۡلِهِم
مِّن
قَرۡنٖ
فَنَادَواْ
وَّلَاتَ
حِينَ
مَنَاصٖ
٣
ಇವರಿಗಿಂತ ಮುಂಚೆ ಅದೆಷ್ಟು ಜನಾಂಗಗಳನ್ನು ನಾವು ನಾಶಗೊಳಿಸಿದ್ದೇವೆ! ಆಗ (ರಕ್ಷಣೆಗಾಗಿ) ಅವರು ಗೋಳಿಟ್ಟಿದ್ದಾರೆ. ಆದರೆ ಅದು ಓಡಿ ಪಾರಾಗುವ ಸಮಯವಾಗಿರಲಿಲ್ಲ.
quran-reader:tafsirs
Lessons
Reflections
38:4
وعجبوا ان جاءهم منذر منهم وقال الكافرون هاذا ساحر كذاب ٤
وَعَجِبُوٓا۟ أَن جَآءَهُم مُّنذِرٌۭ مِّنْهُمْ ۖ وَقَالَ ٱلْكَـٰفِرُونَ هَـٰذَا سَـٰحِرٌۭ كَذَّابٌ ٤
وَعَجِبُوٓاْ
أَن
جَآءَهُم
مُّنذِرٞ
مِّنۡهُمۡۖ
وَقَالَ
ٱلۡكَٰفِرُونَ
هَٰذَا
سَٰحِرٞ
كَذَّابٌ
٤
ಇವರಿಂದಲೇ ಓರ್ವ ಎಚ್ಚರಿಕೆ ನೀಡುವಾತನು ಇವರಿಗೆ ಬಂದಾಗ ಇವರು ಅಚ್ಚರಿಗೊಂಡಿದ್ದಾರೆ. ಸತ್ಯನಿಷೇಧಿಗಳು ಹೇಳಿದರು, `ಇವನೊಬ್ಬ ಜಾದುಗಾರ, ಮಹಾ ಸುಳ್ಳುಗಾರ.
quran-reader:tafsirs
Lessons
Reflections
38:5
اجعل الالهة الاها واحدا ان هاذا لشيء عجاب ٥
أَجَعَلَ ٱلْـَٔالِهَةَ إِلَـٰهًۭا وَٰحِدًا ۖ إِنَّ هَـٰذَا لَشَىْءٌ عُجَابٌۭ ٥
أَجَعَلَ
ٱلۡأٓلِهَةَ
إِلَٰهٗا
وَٰحِدًاۖ
إِنَّ
هَٰذَا
لَشَيۡءٌ
عُجَابٞ
٥
ಇವನು ದೇವರುಗಳನ್ನು ಏಕ ದೇವನಾಗಿ ಮಾಡಿ ಬಿಟ್ಟನೇ? ನಿಜಕ್ಕೂ ಇದೊಂದು ಬಹಳ ವಿಚಿತ್ರ ಸಂಗತಿ’
1
.
quran-reader:tafsirs
Lessons
Reflections
38:6
وانطلق الملا منهم ان امشوا واصبروا على الهتكم ان هاذا لشيء يراد ٦
وَٱنطَلَقَ ٱلْمَلَأُ مِنْهُمْ أَنِ ٱمْشُوا۟ وَٱصْبِرُوا۟ عَلَىٰٓ ءَالِهَتِكُمْ ۖ إِنَّ هَـٰذَا لَشَىْءٌۭ يُرَادُ ٦
وَٱنطَلَقَ
ٱلۡمَلَأُ
مِنۡهُمۡ
أَنِ
ٱمۡشُواْ
وَٱصۡبِرُواْ
عَلَىٰٓ
ءَالِهَتِكُمۡۖ
إِنَّ
هَٰذَا
لَشَيۡءٞ
يُرَادُ
٦
ಜನಾಂಗದ ಸರದಾರರು ಹೀಗೆ ಹೇಳುತ್ತಾ ಹೊರ ನಡೆದರು. “ಹೊರಡಿರಿ. ನಿಮ್ಮ ಆರಾಧ್ಯರ ಮೇಲೆ ಸಹನೆಯಿಂದ ಸ್ಥಿರವಾಗಿ ನಿಲ್ಲಿರಿ. ನಿಶ್ಚಯವಾಗಿಯೂ ಇದು ನಮ್ಮ ಮೇಲೆ ಉದ್ದೇಶವಿದ್ದ ಸಂಗತಿಯಾಗಿದೆ
1
.
quran-reader:tafsirs
Lessons
Reflections
38:7
ما سمعنا بهاذا في الملة الاخرة ان هاذا الا اختلاق ٧
مَا سَمِعْنَا بِهَـٰذَا فِى ٱلْمِلَّةِ ٱلْـَٔاخِرَةِ إِنْ هَـٰذَآ إِلَّا ٱخْتِلَـٰقٌ ٧
مَا
سَمِعۡنَا
بِهَٰذَا
فِي
ٱلۡمِلَّةِ
ٱلۡأٓخِرَةِ
إِنۡ
هَٰذَآ
إِلَّا
ٱخۡتِلَٰقٌ
٧
ಇದನ್ನು ಕೊನೆಯ ಧರ್ಮದಲ್ಲೂ ನಾವು ಕೇಳಿಲ್ಲ. ಇದು ಕೇವಲ ಸ್ವಯಂ ಸೃಷ್ಟಿ.
quran-reader:tafsirs
Lessons
Reflections
38:8
اانزل عليه الذكر من بيننا بل هم في شك من ذكري بل لما يذوقوا عذاب ٨
أَءُنزِلَ عَلَيْهِ ٱلذِّكْرُ مِنۢ بَيْنِنَا ۚ بَلْ هُمْ فِى شَكٍّۢ مِّن ذِكْرِى ۖ بَل لَّمَّا يَذُوقُوا۟ عَذَابِ ٨
أَءُنزِلَ
عَلَيۡهِ
ٱلذِّكۡرُ
مِنۢ
بَيۡنِنَاۚ
بَلۡ
هُمۡ
فِي
شَكّٖ
مِّن
ذِكۡرِيۚ
بَل
لَّمَّا
يَذُوقُواْ
عَذَابِ
٨
ನಮ್ಮ ನಡುವೆ ಕೇವಲ ಈತನಿಗೆ ಈ ಬೋಧನೆ ಅವತೀರ್ಣಗೊಂಡಿತೆ?” ಆದರೆ ನನ್ನ ಬೋಧನೆಯ ಬಗ್ಗೆ ಇವರು ಸಂಶಯದಲ್ಲೇ ಇರುವರು. ವಾಸ್ತವದಲ್ಲಿ ಇವರು ಈ ತನಕ ನನ್ನ ಯಾತನೆಯ ರುಚಿಯನ್ನು ಸವಿದಿಲ್ಲ
1
.
quran-reader:tafsirs
Lessons
Reflections
38:9
ام عندهم خزاين رحمة ربك العزيز الوهاب ٩
أَمْ عِندَهُمْ خَزَآئِنُ رَحْمَةِ رَبِّكَ ٱلْعَزِيزِ ٱلْوَهَّابِ ٩
أَمۡ
عِندَهُمۡ
خَزَآئِنُ
رَحۡمَةِ
رَبِّكَ
ٱلۡعَزِيزِ
ٱلۡوَهَّابِ
٩
ಅಥವಾ ಮಹಾ ಪ್ರತಾಪಿಯೂ ಅತ್ಯುದಾರನೂ ಆದ ನಿಮ್ಮ ಪ್ರಭುವಿನ ಕೃಪೆಯ ಭಂಡಾರಗಳು ಇವರ ಕೈಯಲ್ಲಿವೆಯೇ?
quran-reader:tafsirs
Lessons
Reflections
38:10
ام لهم ملك السماوات والارض وما بينهما فليرتقوا في الاسباب ١٠
أَمْ لَهُم مُّلْكُ ٱلسَّمَـٰوَٰتِ وَٱلْأَرْضِ وَمَا بَيْنَهُمَا ۖ فَلْيَرْتَقُوا۟ فِى ٱلْأَسْبَـٰبِ ١٠
أَمۡ
لَهُم
مُّلۡكُ
ٱلسَّمَٰوَٰتِ
وَٱلۡأَرۡضِ
وَمَا
بَيۡنَهُمَاۖ
فَلۡيَرۡتَقُواْ
فِي
ٱلۡأَسۡبَٰبِ
١٠
ಅಥವಾ ಭೂಮಿ-ಆಕಾಶಗಳ ಹಾಗೂ ಅವುಗಳ ನಡುವೆ ಇರುವ ವಸ್ತುಗಳ ಆಧಿಪತ್ಯ ಇವರಿಗಿದೆಯೇನು? ಹಾಗಿದ್ದರೆ ಇವರು ಅದರ ಮಾರ್ಗಗಳಿಗೆ ಹತ್ತಿ ನೋಡಲಿ.
quran-reader:tafsirs
Lessons
Reflections
38:11
جند ما هنالك مهزوم من الاحزاب ١١
جُندٌۭ مَّا هُنَالِكَ مَهْزُومٌۭ مِّنَ ٱلْأَحْزَابِ ١١
جُندٞ
مَّا
هُنَالِكَ
مَهۡزُومٞ
مِّنَ
ٱلۡأَحۡزَابِ
١١
ಈ ನಿಷೇಧಿಗಳದ್ದು ಕೂಟಗಳ ಪೈಕಿ ಅಲ್ಲಿ ಸೋಲಿಸಲ್ಪಡುವ ಯಕಶ್ಚಿತ್ ಸಂಘ
1
.
quran-reader:tafsirs
Lessons
Reflections
38:12
كذبت قبلهم قوم نوح وعاد وفرعون ذو الاوتاد ١٢
كَذَّبَتْ قَبْلَهُمْ قَوْمُ نُوحٍۢ وَعَادٌۭ وَفِرْعَوْنُ ذُو ٱلْأَوْتَادِ ١٢
كَذَّبَتۡ
قَبۡلَهُمۡ
قَوۡمُ
نُوحٖ
وَعَادٞ
وَفِرۡعَوۡنُ
ذُو
ٱلۡأَوۡتَادِ
١٢
quran-reader:tafsirs
Lessons
Reflections
38:13
وثمود وقوم لوط واصحاب الايكة اولايك الاحزاب ١٣
وَثَمُودُ وَقَوْمُ لُوطٍۢ وَأَصْحَـٰبُ لْـَٔيْكَةِ ۚ أُو۟لَـٰٓئِكَ ٱلْأَحْزَابُ ١٣
وَثَمُودُ
وَقَوۡمُ
لُوطٖ
وَأَصۡحَٰبُ
لۡـَٔيۡكَةِۚ
أُوْلَٰٓئِكَ
ٱلۡأَحۡزَابُ
١٣
ಇವರಿಗಿಂತ ಮುಂಚೆ ನೂಹರ ಜನಾಂಗ, ಆದ್, ಮೊಳೆಗಾರ ಫಿರ್ಔನ್,
1
ಸಮೂದ್, ಲೂಥ್ ಜನಾಂಗ ಮತ್ತು ಐಕದವರು ಸುಳ್ಳಾಗಿಸಿದ್ದಾರೆ. ಅವರು ಸಂಘ ಪರಿವಾರದವರು.
quran-reader:tafsirs
Lessons
Reflections
38:14
ان كل الا كذب الرسل فحق عقاب ١٤
إِن كُلٌّ إِلَّا كَذَّبَ ٱلرُّسُلَ فَحَقَّ عِقَابِ ١٤
إِن
كُلٌّ
إِلَّا
كَذَّبَ
ٱلرُّسُلَ
فَحَقَّ
عِقَابِ
١٤
ಅವರ ಪೈಕಿ ಪ್ರತಿಯೊಂದು ಕೂಟವೂ ಸಂದೇಶ ವಾಹಕರನ್ನು ಸುಳ್ಳಾಗಿಸಿತು. ಇದರಿಂದ ನನ್ನ ಶಿಕ್ಷೆಯು ಅವರ ಮೇಲೆ ನಿಜವಾಯಿತು.
quran-reader:tafsirs
Lessons
Reflections
38:15
وما ينظر هاولاء الا صيحة واحدة ما لها من فواق ١٥
وَمَا يَنظُرُ هَـٰٓؤُلَآءِ إِلَّا صَيْحَةًۭ وَٰحِدَةًۭ مَّا لَهَا مِن فَوَاقٍۢ ١٥
وَمَا
يَنظُرُ
هَٰٓؤُلَآءِ
إِلَّا
صَيۡحَةٗ
وَٰحِدَةٗ
مَّا
لَهَا
مِن
فَوَاقٖ
١٥
ಒಂದು ಘೋರ ಘರ್ಜನೆಯನ್ನಲ್ಲದೆ ಅವರು ನಿರೀಕ್ಷಿಸುತ್ತಿಲ್ಲ. ಅದಕ್ಕೆ ಇನ್ನು ಹೆಚ್ಚು ಕಾಲ ತಡವಿಲ್ಲ.
quran-reader:tafsirs
Lessons
Reflections
38:16
وقالوا ربنا عجل لنا قطنا قبل يوم الحساب ١٦
وَقَالُوا۟ رَبَّنَا عَجِّل لَّنَا قِطَّنَا قَبْلَ يَوْمِ ٱلْحِسَابِ ١٦
وَقَالُواْ
رَبَّنَا
عَجِّل
لَّنَا
قِطَّنَا
قَبۡلَ
يَوۡمِ
ٱلۡحِسَابِ
١٦
ಇವರು, “ಓ ನಮ್ಮ ಪ್ರಭೂ, ಲೆಕ್ಕಾಚಾರದ ದಿನ ಬರುವ ಮೊದಲೇ ನಮ್ಮ ಪಾಲು ನಮಗೆ ಬೇಗನೆ ಕೊಟ್ಟುಬಿಡು” ಎನ್ನುತ್ತಾರೆ.
quran-reader:tafsirs
Lessons
Reflections
38:1
ص والقران ذي الذكر ١
صٓ ۚ وَٱلْقُرْءَانِ ذِى ٱلذِّكْرِ ١
صٓۚ
وَٱلۡقُرۡءَانِ
ذِي
ٱلذِّكۡرِ
١
ಸ್ವಾದ್,
1
ಉಪದೇಶವನ್ನೊಳಗೊಂಡ ಖುರ್ಆನಿ ನಾಣೆ .
quran-reader:tafsirs
Lessons
Reflections