Sign in
Sign in
Sign in
Select Language

19. Surah Maryam, Kannada Translation

Mary

Read the complete Surah Maryam with its Kannada translation by Kannada Translation.

Info
In the Name of Allah—the Most Compassionate, Most Merciful
19:1
كهيعص ١
كٓهيعٓصٓ ١
كٓهيعٓصٓ
١
ಕಾಫ್ ಹಾ ಯಾ ಐನ್ ಸ್ವಾದ್
Tafsirs
Lessons
Reflections
19:2
ذكر رحمت ربك عبده زكريا ٢
ذِكْرُ رَحْمَتِ رَبِّكَ عَبْدَهُۥ زَكَرِيَّآ ٢
ذِكۡرُ
رَحۡمَتِ
رَبِّكَ
عَبۡدَهُۥ
زَكَرِيَّآ
٢
ಇದು ನಿಮ್ಮ ಪ್ರಭು ತನ್ನ ದಾಸ ಝಕರಿಯ್ಯಾರ ಮೇಲೆ ತೋರಿದ ಕರುಣೆಯ ಕುರಿತ ಪ್ರಸ್ತಾಪ.
Tafsirs
Lessons
Reflections
19:3
اذ نادى ربه نداء خفيا ٣
إِذْ نَادَىٰ رَبَّهُۥ نِدَآءً خَفِيًّۭا ٣
إِذۡ
نَادَىٰ
رَبَّهُۥ
نِدَآءً
خَفِيّٗا
٣
ಅವರು ತಮ್ಮ ಪ್ರಭುವನ್ನು ರಹಸ್ಯವಾಗಿ ಕೂಗಿ ಪ್ರಾರ್ಥಿಸಿದಾಗ,
Tafsirs
Lessons
Reflections
19:4
قال رب اني وهن العظم مني واشتعل الراس شيبا ولم اكن بدعايك رب شقيا ٤
قَالَ رَبِّ إِنِّى وَهَنَ ٱلْعَظْمُ مِنِّى وَٱشْتَعَلَ ٱلرَّأْسُ شَيْبًۭا وَلَمْ أَكُنۢ بِدُعَآئِكَ رَبِّ شَقِيًّۭا ٤
قَالَ
رَبِّ
إِنِّي
وَهَنَ
ٱلۡعَظۡمُ
مِنِّي
وَٱشۡتَعَلَ
ٱلرَّأۡسُ
شَيۡبٗا
وَلَمۡ
أَكُنۢ
بِدُعَآئِكَ
رَبِّ
شَقِيّٗا
٤
ಅವರು ಹೇಳಿದರು, "ಓ ನನ್ನ ಪ್ರಭೂ, ನನ್ನ ಎಲುಬುಗಳು ದುರ್ಬಲಗೊಂಡಿವೆ. ತಲೆಯು ನರೆಯಿಂದ ಮಿನುಗಿದೆ. ಓ ನನ್ನ ಪ್ರಭೂ, ನಿನ್ನನ್ನು ಪ್ರಾರ್ಥಿಸಿ ನಾನೆಂದೂ ಉತ್ತರ ಸಿಗದೆ ನಿರಾಶನಾಗಲಿಲ್ಲ.
Tafsirs
Lessons
Reflections
19:5
واني خفت الموالي من ورايي وكانت امراتي عاقرا فهب لي من لدنك وليا ٥
وَإِنِّى خِفْتُ ٱلْمَوَٰلِىَ مِن وَرَآءِى وَكَانَتِ ٱمْرَأَتِى عَاقِرًۭا فَهَبْ لِى مِن لَّدُنكَ وَلِيًّۭا ٥
وَإِنِّي
خِفۡتُ
ٱلۡمَوَٰلِيَ
مِن
وَرَآءِي
وَكَانَتِ
ٱمۡرَأَتِي
عَاقِرٗا
فَهَبۡ
لِي
مِن
لَّدُنكَ
وَلِيّٗا
٥
ನನಗೆ ನನ್ನ ನಂತರದ ಹಿಂಬಾಲಿಗರ ಕುರಿತಂತೆ ಖಂಡಿತ ಭಯವಾಗುತ್ತಿದೆ. ನನ್ನ ಪತ್ನಿ ಬಂಜೆಯಾಗಿರುತ್ತಾಳೆ. ಆದ್ದರಿಂದ ನೀನು ನಿನ್ನ ಕಡೆಯಿಂದ ಓರ್ವ ಉತ್ತರಾಧಿಕಾರಿಯನ್ನು ನನಗೆ ಕರುಣಿಸು1.
Tafsirs
Lessons
Reflections
19:6
يرثني ويرث من ال يعقوب واجعله رب رضيا ٦
يَرِثُنِى وَيَرِثُ مِنْ ءَالِ يَعْقُوبَ ۖ وَٱجْعَلْهُ رَبِّ رَضِيًّۭا ٦
يَرِثُنِي
وَيَرِثُ
مِنۡ
ءَالِ
يَعۡقُوبَۖ
وَٱجۡعَلۡهُ
رَبِّ
رَضِيّٗا
٦
ಅವನು ನನ್ನ ವಾರೀಸುದಾರನೂ, ಯಅïಖೂಬರ ವಂಶದ ವಾರೀಸುದಾರನೂ ಆಗಲಿ, ಓ ನನ್ನ ಪ್ರಭೂ, ಅವನನ್ನು ನಿನ್ನ ತೃಪ್ತಿ ಪಾತ್ರನನ್ನಾಗಿ ಮಾಡು”.
Tafsirs
Lessons
Reflections
19:7
يا زكريا انا نبشرك بغلام اسمه يحيى لم نجعل له من قبل سميا ٧
يَـٰزَكَرِيَّآ إِنَّا نُبَشِّرُكَ بِغُلَـٰمٍ ٱسْمُهُۥ يَحْيَىٰ لَمْ نَجْعَل لَّهُۥ مِن قَبْلُ سَمِيًّۭا ٧
يَٰزَكَرِيَّآ
إِنَّا
نُبَشِّرُكَ
بِغُلَٰمٍ
ٱسۡمُهُۥ
يَحۡيَىٰ
لَمۡ
نَجۡعَل
لَّهُۥ
مِن
قَبۡلُ
سَمِيّٗا
٧
"ಓ ಝಕರಿಯ್ಯಾ, ನಾವು ನಿಮಗೆ ಓರ್ವ ಗಂಡು ಮಗುವಿನ ಬಗ್ಗೆ ಸುವಾರ್ತೆ ನೀಡುತ್ತೇವೆ. ಅವನ ಹೆಸರು ಯಹ್ಯಾ ಎಂದಾಗಿದ್ದು ನಾವು ಇದಕ್ಕೆ ಮುಂಚೆ ಈ ಹೆಸರಿನಿಂದ ಬೇರೆ ಯಾರನ್ನೂ ಕರೆದಿಲ್ಲ”.
Tafsirs
Lessons
Reflections
19:8
قال رب انى يكون لي غلام وكانت امراتي عاقرا وقد بلغت من الكبر عتيا ٨
قَالَ رَبِّ أَنَّىٰ يَكُونُ لِى غُلَـٰمٌۭ وَكَانَتِ ٱمْرَأَتِى عَاقِرًۭا وَقَدْ بَلَغْتُ مِنَ ٱلْكِبَرِ عِتِيًّۭا ٨
قَالَ
رَبِّ
أَنَّىٰ
يَكُونُ
لِي
غُلَٰمٞ
وَكَانَتِ
ٱمۡرَأَتِي
عَاقِرٗا
وَقَدۡ
بَلَغۡتُ
مِنَ
ٱلۡكِبَرِ
عِتِيّٗا
٨
ಆಗ ಅವರು - "ಓ ನನ್ನ ಪ್ರಭೂ, ನನ್ನ ಪತ್ನಿಯು ಬಂಜೆಯಾಗಿದ್ದು ನಾನು ಅತಿ ಮುಪ್ಪಿನಿಂದ ಅಡರಿ ಹೋಗಿರುವಾಗ ನನಗೆ ಮಗು ಹುಟ್ಟುವು ದಾದರೂ ಹೇಗೆ?" ಎಂದು ಕೇಳಿದರು.
Tafsirs
Lessons
Reflections
19:9
قال كذالك قال ربك هو علي هين وقد خلقتك من قبل ولم تك شييا ٩
قَالَ كَذَٰلِكَ قَالَ رَبُّكَ هُوَ عَلَىَّ هَيِّنٌۭ وَقَدْ خَلَقْتُكَ مِن قَبْلُ وَلَمْ تَكُ شَيْـًۭٔا ٩
قَالَ
كَذَٰلِكَ
قَالَ
رَبُّكَ
هُوَ
عَلَيَّ
هَيِّنٞ
وَقَدۡ
خَلَقۡتُكَ
مِن
قَبۡلُ
وَلَمۡ
تَكُ
شَيۡـٔٗا
٩
ಆಗ ಅಲ್ಲಾಹನು "ಅದು ಹಾಗೆಯೇ ಆಗುವುದು” ಎಂದನು. “ನನಗೆ ಇದೊಂದು ಸುಲಭದ ವಿಷಯವಾಗಿದ್ದು ಇದಕ್ಕೆ ಮುಂಚೆ ನೀವು ಏನೂ ಆಗಿಲ್ಲದಿದ್ದಾಗ ನಾನು ನಿಮ್ಮನ್ನು ಸೃಷ್ಟಿಸಿದ್ದೆನಲ್ಲವೇ?” ಎಂದು ನಿಮ್ಮ ಪ್ರಭು ಹೇಳಿದನು.
Tafsirs
Lessons
Reflections
19:10
قال رب اجعل لي اية قال ايتك الا تكلم الناس ثلاث ليال سويا ١٠
قَالَ رَبِّ ٱجْعَل لِّىٓ ءَايَةًۭ ۚ قَالَ ءَايَتُكَ أَلَّا تُكَلِّمَ ٱلنَّاسَ ثَلَـٰثَ لَيَالٍۢ سَوِيًّۭا ١٠
قَالَ
رَبِّ
ٱجۡعَل
لِّيٓ
ءَايَةٗۖ
قَالَ
ءَايَتُكَ
أَلَّا
تُكَلِّمَ
ٱلنَّاسَ
ثَلَٰثَ
لَيَالٖ
سَوِيّٗا
١٠
ಆಗ ಝಕರಿಯ್ಯಾ, "ಓ ನನ್ನ ಪ್ರಭೂ, ನನ ಗೊಂದು ಸಂಕೇತವನ್ನು ನಿಶ್ಚಯಿಸಿಕೊಡು" ಎಂದಾಗ "ಯಾವುದೇ ಕೇಡಿಲ್ಲದೆ ಮೂರು ದಿನ ಜನರೊಡನೆ ನಿಮಗೆ ಮಾತನಾಡಲಾಗದಿರುವುದೇ ನಿಮ್ಮ ಸಂಕೇತ" ಎಂದು ಅಲ್ಲಾಹು ಹೇಳಿದನು1.
Tafsirs
Lessons
Reflections
19:11
فخرج على قومه من المحراب فاوحى اليهم ان سبحوا بكرة وعشيا ١١
فَخَرَجَ عَلَىٰ قَوْمِهِۦ مِنَ ٱلْمِحْرَابِ فَأَوْحَىٰٓ إِلَيْهِمْ أَن سَبِّحُوا۟ بُكْرَةًۭ وَعَشِيًّۭا ١١
فَخَرَجَ
عَلَىٰ
قَوۡمِهِۦ
مِنَ
ٱلۡمِحۡرَابِ
فَأَوۡحَىٰٓ
إِلَيۡهِمۡ
أَن
سَبِّحُواْ
بُكۡرَةٗ
وَعَشِيّٗا
١١
ಆ ಪ್ರಕಾರ ಅವರು ಪ್ರಾರ್ಥನಾ ಮಂದಿರದಿಂದ ತನ್ನ ಜನಾಂಗದ ಕಡೆಗೆ ಹೊರಟರು. ಬೆಳಗು ಬೈಗುಗಳಲ್ಲಿ ದೇವ ಕೀರ್ತನೆ ಮಾಡಿರೆಂದು ಅವರು ಜನರಿಗೆ ಸಂಜ್ಞೆಯ ಮೂಲಕ ಸೂಚಿಸಿದರು.
Tafsirs
Lessons
Reflections
19:12
يا يحيى خذ الكتاب بقوة واتيناه الحكم صبيا ١٢
يَـٰيَحْيَىٰ خُذِ ٱلْكِتَـٰبَ بِقُوَّةٍۢ ۖ وَءَاتَيْنَـٰهُ ٱلْحُكْمَ صَبِيًّۭا ١٢
يَٰيَحۡيَىٰ
خُذِ
ٱلۡكِتَٰبَ
بِقُوَّةٖۖ
وَءَاتَيۡنَٰهُ
ٱلۡحُكۡمَ
صَبِيّٗا
١٢
``ಓ ಯಹ್ಯಾ! ವೇದಗ್ರಂಥವನ್ನು ಬಿಗಿಹಿಡಿಯಿರಿ”. (ಎಂದು ಅಲ್ಲಾಹನು ಹೇಳಿದನು). ನಾವು ಅವರಿಗೆ ತಮ್ಮ ಬಾಲ್ಯದಲ್ಲೇ ವೇದಜ್ಞಾನವನ್ನು ನೀಡಿದೆವು1.
Tafsirs
Lessons
Reflections
19:13
وحنانا من لدنا وزكاة وكان تقيا ١٣
وَحَنَانًۭا مِّن لَّدُنَّا وَزَكَوٰةًۭ ۖ وَكَانَ تَقِيًّۭا ١٣
وَحَنَانٗا
مِّن
لَّدُنَّا
وَزَكَوٰةٗۖ
وَكَانَ
تَقِيّٗا
١٣
ನಮ್ಮ ಕಡೆಯಿಂದ ಅವರಿಗೆ ದಯಾವಾತ್ಸಲ್ಯ ಹಾಗೂ ಪಾವಿತ್ರ್ಯವನ್ನು ನೀಡಿದೆವು. ಅವರು ಮಹಾ ಧರ್ಮನಿಷ್ಠರಾಗಿದ್ದರು.
Tafsirs
Lessons
Reflections
19:14
وبرا بوالديه ولم يكن جبارا عصيا ١٤
وَبَرًّۢا بِوَٰلِدَيْهِ وَلَمْ يَكُن جَبَّارًا عَصِيًّۭا ١٤
وَبَرَّۢا
بِوَٰلِدَيۡهِ
وَلَمۡ
يَكُن
جَبَّارًا
عَصِيّٗا
١٤
ಅವರು ಮಾತಾಪಿತರಿಗೆ ವಿಧೇಯರಾಗಿದ್ದರು. ಅವರು ಅನುಸರಣೆಗೆಟ್ಟ ಅಹಂಕಾರಿಯಾಗಿರಲಿಲ್ಲ.
Tafsirs
Lessons
Reflections
19:15
وسلام عليه يوم ولد ويوم يموت ويوم يبعث حيا ١٥
وَسَلَـٰمٌ عَلَيْهِ يَوْمَ وُلِدَ وَيَوْمَ يَمُوتُ وَيَوْمَ يُبْعَثُ حَيًّۭا ١٥
وَسَلَٰمٌ
عَلَيۡهِ
يَوۡمَ
وُلِدَ
وَيَوۡمَ
يَمُوتُ
وَيَوۡمَ
يُبۡعَثُ
حَيّٗا
١٥
ಅವರು ಜನಿಸಿದ ದಿನವೂ ಅವರು ಮರಣ ಹೊಂದುವ ದಿನವೂ ಅವರನ್ನು ಪುನಃ ಜೀವಂತಗೊಳಿಸಿ ಎಬ್ಬಿಸಲ್ಪಡುವ ದಿನವೂ ಅವರ ಮೇಲೆ ಶಾಂತಿ ಇರುವುದು1.
Tafsirs
Lessons
Reflections
19:16
واذكر في الكتاب مريم اذ انتبذت من اهلها مكانا شرقيا ١٦
وَٱذْكُرْ فِى ٱلْكِتَـٰبِ مَرْيَمَ إِذِ ٱنتَبَذَتْ مِنْ أَهْلِهَا مَكَانًۭا شَرْقِيًّۭا ١٦
وَٱذۡكُرۡ
فِي
ٱلۡكِتَٰبِ
مَرۡيَمَ
إِذِ
ٱنتَبَذَتۡ
مِنۡ
أَهۡلِهَا
مَكَانٗا
شَرۡقِيّٗا
١٦
(ಓ ಪೈಗಂಬರರೇ,) ಈ ಗ್ರಂಥದಲ್ಲಿ ಮರ್ಯಮರ ವಿಷಯ ಪ್ರಸ್ತಾಪಿಸಿರಿ. ಅವರು ತನ್ನವರಿಂದ ಪೂರ್ವದಿಕ್ಕಿಗೆ ಹೋಗಿ ನೆಲೆಸಿದಾಗ.
Tafsirs
Lessons
Reflections
19:17
فاتخذت من دونهم حجابا فارسلنا اليها روحنا فتمثل لها بشرا سويا ١٧
فَٱتَّخَذَتْ مِن دُونِهِمْ حِجَابًۭا فَأَرْسَلْنَآ إِلَيْهَا رُوحَنَا فَتَمَثَّلَ لَهَا بَشَرًۭا سَوِيًّۭا ١٧
فَٱتَّخَذَتۡ
مِن
دُونِهِمۡ
حِجَابٗا
فَأَرۡسَلۡنَآ
إِلَيۡهَا
رُوحَنَا
فَتَمَثَّلَ
لَهَا
بَشَرٗا
سَوِيّٗا
١٧
ತರವಾಯ ಆಕೆ ಅವರಿಂದ ಮರೆಯಾಗಿ ತೆರೆಯನ್ನಿಳಿಸಿದರು. ಆಗ ನಾವು ಅವರ ಬಳಿಗೆ ನಮ್ಮ ದೂತನನ್ನು ಕಳುಹಿಸಿದೆವು. ಅವನು ಅವರಿಗೆ ಓರ್ವ ಪೂರ್ಣ ಮನುಷ್ಯನಾಗಿ ರೂಪಾಂತರ ಗೊಂಡನು.
Tafsirs
Lessons
Reflections
19:18
قالت اني اعوذ بالرحمان منك ان كنت تقيا ١٨
قَالَتْ إِنِّىٓ أَعُوذُ بِٱلرَّحْمَـٰنِ مِنكَ إِن كُنتَ تَقِيًّۭا ١٨
قَالَتۡ
إِنِّيٓ
أَعُوذُ
بِٱلرَّحۡمَٰنِ
مِنكَ
إِن
كُنتَ
تَقِيّٗا
١٨
ಮರ್ಯಮ್ ಥಟ್ಟನೆ, “ನಾನು ನಿನ್ನಿಂದ ದಯಾ ಮಯನಾದ ಅಲ್ಲಾಹನ ಅಭಯ ಯಾಚಿಸುತ್ತೇನೆ. ನೀನೊಬ್ಬ ತತ್ವನಿಷ್ಠೆಯುಳ್ಳವನಾಗಿದ್ದರೆ ನನ್ನಿಂದ ದೂರಸರಿ”, ಎಂದರು 1.
Tafsirs
Lessons
Reflections
19:19
قال انما انا رسول ربك لاهب لك غلاما زكيا ١٩
قَالَ إِنَّمَآ أَنَا۠ رَسُولُ رَبِّكِ لِأَهَبَ لَكِ غُلَـٰمًۭا زَكِيًّۭا ١٩
قَالَ
إِنَّمَآ
أَنَا۠
رَسُولُ
رَبِّكِ
لِأَهَبَ
لَكِ
غُلَٰمٗا
زَكِيّٗا
١٩
ಆಗ ಅವನು, "ನಾನು ನಿಮ್ಮ ಪ್ರಭುವಿನ ದೂತ ನಾಗಿದ್ದು ನಿಮಗೆ ಓರ್ವ ಪವಿತ್ರ ಗಂಡು ಮಗುವನ್ನು ಕೊಡಲಿಕ್ಕಾಗಿ ಬಂದಿರುತ್ತೇನೆ" ಎಂದನು.
Tafsirs
Lessons
Reflections
19:20
قالت انى يكون لي غلام ولم يمسسني بشر ولم اك بغيا ٢٠
قَالَتْ أَنَّىٰ يَكُونُ لِى غُلَـٰمٌۭ وَلَمْ يَمْسَسْنِى بَشَرٌۭ وَلَمْ أَكُ بَغِيًّۭا ٢٠
قَالَتۡ
أَنَّىٰ
يَكُونُ
لِي
غُلَٰمٞ
وَلَمۡ
يَمۡسَسۡنِي
بَشَرٞ
وَلَمۡ
أَكُ
بَغِيّٗا
٢٠
ಆಗ ಮರ್ಯಮ್, "ನನ್ನನ್ನು ಮನುಷ್ಯರ್ಯಾರೂ ಮುಟ್ಟದಿರುವಾಗ ನನ್ನಲ್ಲಿ ಗಂಡು ಮಗು ಹುಟ್ಟುವುದು ಹೇಗೆ? ನಾನೇನೂ ದುರಾಚಾರಿ ಸ್ತ್ರೀಯಲ್ಲ" ಎಂದರು.
Tafsirs
Lessons
Reflections
19:21
قال كذالك قال ربك هو علي هين ولنجعله اية للناس ورحمة منا وكان امرا مقضيا ٢١
قَالَ كَذَٰلِكِ قَالَ رَبُّكِ هُوَ عَلَىَّ هَيِّنٌۭ ۖ وَلِنَجْعَلَهُۥٓ ءَايَةًۭ لِّلنَّاسِ وَرَحْمَةًۭ مِّنَّا ۚ وَكَانَ أَمْرًۭا مَّقْضِيًّۭا ٢١
قَالَ
كَذَٰلِكِ
قَالَ
رَبُّكِ
هُوَ
عَلَيَّ
هَيِّنٞۖ
وَلِنَجۡعَلَهُۥٓ
ءَايَةٗ
لِّلنَّاسِ
وَرَحۡمَةٗ
مِّنَّاۚ
وَكَانَ
أَمۡرٗا
مَّقۡضِيّٗا
٢١
ಆಗ ದೇವಚರನು, "ಹಾಗೆಯೇ ಆಗುವುದು. ಇದು ನನಗೆ ಬಹಳ ಸುಲಭವಾಗಿದ್ದು ಆ ಮಗು ವನ್ನು ಜನರಿಗೆ ಒಂದು ನಿದರ್ಶನವನ್ನಾಗಿ ಮತ್ತು ನನ್ನ ಕಡೆಯಿಂದ ಒಂದು ಕರುಣೆಯ ನ್ನಾಗಿ ಮಾಡಲಿಕ್ಕೋಸ್ಕರ ನಾನು ಹಾಗೆ ಮಾಡುತ್ತೇನೆ ಎಂದು ನಿಮ್ಮ ಪ್ರಭು ಹೇಳುತ್ತಾನೆ. ಈ ಕಾರ್ಯ ಮೊದಲೇ ನಿರ್ಧರಿಸಲಾಗಿದೆ” ಎಂದನು.
Tafsirs
Lessons
Reflections
19:22
۞ فحملته فانتبذت به مكانا قصيا ٢٢
۞ فَحَمَلَتْهُ فَٱنتَبَذَتْ بِهِۦ مَكَانًۭا قَصِيًّۭا ٢٢
۞ فَحَمَلَتۡهُ
فَٱنتَبَذَتۡ
بِهِۦ
مَكَانٗا
قَصِيّٗا
٢٢
ತರುವಾಯ ಮರ್ಯಮರು ಆ ಮಗುವಿನ ಗರ್ಭ ಧರಿಸಿದರು. ನಂತರ ಅವರು ಆ ಗರ್ಭ ವನ್ನು ಹೊತ್ತುಕೊಂಡು ದೂರದ ಒಂದು ಸ್ಥಳಕ್ಕೆ ಹೋಗಿ ನೆಲೆಸಿದರು.
Tafsirs
Lessons
Reflections
19:23
فاجاءها المخاض الى جذع النخلة قالت يا ليتني مت قبل هاذا وكنت نسيا منسيا ٢٣
فَأَجَآءَهَا ٱلْمَخَاضُ إِلَىٰ جِذْعِ ٱلنَّخْلَةِ قَالَتْ يَـٰلَيْتَنِى مِتُّ قَبْلَ هَـٰذَا وَكُنتُ نَسْيًۭا مَّنسِيًّۭا ٢٣
فَأَجَآءَهَا
ٱلۡمَخَاضُ
إِلَىٰ
جِذۡعِ
ٱلنَّخۡلَةِ
قَالَتۡ
يَٰلَيۡتَنِي
مِتُّ
قَبۡلَ
هَٰذَا
وَكُنتُ
نَسۡيٗا
مَّنسِيّٗا
٢٣
ತರುವಾಯ ಹೆರಿಗೆ ನೋವು ಅವರನ್ನು ಒಂದು ಖರ್ಜೂರದ ಮರದೆಡೆಗೆ ತಲುಪಿಸಿತು. ಅವರು, ``ಅಯ್ಯೋ, ನಾನು ಇದಕ್ಕಿಂತ ಮುಂಚೆ ಸತ್ತು ಹೋಗಿದ್ದರೆ ಮತ್ತು ಹೇಳ ಹೆಸರಿಲ್ಲದಂತೆ ಅಳಿದು ಹೋಗಿದ್ದರೆ ಎಷ್ಟು ಚೆನ್ನಾಗಿತ್ತು'' ಎಂದರು.
Tafsirs
Lessons
Reflections
19:24
فناداها من تحتها الا تحزني قد جعل ربك تحتك سريا ٢٤
فَنَادَىٰهَا مِن تَحْتِهَآ أَلَّا تَحْزَنِى قَدْ جَعَلَ رَبُّكِ تَحْتَكِ سَرِيًّۭا ٢٤
فَنَادَىٰهَا
مِن
تَحۡتِهَآ
أَلَّا
تَحۡزَنِي
قَدۡ
جَعَلَ
رَبُّكِ
تَحۡتَكِ
سَرِيّٗا
٢٤
ದೇವಚರನು ಕೆಳಭಾಗದಿಂದ ಅವರನ್ನು ಕೂಗಿ ಇಂತೆಂದನು -“ದುಃಖಿಸಬೇಡಿರಿ, ನಿಮ್ಮ ಪ್ರಭು ನಿಮ್ಮ ತಳಭಾಗದಲ್ಲೊಂದು ಚಿಲುಮೆಯನ್ನು ಹರಿಸಿದ್ದಾನೆ.
Tafsirs
Lessons
Reflections
19:25
وهزي اليك بجذع النخلة تساقط عليك رطبا جنيا ٢٥
وَهُزِّىٓ إِلَيْكِ بِجِذْعِ ٱلنَّخْلَةِ تُسَـٰقِطْ عَلَيْكِ رُطَبًۭا جَنِيًّۭا ٢٥
وَهُزِّيٓ
إِلَيۡكِ
بِجِذۡعِ
ٱلنَّخۡلَةِ
تُسَٰقِطۡ
عَلَيۡكِ
رُطَبٗا
جَنِيّٗا
٢٥
ನೀವು ಖರ್ಜೂರದ ಮರದ ಕಾಂಡವನ್ನು ನಿಮ್ಮೆಡೆಗೆ ಹಿಡಿದು ಅಲುಗಾಡಿಸಿರಿ. ಆಗ ನಿಮ್ಮ ಮೇಲೆ ಬಲಿತು ಪಕ್ವವಾದ ಖರ್ಜೂರದ ಹಣ್ಣು ಗಳು ಉದುರಿ ಬೀಳುತ್ತವೆ.
Tafsirs
Lessons
Reflections
19:26
فكلي واشربي وقري عينا فاما ترين من البشر احدا فقولي اني نذرت للرحمان صوما فلن اكلم اليوم انسيا ٢٦
فَكُلِى وَٱشْرَبِى وَقَرِّى عَيْنًۭا ۖ فَإِمَّا تَرَيِنَّ مِنَ ٱلْبَشَرِ أَحَدًۭا فَقُولِىٓ إِنِّى نَذَرْتُ لِلرَّحْمَـٰنِ صَوْمًۭا فَلَنْ أُكَلِّمَ ٱلْيَوْمَ إِنسِيًّۭا ٢٦
فَكُلِي
وَٱشۡرَبِي
وَقَرِّي
عَيۡنٗاۖ
فَإِمَّا
تَرَيِنَّ
مِنَ
ٱلۡبَشَرِ
أَحَدٗا
فَقُولِيٓ
إِنِّي
نَذَرۡتُ
لِلرَّحۡمَٰنِ
صَوۡمٗا
فَلَنۡ
أُكَلِّمَ
ٱلۡيَوۡمَ
إِنسِيّٗا
٢٦
ಆಮೇಲೆ ನೀವು ತಿನ್ನಿರಿ, ಕುಡಿಯಿರಿ, ಕಣ್ಮನ ಗಳನ್ನು ತಣಿಸಿರಿ. ನೀವು ಮನುಷ್ಯರಲ್ಲಿ ಯಾರ ನ್ನಾದರೂ ಕಂಡರೆ ಅವರಿಗೆ ಹೀಗೆ ಹೇಳಿರಿ; “ನಾನು ಕರುಣಾ ನಿಧಿಯಾದ ಅಲ್ಲಾಹನಿಗಾಗಿ ಮೌನ ವೃತದ ಹರಕೆ ಹೊತ್ತಿರುವುದರಿಂದ ಇಂದು ನಾನು ಯಾರಲ್ಲೂ ಮಾತಾಡಲಾರೆ”.
Tafsirs
Lessons
Reflections
19:27
فاتت به قومها تحمله قالوا يا مريم لقد جيت شييا فريا ٢٧
فَأَتَتْ بِهِۦ قَوْمَهَا تَحْمِلُهُۥ ۖ قَالُوا۟ يَـٰمَرْيَمُ لَقَدْ جِئْتِ شَيْـًۭٔا فَرِيًّۭا ٢٧
فَأَتَتۡ
بِهِۦ
قَوۡمَهَا
تَحۡمِلُهُۥۖ
قَالُواْ
يَٰمَرۡيَمُ
لَقَدۡ
جِئۡتِ
شَيۡـٔٗا
فَرِيّٗا
٢٧
ಆ ನಂತರ ಆಕೆ ಆ ಮಗುವನ್ನೆತ್ತಿಕೊಂಡು ತನ್ನ ಜನಾಂಗದ ಬಳಿಗೆ ಸಾಗಿದಳು. ಆಗ ಜನ ರೆಂದರು, “ಓ ಮರ್ಯಮ್! ನೀನು ಘೋರ ಪಾಪವನ್ನು ಮಾಡಿ ಬಂದಿದ್ದೀಯಾ!
Tafsirs
Lessons
Reflections
19:28
يا اخت هارون ما كان ابوك امرا سوء وما كانت امك بغيا ٢٨
يَـٰٓأُخْتَ هَـٰرُونَ مَا كَانَ أَبُوكِ ٱمْرَأَ سَوْءٍۢ وَمَا كَانَتْ أُمُّكِ بَغِيًّۭا ٢٨
يَٰٓأُخۡتَ
هَٰرُونَ
مَا
كَانَ
أَبُوكِ
ٱمۡرَأَ
سَوۡءٖ
وَمَا
كَانَتۡ
أُمُّكِ
بَغِيّٗا
٢٨
ಓ ಹಾರೂನರಿಗೆ ಸಾಟಿಯಾದ ಸಹೋದರಿ!1 ನಿನ್ನ ತಂದೆ ಕೆಟ್ಟವನಾಗಿರಲಿಲ್ಲ. ನಿನ್ನ ತಾಯಿಯೂ ದುಶ್ಯೀಲೆಯಾಗಿರಲಿಲ್ಲ”.
Tafsirs
Lessons
Reflections
19:29
فاشارت اليه قالوا كيف نكلم من كان في المهد صبيا ٢٩
فَأَشَارَتْ إِلَيْهِ ۖ قَالُوا۟ كَيْفَ نُكَلِّمُ مَن كَانَ فِى ٱلْمَهْدِ صَبِيًّۭا ٢٩
فَأَشَارَتۡ
إِلَيۡهِۖ
قَالُواْ
كَيۡفَ
نُكَلِّمُ
مَن
كَانَ
فِي
ٱلۡمَهۡدِ
صَبِيّٗا
٢٩
ಆಗ ಮರ್ಯಮ್, ಮಗುವಿನ ಕಡೆಗೆ ಸಂಜ್ಞೆ ಮಾಡಿದರು. ಆಗ ಜನರು ಕೇಳಿದರು; “ತೊಟ್ಟಿ ಲಲ್ಲಿ ಬಿದ್ದಿರುವ ಮಗುವಿನಲ್ಲಿ ಹೇಗೆ ನಾವು ಮಾತ ನಾಡಬೇಕು’’.
Tafsirs
Lessons
Reflections
19:30
قال اني عبد الله اتاني الكتاب وجعلني نبيا ٣٠
قَالَ إِنِّى عَبْدُ ٱللَّهِ ءَاتَىٰنِىَ ٱلْكِتَـٰبَ وَجَعَلَنِى نَبِيًّۭا ٣٠
قَالَ
إِنِّي
عَبۡدُ
ٱللَّهِ
ءَاتَىٰنِيَ
ٱلۡكِتَٰبَ
وَجَعَلَنِي
نَبِيّٗا
٣٠
ಮಗು ಹೇಳಿತು; “ನಾನು ಅಲ್ಲಾಹನ ದಾಸ, ಅವನು ನನಗೆ ಗ್ರಂಥ ನೀಡಿದನುಂ. ಪ್ರವಾದಿಯನ್ನಾಗಿ ಮಾಡಿದನು.
Tafsirs
Lessons
Reflections
19:31
وجعلني مباركا اين ما كنت واوصاني بالصلاة والزكاة ما دمت حيا ٣١
وَجَعَلَنِى مُبَارَكًا أَيْنَ مَا كُنتُ وَأَوْصَـٰنِى بِٱلصَّلَوٰةِ وَٱلزَّكَوٰةِ مَا دُمْتُ حَيًّۭا ٣١
وَجَعَلَنِي
مُبَارَكًا
أَيۡنَ
مَا
كُنتُ
وَأَوۡصَٰنِي
بِٱلصَّلَوٰةِ
وَٱلزَّكَوٰةِ
مَا
دُمۡتُ
حَيّٗا
٣١
ನಾನೆಲ್ಲಿದ್ದರೂ ನನ್ನನ್ನು ಅನುಗ್ರಹೀತನಾಗಿರು ವಂತೆ ಮಾಡಿದನು. ನನ್ನ ಬಾಳಿನುದ್ದಕ್ಕೂ ನಮಾಝ್ ಮಾಡಲು ಮತ್ತು ಝಕಾತ್ ಪಾವತಿಸಲು ನನಗೆ ಆಜ್ಞೆಯಿತ್ತಿರುವನು.
Tafsirs
Lessons
Reflections
19:32
وبرا بوالدتي ولم يجعلني جبارا شقيا ٣٢
وَبَرًّۢا بِوَٰلِدَتِى وَلَمْ يَجْعَلْنِى جَبَّارًۭا شَقِيًّۭا ٣٢
وَبَرَّۢا
بِوَٰلِدَتِي
وَلَمۡ
يَجۡعَلۡنِي
جَبَّارٗا
شَقِيّٗا
٣٢
ನನ್ನನ್ನು ಅವನು ನನ್ನ ಮಾತೆಯ ಗುಣಸೇವ ಕನಾಗಿ ಮಾಡಿದನೇ ಹೊರತು ನನ್ನನ್ನು ಅದೃಷ್ಟಹೀನ, ನಿಷ್ಠುರನಾಗಿ ಮಾಡಿಲ್ಲ.
Tafsirs
Lessons
Reflections
19:33
والسلام علي يوم ولدت ويوم اموت ويوم ابعث حيا ٣٣
وَٱلسَّلَـٰمُ عَلَىَّ يَوْمَ وُلِدتُّ وَيَوْمَ أَمُوتُ وَيَوْمَ أُبْعَثُ حَيًّۭا ٣٣
وَٱلسَّلَٰمُ
عَلَيَّ
يَوۡمَ
وُلِدتُّ
وَيَوۡمَ
أَمُوتُ
وَيَوۡمَ
أُبۡعَثُ
حَيّٗا
٣٣
ನಾನು ಜನಿಸಿದ ದಿನ, ತೀರಿ ಹೋಗುವ ದಿನ ಹಾಗೂ ಪುನಃ ಜೀವಂತಗೊಳಿಸಿ ಎಬ್ಬಿಸಲ್ಪಡುವ ದಿನ ನನ್ನ ಮೇಲೆ ದಿವ್ಯ ಶಾಂತಿ ಇರುವುದು”.
Tafsirs
Lessons
Reflections
19:34
ذالك عيسى ابن مريم قول الحق الذي فيه يمترون ٣٤
ذَٰلِكَ عِيسَى ٱبْنُ مَرْيَمَ ۚ قَوْلَ ٱلْحَقِّ ٱلَّذِى فِيهِ يَمْتَرُونَ ٣٤
ذَٰلِكَ
عِيسَى
ٱبۡنُ
مَرۡيَمَۖ
قَوۡلَ
ٱلۡحَقِّ
ٱلَّذِي
فِيهِ
يَمۡتَرُونَ
٣٤
ಇವರೇ ಮರ್ಯಮರ ಪುತ್ರ ಈಸಾ. ಜನರು ಯಾವ ವಿಷಯದಲ್ಲಿ ಸಂಶಯಪಡುತ್ತಿರುವರೋ ಅದರ ಕುರಿತಾಗಿರುವ ಸತ್ಯಾಂಶವಿದು.
Tafsirs
Lessons
Reflections
19:35
ما كان لله ان يتخذ من ولد سبحانه اذا قضى امرا فانما يقول له كن فيكون ٣٥
مَا كَانَ لِلَّهِ أَن يَتَّخِذَ مِن وَلَدٍۢ ۖ سُبْحَـٰنَهُۥٓ ۚ إِذَا قَضَىٰٓ أَمْرًۭا فَإِنَّمَا يَقُولُ لَهُۥ كُن فَيَكُونُ ٣٥
مَا
كَانَ
لِلَّهِ
أَن
يَتَّخِذَ
مِن
وَلَدٖۖ
سُبۡحَٰنَهُۥٓۚ
إِذَا
قَضَىٰٓ
أَمۡرٗا
فَإِنَّمَا
يَقُولُ
لَهُۥ
كُن
فَيَكُونُ
٣٥
ಯಾರನ್ನಾದರೂ ಮಗನಾಗಿ ಮಾಡಿಕೊಳ್ಳುವುದು ಅಲ್ಲಾಹನಿಗೆ ಭೂಷಣವಲ್ಲ. ಅವನು ಪರಿಶುದ್ಧನು. ಅವನು, ಏನಾದರೂ ಆಗಬೇಕೆಂದು ತೀರ್ಮಾ ನಿಸಿದರೆ `ಆಗು’ ಎನ್ನುತ್ತಾನೆ. ಆಗಲೇ ಅದು ಆಗಿಬಿಡುತ್ತದೆ.
Tafsirs
Lessons
Reflections
19:36
وان الله ربي وربكم فاعبدوه هاذا صراط مستقيم ٣٦
وَإِنَّ ٱللَّهَ رَبِّى وَرَبُّكُمْ فَٱعْبُدُوهُ ۚ هَـٰذَا صِرَٰطٌۭ مُّسْتَقِيمٌۭ ٣٦
وَإِنَّ
ٱللَّهَ
رَبِّي
وَرَبُّكُمۡ
فَٱعۡبُدُوهُۚ
هَٰذَا
صِرَٰطٞ
مُّسۡتَقِيمٞ
٣٦
(ಈಸಾ ಹೀಗೆ ಹೇಳಿದ್ದರು;) “ನಿಶ್ಚಯವಾಗಿಯೂ ಅಲ್ಲಾಹು ನನ್ನ ಪ್ರಭುವೂ ನಿಮ್ಮ ಪ್ರಭುವೂ ಆಗಿರುತ್ತಾನೆ. ಆದುದರಿಂದ ನೀವು ಅವನನ್ನೇ ಆರಾಧಿಸಿರಿ1ಃ. ಇದೇ ನೇರ ಮಾರ್ಗ.”
Tafsirs
Lessons
Reflections
19:37
فاختلف الاحزاب من بينهم فويل للذين كفروا من مشهد يوم عظيم ٣٧
فَٱخْتَلَفَ ٱلْأَحْزَابُ مِنۢ بَيْنِهِمْ ۖ فَوَيْلٌۭ لِّلَّذِينَ كَفَرُوا۟ مِن مَّشْهَدِ يَوْمٍ عَظِيمٍ ٣٧
فَٱخۡتَلَفَ
ٱلۡأَحۡزَابُ
مِنۢ
بَيۡنِهِمۡۖ
فَوَيۡلٞ
لِّلَّذِينَ
كَفَرُواْ
مِن
مَّشۡهَدِ
يَوۡمٍ
عَظِيمٍ
٣٧
ಆದರೆ ಆ ಬಳಿಕ ಅವರ ನಡುವೆ ವಿವಿಧ ಪಂಗಡ ಪರಸ್ಪರ ಭಿನ್ನಾಭಿಪ್ರಾಯ ತಾಳಿತು. ಆದುದರಿಂದ ಸತ್ಯನಿಷೇಧಿಗಳಿಗೆ ಅವರು ಹಾಜರಾಗಲಿರುವ ಒಂದು ಘೋರ ದಿನದಲ್ಲಿ ವಿನಾಶಕಾರಿ ಶಿಕ್ಷೆಯಿದೆ.
Tafsirs
Lessons
Reflections
19:38
اسمع بهم وابصر يوم ياتوننا لاكن الظالمون اليوم في ضلال مبين ٣٨
أَسْمِعْ بِهِمْ وَأَبْصِرْ يَوْمَ يَأْتُونَنَا ۖ لَـٰكِنِ ٱلظَّـٰلِمُونَ ٱلْيَوْمَ فِى ضَلَـٰلٍۢ مُّبِينٍۢ ٣٨
أَسۡمِعۡ
بِهِمۡ
وَأَبۡصِرۡ
يَوۡمَ
يَأۡتُونَنَا
لَٰكِنِ
ٱلظَّٰلِمُونَ
ٱلۡيَوۡمَ
فِي
ضَلَٰلٖ
مُّبِينٖ
٣٨
ಅವರು ನಮ್ಮ ಮುಂದೆ ಹಾಜರಾಗುವ ಆ ದಿನ ಅವರ ಶ್ರವಣ ಹಾಗೂ ದೃಕ್‍ಶಕ್ತಿಗಳು ಅದೆಷ್ಟು ಪ್ರಖರವಾಗಿರುವುದು! ಆದರೆ ಇಂದು ಈ ಅಕ್ರ ಮಿಗಳು ಸುವ್ಯಕ್ತವಾದ ದುರ್ಮಾರ್ಗದಲ್ಲಿ ಬಿದ್ದಿರುತ್ತಾರೆ.
Tafsirs
Lessons
Reflections
19:39
وانذرهم يوم الحسرة اذ قضي الامر وهم في غفلة وهم لا يومنون ٣٩
وَأَنذِرْهُمْ يَوْمَ ٱلْحَسْرَةِ إِذْ قُضِىَ ٱلْأَمْرُ وَهُمْ فِى غَفْلَةٍۢ وَهُمْ لَا يُؤْمِنُونَ ٣٩
وَأَنذِرۡهُمۡ
يَوۡمَ
ٱلۡحَسۡرَةِ
إِذۡ
قُضِيَ
ٱلۡأَمۡرُ
وَهُمۡ
فِي
غَفۡلَةٖ
وَهُمۡ
لَا
يُؤۡمِنُونَ
٣٩
(ಓ ಪೈಗಂಬರರೇ,) ವ್ಯಥೆಯ ಆ ದಿನದ ಬಗ್ಗೆ ಅವರಿಗೆ ಮುನ್ನೆಚ್ಚರಿಕೆ ಕೊಡಿರಿ. ಶಿಕ್ಷೆಯ ತೀರ್ಪು ಬಂದಾಗ! ಅವರಾದರೋ ಆ ಬಗ್ಗೆ ನಿರ್ಲಕ್ಷ್ಯರೂ ಅವಿಶ್ವಾಸಿಗಳೂ ಆಗಿರುವರು!
Tafsirs
Lessons
Reflections
19:40
انا نحن نرث الارض ومن عليها والينا يرجعون ٤٠
إِنَّا نَحْنُ نَرِثُ ٱلْأَرْضَ وَمَنْ عَلَيْهَا وَإِلَيْنَا يُرْجَعُونَ ٤٠
إِنَّا
نَحۡنُ
نَرِثُ
ٱلۡأَرۡضَ
وَمَنۡ
عَلَيۡهَا
وَإِلَيۡنَا
يُرۡجَعُونَ
٤٠
ಈ ಭೂಮಿ ಹಾಗೂ ಇದರಲ್ಲಿರುವ ಸಕಲ ವಸ್ತು ಗಳನ್ನು ನಾವೇ ವಾರೀಸು ಹಕ್ಕಾಗಿ ತೆಗೆದು ಕೊಳ್ಳಲಿದ್ದೇವೆ. ಎಲ್ಲರೂ ನಮ್ಮ ಕಡೆಗೆ ಮರಳಿ ಸಲ್ಪಡುವರು.
Tafsirs
Lessons
Reflections
19:41
واذكر في الكتاب ابراهيم انه كان صديقا نبيا ٤١
وَٱذْكُرْ فِى ٱلْكِتَـٰبِ إِبْرَٰهِيمَ ۚ إِنَّهُۥ كَانَ صِدِّيقًۭا نَّبِيًّا ٤١
وَٱذۡكُرۡ
فِي
ٱلۡكِتَٰبِ
إِبۡرَٰهِيمَۚ
إِنَّهُۥ
كَانَ
صِدِّيقٗا
نَّبِيًّا
٤١
ಈ ಗ್ರಂಥದಲ್ಲಿ ಇಬ್ರಾಹೀಮರ ಬಗ್ಗೆ ಪ್ರಸ್ತಾಪಿಸಿರಿ. ಖಂಡಿತ, ಅವರೊಬ್ಬ ಶ್ರೇಷ್ಠ ಸತ್ಯ ಸಂಧರೂ ಪ್ರವಾದಿಯೂ ಆಗಿದ್ದರು.
Tafsirs
Lessons
Reflections
19:42
اذ قال لابيه يا ابت لم تعبد ما لا يسمع ولا يبصر ولا يغني عنك شييا ٤٢
إِذْ قَالَ لِأَبِيهِ يَـٰٓأَبَتِ لِمَ تَعْبُدُ مَا لَا يَسْمَعُ وَلَا يُبْصِرُ وَلَا يُغْنِى عَنكَ شَيْـًۭٔا ٤٢
إِذۡ
قَالَ
لِأَبِيهِ
يَٰٓأَبَتِ
لِمَ
تَعۡبُدُ
مَا
لَا
يَسۡمَعُ
وَلَا
يُبۡصِرُ
وَلَا
يُغۡنِي
عَنكَ
شَيۡـٔٗا
٤٢
ಅವರು ತಮ್ಮ ತಂದೆಯನ್ನುದ್ದೇಶಿಸಿ ಹೀಗೆ ಹೇಳಿದರು. “ಅಪ್ಪಾ,1 ಆಲಿಸಲಾಗದ, ನೋಡಲಾಗದ ಮತ್ತು ತಮ್ಮ ಯಾವ ಕೆಲಸಕ್ಕೂ ಬಾರದ ವಸ್ತುಗಳನ್ನು (ವಿಗ್ರಹಗಳನ್ನು) ತಾವೇಕೆ ಆರಾಧಿಸುತ್ತೀರಿ?
Tafsirs
Lessons
Reflections
19:43
يا ابت اني قد جاءني من العلم ما لم ياتك فاتبعني اهدك صراطا سويا ٤٣
يَـٰٓأَبَتِ إِنِّى قَدْ جَآءَنِى مِنَ ٱلْعِلْمِ مَا لَمْ يَأْتِكَ فَٱتَّبِعْنِىٓ أَهْدِكَ صِرَٰطًۭا سَوِيًّۭا ٤٣
يَٰٓأَبَتِ
إِنِّي
قَدۡ
جَآءَنِي
مِنَ
ٱلۡعِلۡمِ
مَا
لَمۡ
يَأۡتِكَ
فَٱتَّبِعۡنِيٓ
أَهۡدِكَ
صِرَٰطٗا
سَوِيّٗا
٤٣
ಅಪ್ಪಾ, ತಮಗೆ ಬಂದಿರದ ಜ್ಞಾನ ನನಗೆ ಬಂದಿದೆ. ತಾವು ನನ್ನನ್ನು ಅನುಸರಿಸಿರಿ. ನಾನು ತಮಗೆ ನೇರ ಮಾರ್ಗವನ್ನು ತೋರಿಸಿಕೊಡುವೆನು.
Tafsirs
Lessons
Reflections
19:44
يا ابت لا تعبد الشيطان ان الشيطان كان للرحمان عصيا ٤٤
يَـٰٓأَبَتِ لَا تَعْبُدِ ٱلشَّيْطَـٰنَ ۖ إِنَّ ٱلشَّيْطَـٰنَ كَانَ لِلرَّحْمَـٰنِ عَصِيًّۭا ٤٤
يَٰٓأَبَتِ
لَا
تَعۡبُدِ
ٱلشَّيۡطَٰنَۖ
إِنَّ
ٱلشَّيۡطَٰنَ
كَانَ
لِلرَّحۡمَٰنِ
عَصِيّٗا
٤٤
ಅಪ್ಪಾ ! ತಾವು ಶೈತಾನನನ್ನು ಆರಾಧಿಸಬೇಡಿರಿ. ಶೈತಾನನು ದಯಾನಿಧಿಯಾದ ಅಲ್ಲಾಹನ ಆಜ್ಞೋಲ್ಲಂಘಕನಾಗಿರುವನು.
Tafsirs
Lessons
Reflections
19:45
يا ابت اني اخاف ان يمسك عذاب من الرحمان فتكون للشيطان وليا ٤٥
يَـٰٓأَبَتِ إِنِّىٓ أَخَافُ أَن يَمَسَّكَ عَذَابٌۭ مِّنَ ٱلرَّحْمَـٰنِ فَتَكُونَ لِلشَّيْطَـٰنِ وَلِيًّۭا ٤٥
يَٰٓأَبَتِ
إِنِّيٓ
أَخَافُ
أَن
يَمَسَّكَ
عَذَابٞ
مِّنَ
ٱلرَّحۡمَٰنِ
فَتَكُونَ
لِلشَّيۡطَٰنِ
وَلِيّٗا
٤٥
ಅಪ್ಪಾ! ತಾವು ಕರುಣಾಳು ಅಲ್ಲಾಹನ ಶಿಕ್ಷೆಗೆ ಗುರಿಯಾಗುವಿರಿ ಹಾಗೂ ಶೈತಾನನ ಸಂಗಾತಿಯಾಗುವಿರಿ ಎಂಬ ಭಯ ನನಗಿದೆ” 1.
Tafsirs
Lessons
Reflections
19:46
قال اراغب انت عن الهتي يا ابراهيم لين لم تنته لارجمنك واهجرني مليا ٤٦
قَالَ أَرَاغِبٌ أَنتَ عَنْ ءَالِهَتِى يَـٰٓإِبْرَٰهِيمُ ۖ لَئِن لَّمْ تَنتَهِ لَأَرْجُمَنَّكَ ۖ وَٱهْجُرْنِى مَلِيًّۭا ٤٦
قَالَ
أَرَاغِبٌ
أَنتَ
عَنۡ
ءَالِهَتِي
يَٰٓإِبۡرَٰهِيمُۖ
لَئِن
لَّمۡ
تَنتَهِ
لَأَرۡجُمَنَّكَۖ
وَٱهۡجُرۡنِي
مَلِيّٗا
٤٦
ಆಗ ತಂದೆಯು “ಇಬ್ರಾಹೀಮ್, ನೀನೇನು ನನ್ನ ಆರಾಧ್ಯ ದೇವರನ್ನು ಕೈಬಿಡುವೆಯಾ ? ನೀನು ಇದರಿಂದ ಹಿಂಜರಿಯದಿದ್ದರೆ ನಾನು ನಿನ್ನನ್ನು ಕಲ್ಲೆಸೆದು ಸಾಯಿಸುವೆನು. ದೀರ್ಘಕಾಲ ನೀನು ನನ್ನಿಂದ ತೊಲಗಿಬಿಡು” ಎಂದನು1.
Tafsirs
Lessons
Reflections
19:47
قال سلام عليك ساستغفر لك ربي انه كان بي حفيا ٤٧
قَالَ سَلَـٰمٌ عَلَيْكَ ۖ سَأَسْتَغْفِرُ لَكَ رَبِّىٓ ۖ إِنَّهُۥ كَانَ بِى حَفِيًّۭا ٤٧
قَالَ
سَلَٰمٌ
عَلَيۡكَۖ
سَأَسۡتَغۡفِرُ
لَكَ
رَبِّيٓۖ
إِنَّهُۥ
كَانَ
بِي
حَفِيّٗا
٤٧
ಆಗ ಇಬ್‍ರಾಹೀಮರು,``ತಮಗೆ ಸಲಾಮ್, ತಮ್ಮನ್ನು ಕ್ಷಮಿಸಲಿಕ್ಕಾಗಿ ನಾನು ನನ್ನ ಪ್ರಭು ವಿನಲ್ಲಿ ಪ್ರಾರ್ಥಿಸುವೆನು1. ನನ್ನ ಪ್ರಭು ನನ್ನ ಮೇಲೆ ಅತ್ಯಧಿಕ ಕೃಪೆಯುಳ್ಳವನು.
Tafsirs
Lessons
Reflections
19:48
واعتزلكم وما تدعون من دون الله وادعو ربي عسى الا اكون بدعاء ربي شقيا ٤٨
وَأَعْتَزِلُكُمْ وَمَا تَدْعُونَ مِن دُونِ ٱللَّهِ وَأَدْعُوا۟ رَبِّى عَسَىٰٓ أَلَّآ أَكُونَ بِدُعَآءِ رَبِّى شَقِيًّۭا ٤٨
وَأَعۡتَزِلُكُمۡ
وَمَا
تَدۡعُونَ
مِن
دُونِ
ٱللَّهِ
وَأَدۡعُواْ
رَبِّي
عَسَىٰٓ
أَلَّآ
أَكُونَ
بِدُعَآءِ
رَبِّي
شَقِيّٗا
٤٨
ನಾನು ತಮ್ಮನ್ನೂ ತಾವೆಲ್ಲರೂ ಅಲ್ಲಾಹನನ್ನು ಬಿಟ್ಟು ಪೂಜಿಸುತ್ತಿರುವ ವಸ್ತುಗಳನ್ನೂ ಬಿಟ್ಟಗಲಿ ಹೋಗುತ್ತೇನೆ. ನಾನಂತೂ ನನ್ನ ಪ್ರಭುವನ್ನು ಆರಾಧಿಸುವೆನು. ನಾನು ನನ್ನ ಪ್ರಭುವನ್ನು ಆರಾಧಿಸಿ ದೆಸೆಗೆಡಲಾರೆ ಎಂದು ನಾನು ಭರವಸೆ ತಾಳಿದ್ದೇನೆ” ಎಂದರು.
Tafsirs
Lessons
Reflections
19:49
فلما اعتزلهم وما يعبدون من دون الله وهبنا له اسحاق ويعقوب وكلا جعلنا نبيا ٤٩
فَلَمَّا ٱعْتَزَلَهُمْ وَمَا يَعْبُدُونَ مِن دُونِ ٱللَّهِ وَهَبْنَا لَهُۥٓ إِسْحَـٰقَ وَيَعْقُوبَ ۖ وَكُلًّۭا جَعَلْنَا نَبِيًّۭا ٤٩
فَلَمَّا
ٱعۡتَزَلَهُمۡ
وَمَا
يَعۡبُدُونَ
مِن
دُونِ
ٱللَّهِ
وَهَبۡنَا
لَهُۥٓ
إِسۡحَٰقَ
وَيَعۡقُوبَۖ
وَكُلّٗا
جَعَلۡنَا
نَبِيّٗا
٤٩
ಆ ಪ್ರಕಾರ ಇಬ್‍ರಾಹೀಮರು ಆ ಜನರನ್ನೂ ಅಲ್ಲಾಹನನ್ನು ಬಿಟ್ಟು ಅವರು ಪೂಜಿಸುತ್ತಿರುವ ಆರಾಧ್ಯರನ್ನೂ ಬಿಟ್ಟಗಲಿದಾಗ ನಾವು ಅವರಿಗೆ ಇಸ್‍ಹಾಖ್ ಮತ್ತು ಯಅïಖೂಬರನ್ನು ಪುತ್ರದಾನ ಮಾಡಿದೆವು. ಮತ್ತು ಪ್ರತಿಯೊಬ್ಬನನ್ನೂ ಪ್ರವಾದಿಯನ್ನಾಗಿ ಮಾಡಿದೆವು.
Tafsirs
Lessons
Reflections
19:50
ووهبنا لهم من رحمتنا وجعلنا لهم لسان صدق عليا ٥٠
وَوَهَبْنَا لَهُم مِّن رَّحْمَتِنَا وَجَعَلْنَا لَهُمْ لِسَانَ صِدْقٍ عَلِيًّۭا ٥٠
وَوَهَبۡنَا
لَهُم
مِّن
رَّحۡمَتِنَا
وَجَعَلۡنَا
لَهُمۡ
لِسَانَ
صِدۡقٍ
عَلِيّٗا
٥٠
ಅವರಿಗೆ ನಮ್ಮ ಕರುಣೆಯಿಂದವರ ನೀಡಿದೆವು ಮತ್ತು ಸಮುನ್ನತವಾದ ಸತ್ಕೀರ್ತಿಯನ್ನು ಅವರಿಗೆ ದಯಪಾಲಿಸಿದೆವು1.
Tafsirs
Lessons
Reflections
19:51
واذكر في الكتاب موسى انه كان مخلصا وكان رسولا نبيا ٥١
وَٱذْكُرْ فِى ٱلْكِتَـٰبِ مُوسَىٰٓ ۚ إِنَّهُۥ كَانَ مُخْلَصًۭا وَكَانَ رَسُولًۭا نَّبِيًّۭا ٥١
وَٱذۡكُرۡ
فِي
ٱلۡكِتَٰبِ
مُوسَىٰٓۚ
إِنَّهُۥ
كَانَ
مُخۡلَصٗا
وَكَانَ
رَسُولٗا
نَّبِيّٗا
٥١
ಈ ಗ್ರಂಥದಲ್ಲಿ ಮೂಸಾರ ಕುರಿತು ಪ್ರಸ್ತಾಪಿಸಿರಿ. ಅವರೊಬ್ಬ ನಿರ್ಮಲ ಭಕ್ತರಾಗಿದ್ದರು. ಮತ್ತು ದೇವದೂತ ಹಾಗೂ ಪ್ರವಾದಿಯಾಗಿದ್ದರು1.
Tafsirs
Lessons
Reflections
19:52
وناديناه من جانب الطور الايمن وقربناه نجيا ٥٢
وَنَـٰدَيْنَـٰهُ مِن جَانِبِ ٱلطُّورِ ٱلْأَيْمَنِ وَقَرَّبْنَـٰهُ نَجِيًّۭا ٥٢
وَنَٰدَيۡنَٰهُ
مِن
جَانِبِ
ٱلطُّورِ
ٱلۡأَيۡمَنِ
وَقَرَّبۡنَٰهُ
نَجِيّٗا
٥٢
ನಾವು ಅವರನ್ನು `ಥೂರ್ ಸೀನಾ’ ಪರ್ವತದ ಬಲಗಡೆಯಿಂದ ಕರೆದೆವು. ಅಲ್ಲಾಹನಲ್ಲಿ ಸಂಭಾಷಣೆಗಾರನೆಂಬ ನೆಲೆಯಲ್ಲಿ ಅವರಿಗೆ ಸಾಮಿ ಪ್ಯಪ್ರದಾನ ಮಾಡಿದೆವು.
Tafsirs
Lessons
Reflections
19:53
ووهبنا له من رحمتنا اخاه هارون نبيا ٥٣
وَوَهَبْنَا لَهُۥ مِن رَّحْمَتِنَآ أَخَاهُ هَـٰرُونَ نَبِيًّۭا ٥٣
وَوَهَبۡنَا
لَهُۥ
مِن
رَّحۡمَتِنَآ
أَخَاهُ
هَٰرُونَ
نَبِيّٗا
٥٣
ನಮ್ಮ ಕೃಪೆಯಿಂದ ಅವರ ಸಹೋದರ ಹಾರೂನರನ್ನು ಪ್ರವಾದಿಯಾಗಿ ಅವರಿಗೆ ನಾವು ಪ್ರಧಾನ ಮಾಡಿದೆವು.
Tafsirs
Lessons
Reflections
19:54
واذكر في الكتاب اسماعيل انه كان صادق الوعد وكان رسولا نبيا ٥٤
وَٱذْكُرْ فِى ٱلْكِتَـٰبِ إِسْمَـٰعِيلَ ۚ إِنَّهُۥ كَانَ صَادِقَ ٱلْوَعْدِ وَكَانَ رَسُولًۭا نَّبِيًّۭا ٥٤
وَٱذۡكُرۡ
فِي
ٱلۡكِتَٰبِ
إِسۡمَٰعِيلَۚ
إِنَّهُۥ
كَانَ
صَادِقَ
ٱلۡوَعۡدِ
وَكَانَ
رَسُولٗا
نَّبِيّٗا
٥٤
ಈ ಗ್ರಂಥದಲ್ಲಿ ಇಸ್ಮಾಈಲರ ಕುರಿತು ಪ್ರಸ್ತಾಪಿಸಿರಿ. ಅವರು ವಚನಪಾಲಕರಾಗಿದ್ದರು ಮತ್ತು ಸಂದೇಶವಾಹಕ ಹಾಗೂ ಪ್ರವಾದಿ ಆಗಿದ್ದರು
Tafsirs
Lessons
Reflections
19:55
وكان يامر اهله بالصلاة والزكاة وكان عند ربه مرضيا ٥٥
وَكَانَ يَأْمُرُ أَهْلَهُۥ بِٱلصَّلَوٰةِ وَٱلزَّكَوٰةِ وَكَانَ عِندَ رَبِّهِۦ مَرْضِيًّۭا ٥٥
وَكَانَ
يَأۡمُرُ
أَهۡلَهُۥ
بِٱلصَّلَوٰةِ
وَٱلزَّكَوٰةِ
وَكَانَ
عِندَ
رَبِّهِۦ
مَرۡضِيّٗا
٥٥
ಅವರು ತನ್ನ ಜನಾಂಗದವರಿಗೆ ನಮಾಝ್ ಮತ್ತು ಝಕಾತ್‍ನ ಆಜ್ಞೆ ನೀಡಿದರು. ಅವರು ತನ್ನ ಪ್ರಭುವಿನ ಬಳಿ ಸಂತೃಪ್ತಿಗೆ ಪಾತ್ರರಾಗಿದ್ದರು 1.
Tafsirs
Lessons
Reflections
19:56
واذكر في الكتاب ادريس انه كان صديقا نبيا ٥٦
وَٱذْكُرْ فِى ٱلْكِتَـٰبِ إِدْرِيسَ ۚ إِنَّهُۥ كَانَ صِدِّيقًۭا نَّبِيًّۭا ٥٦
وَٱذۡكُرۡ
فِي
ٱلۡكِتَٰبِ
إِدۡرِيسَۚ
إِنَّهُۥ
كَانَ
صِدِّيقٗا
نَّبِيّٗا
٥٦
ಈ ಗ್ರಂಥದಲ್ಲಿ ಇದ್ರೀಸರ ಕುರಿತು ಪ್ರಸ್ತಾಪಿಸಿರಿ, ಅವರೊಬ್ಬ ಸತ್ಯಸಂಧರೂ ಪ್ರವಾದಿಯೂ ಆಗಿದ್ದರು1.
Tafsirs
Lessons
Reflections
19:57
ورفعناه مكانا عليا ٥٧
وَرَفَعْنَـٰهُ مَكَانًا عَلِيًّا ٥٧
وَرَفَعۡنَٰهُ
مَكَانًا
عَلِيًّا
٥٧
ನಾವು ಅವರನ್ನು ಉನ್ನತ ಸ್ಥಾನಕ್ಕೆ ಏರಿಸಿದೆವು1.
Tafsirs
Lessons
Reflections
19:58
اولايك الذين انعم الله عليهم من النبيين من ذرية ادم وممن حملنا مع نوح ومن ذرية ابراهيم واسراييل وممن هدينا واجتبينا اذا تتلى عليهم ايات الرحمان خروا سجدا وبكيا ۩ ٥٨
أُو۟لَـٰٓئِكَ ٱلَّذِينَ أَنْعَمَ ٱللَّهُ عَلَيْهِم مِّنَ ٱلنَّبِيِّـۧنَ مِن ذُرِّيَّةِ ءَادَمَ وَمِمَّنْ حَمَلْنَا مَعَ نُوحٍۢ وَمِن ذُرِّيَّةِ إِبْرَٰهِيمَ وَإِسْرَٰٓءِيلَ وَمِمَّنْ هَدَيْنَا وَٱجْتَبَيْنَآ ۚ إِذَا تُتْلَىٰ عَلَيْهِمْ ءَايَـٰتُ ٱلرَّحْمَـٰنِ خَرُّوا۟ سُجَّدًۭا وَبُكِيًّۭا ۩ ٥٨
أُوْلَٰٓئِكَ
ٱلَّذِينَ
أَنۡعَمَ
ٱللَّهُ
عَلَيۡهِم
مِّنَ
ٱلنَّبِيِّـۧنَ
مِن
ذُرِّيَّةِ
ءَادَمَ
وَمِمَّنۡ
حَمَلۡنَا
مَعَ
نُوحٖ
وَمِن
ذُرِّيَّةِ
إِبۡرَٰهِيمَ
وَإِسۡرَٰٓءِيلَ
وَمِمَّنۡ
هَدَيۡنَا
وَٱجۡتَبَيۡنَآۚ
إِذَا
تُتۡلَىٰ
عَلَيۡهِمۡ
ءَايَٰتُ
ٱلرَّحۡمَٰنِ
خَرُّواْۤ
سُجَّدٗاۤ
وَبُكِيّٗا ۩
٥٨
ಅವರೆಲ್ಲರೂ ಅಲ್ಲಾಹನು ಅನುಗ್ರಹಿಸಿದ ಪ್ರವಾದಿಗಳು. ಆದಮರ ಸಂತತಿಯಿಂದಲೂ ನಾವು ನೂಹರೊಂದಿಗೆ ನಾವೆಯಲ್ಲಿ ಏರಿಸಿದ್ದವ ರಿಂದಲೂ ಇಬ್‍ರಾಹೀಮರ ಹಾಗೂ ಇಸ್ರಾಈಲರ (ಯಅïಖೂಬರ) ಸಂತತಿಯಿಂದಲೂ ನಾವು ಸನ್ಮಾರ್ಗದರ್ಶನ ಮಾಡಿ ಆರಿಸಿ ತೆಗೆದವರಲ್ಲೂ ಅವರು ಒಳಗೊಂಡಿದ್ದರು. ಅವರಿಗೆ ಕರುಣಾನಿಧಿ ಅಲ್ಲಾಹನ ವಚನಗಳನ್ನು ಓದಿ ಹೇಳಿದಾಗ ಅವರು ಅಳುತ್ತಾ ಸಾಷ್ಟಾಂ ಗವೆರಗುತ್ತಿದ್ದರು 1.
Tafsirs
Lessons
Reflections
19:59
۞ فخلف من بعدهم خلف اضاعوا الصلاة واتبعوا الشهوات فسوف يلقون غيا ٥٩
۞ فَخَلَفَ مِنۢ بَعْدِهِمْ خَلْفٌ أَضَاعُوا۟ ٱلصَّلَوٰةَ وَٱتَّبَعُوا۟ ٱلشَّهَوَٰتِ ۖ فَسَوْفَ يَلْقَوْنَ غَيًّا ٥٩
۞ فَخَلَفَ
مِنۢ
بَعۡدِهِمۡ
خَلۡفٌ
أَضَاعُواْ
ٱلصَّلَوٰةَ
وَٱتَّبَعُواْ
ٱلشَّهَوَٰتِۖ
فَسَوۡفَ
يَلۡقَوۡنَ
غَيًّا
٥٩
ಅವರ ಬಳಿಕ ಅವರ ಉತ್ತರಾಧಿಕಾರಿಗಳಾಗಿ ಬಂದವರು ನಮಾಝನ್ನು ವ್ಯರ್ಥಗೊಳಿಸಿದರು1 ಮತ್ತು ದೇಹೇಚ್ಛೆಗಳನ್ನು ಅನುಸರಿಸಿದರು. ಆದುದರಿಂದ ಅವರು ನರಕದ ಒಂದು ಪ್ರಪಾತದಲ್ಲಿ ನೆಲೆಗೊಳ್ಳಲಿರುವರು2.
Tafsirs
Lessons
Reflections
19:60
الا من تاب وامن وعمل صالحا فاولايك يدخلون الجنة ولا يظلمون شييا ٦٠
إِلَّا مَن تَابَ وَءَامَنَ وَعَمِلَ صَـٰلِحًۭا فَأُو۟لَـٰٓئِكَ يَدْخُلُونَ ٱلْجَنَّةَ وَلَا يُظْلَمُونَ شَيْـًۭٔا ٦٠
إِلَّا
مَن
تَابَ
وَءَامَنَ
وَعَمِلَ
صَٰلِحٗا
فَأُوْلَٰٓئِكَ
يَدۡخُلُونَ
ٱلۡجَنَّةَ
وَلَا
يُظۡلَمُونَ
شَيۡـٔٗا
٦٠
ಆದರೆ ಪಶ್ಚಾತ್ತಾಪಪಟ್ಟು ಸತ್ಯವಿಶ್ವಾಸ ಸ್ವೀಕರಿಸಿ, ಸತ್ಕರ್ಮ ಕೈಗೊಂಡವರ ಹೊರತು. ಅಂಥವರು ಸ್ವರ್ಗದಲ್ಲಿ ಪ್ರವೇಶ ಪಡೆಯುವರು. ಅವರಿಗೆ ಒಂದಿಷ್ಟೂ ಅನ್ಯಾಯವಾಗದು.
Tafsirs
Lessons
Reflections
19:61
جنات عدن التي وعد الرحمان عباده بالغيب انه كان وعده ماتيا ٦١
جَنَّـٰتِ عَدْنٍ ٱلَّتِى وَعَدَ ٱلرَّحْمَـٰنُ عِبَادَهُۥ بِٱلْغَيْبِ ۚ إِنَّهُۥ كَانَ وَعْدُهُۥ مَأْتِيًّۭا ٦١
جَنَّٰتِ
عَدۡنٍ
ٱلَّتِي
وَعَدَ
ٱلرَّحۡمَٰنُ
عِبَادَهُۥ
بِٱلۡغَيۡبِۚ
إِنَّهُۥ
كَانَ
وَعۡدُهُۥ
مَأۡتِيّٗا
٦١
ಪರಮ ದಯಾಮಯನು ತನ್ನ ದಾಸರಿಗೆ ಪರೋಕ್ಷವಾಗಿ ವಾಗ್ದಾನ ಮಾಡಿರುವ ಸ್ಥಿರವಾಸದ ಸ್ವರ್ಗೋದ್ಯಾನಗಳಲ್ಲಿ (ಪ್ರವೇಶ ಪಡೆಯುವರು). ನಿಜವಾಗಿಯೂ ಅವನ ವಾಗ್ದಾನ ಪೂರ್ಣ ಗೊಂಡೇ ತೀರುವುದು.
Tafsirs
Lessons
Reflections
19:62
لا يسمعون فيها لغوا الا سلاما ولهم رزقهم فيها بكرة وعشيا ٦٢
لَّا يَسْمَعُونَ فِيهَا لَغْوًا إِلَّا سَلَـٰمًۭا ۖ وَلَهُمْ رِزْقُهُمْ فِيهَا بُكْرَةًۭ وَعَشِيًّۭا ٦٢
لَّا
يَسۡمَعُونَ
فِيهَا
لَغۡوًا
إِلَّا
سَلَٰمٗاۖ
وَلَهُمۡ
رِزۡقُهُمۡ
فِيهَا
بُكۡرَةٗ
وَعَشِيّٗا
٦٢
ಅಲ್ಲಿ ಅವರು ಸಲಾಮ್ ಅಲ್ಲದೆ, ಯಾವುದೇ, ನಿರರ್ಥಕ ಮಾತುಗಳನ್ನು ಆಲಿಸಲಾರರು. ಅಲ್ಲಿ ಅವರ ಆಹಾರವು ಬೆಳಗುಬೈಗುಗಳಲ್ಲಿ ನಿರಂತರವಿರುವುದು.
Tafsirs
Lessons
Reflections
19:63
تلك الجنة التي نورث من عبادنا من كان تقيا ٦٣
تِلْكَ ٱلْجَنَّةُ ٱلَّتِى نُورِثُ مِنْ عِبَادِنَا مَن كَانَ تَقِيًّۭا ٦٣
تِلۡكَ
ٱلۡجَنَّةُ
ٱلَّتِي
نُورِثُ
مِنۡ
عِبَادِنَا
مَن
كَانَ
تَقِيّٗا
٦٣
ನಾವು ನಮ್ಮ ದಾಸರ ಪೈಕಿ ಧರ್ಮನಿಷ್ಠ ಭಕ್ತರಿಗೆ ವಾರೀಸು ಹಕ್ಕಾಗಿ ನೀಡುವ ಸ್ವರ್ಗವಿದು.
Tafsirs
Lessons
Reflections
19:64
وما نتنزل الا بامر ربك له ما بين ايدينا وما خلفنا وما بين ذالك وما كان ربك نسيا ٦٤
وَمَا نَتَنَزَّلُ إِلَّا بِأَمْرِ رَبِّكَ ۖ لَهُۥ مَا بَيْنَ أَيْدِينَا وَمَا خَلْفَنَا وَمَا بَيْنَ ذَٰلِكَ ۚ وَمَا كَانَ رَبُّكَ نَسِيًّۭا ٦٤
وَمَا
نَتَنَزَّلُ
إِلَّا
بِأَمۡرِ
رَبِّكَۖ
لَهُۥ
مَا
بَيۡنَ
أَيۡدِينَا
وَمَا
خَلۡفَنَا
وَمَا
بَيۡنَ
ذَٰلِكَۚ
وَمَا
كَانَ
رَبُّكَ
نَسِيّٗا
٦٤
(ಓ ಪೈಗಂಬರರೇ,) ನಾವು (ದೇವಚರರು) ನಿಮ್ಮ ಪ್ರಭುವಿನ ಅಪ್ಪಣೆ ಇಲ್ಲದೆ ಇಳಿದು ಬರುವುದಿಲ್ಲ. ನಮ್ಮ ಮುಂದೆ, ನಮ್ಮ ಹಿಂದೆ ಮತ್ತು ಅವುಗಳ ನಡುವೆ ಏನೆಲ್ಲ ಇರುವುದೋ ಅವೆಲ್ಲವೂ ಅವನದ್ದು. ನಿಮ್ಮ ಪ್ರಭು ಮರೆತು ಬಿಡುವವನಲ್ಲ1.
Tafsirs
Lessons
Reflections
19:65
رب السماوات والارض وما بينهما فاعبده واصطبر لعبادته هل تعلم له سميا ٦٥
رَّبُّ ٱلسَّمَـٰوَٰتِ وَٱلْأَرْضِ وَمَا بَيْنَهُمَا فَٱعْبُدْهُ وَٱصْطَبِرْ لِعِبَـٰدَتِهِۦ ۚ هَلْ تَعْلَمُ لَهُۥ سَمِيًّۭا ٦٥
رَّبُّ
ٱلسَّمَٰوَٰتِ
وَٱلۡأَرۡضِ
وَمَا
بَيۡنَهُمَا
فَٱعۡبُدۡهُ
وَٱصۡطَبِرۡ
لِعِبَٰدَتِهِۦۚ
هَلۡ
تَعۡلَمُ
لَهُۥ
سَمِيّٗا
٦٥
ಅವನು ಆಕಾಶಗಳ, ಭೂಮಿಯ ಮತ್ತು ಅವುಗಳ ನಡುವೆಯಿರುವ ಸರ್ವಸ್ವಗಳ ಪ್ರಭು. ಆದು ದರಿಂದ ನೀವು ಅವನಿಗೆ ಆರಾಧಿಸಿರಿ. ಅವನ ಆರಾಧನೆಗಾಗಿ ಸಹನೆಯಿಂದ ಸ್ಥಿರವಾಗಿರಿ 1. ಅವನಿಗೆ ಸಾಟಿಯಾದ ಬೇರೆ ಯಾರ ನ್ನಾದರೂ ತಾವು ತಿಳಿದಿದ್ದೀರಾ?
Tafsirs
Lessons
Reflections
19:66
ويقول الانسان ااذا ما مت لسوف اخرج حيا ٦٦
وَيَقُولُ ٱلْإِنسَـٰنُ أَءِذَا مَا مِتُّ لَسَوْفَ أُخْرَجُ حَيًّا ٦٦
وَيَقُولُ
ٱلۡإِنسَٰنُ
أَءِذَا
مَا
مِتُّ
لَسَوۡفَ
أُخۡرَجُ
حَيًّا
٦٦
“ನಾನು ಸತ್ತು ಹೋದ ಮೇಲೆ ನಿಜಕ್ಕೂ ಜೀವಂತವಾಗಿ ಹೊರ ತರಲ್ಪಡುವೆನೇ?” ಎಂದು ಮಾನ ವನು ಪ್ರಶ್ನಿಸುತ್ತಾನೆ.
Tafsirs
Lessons
Reflections
19:67
اولا يذكر الانسان انا خلقناه من قبل ولم يك شييا ٦٧
أَوَلَا يَذْكُرُ ٱلْإِنسَـٰنُ أَنَّا خَلَقْنَـٰهُ مِن قَبْلُ وَلَمْ يَكُ شَيْـًۭٔا ٦٧
أَوَلَا
يَذۡكُرُ
ٱلۡإِنسَٰنُ
أَنَّا
خَلَقۡنَٰهُ
مِن
قَبۡلُ
وَلَمۡ
يَكُ
شَيۡـٔٗا
٦٧
ಮಾನವನು ಮೊದಲು ಏನೂ ಆಗಿಲ್ಲದಿದ್ದಾಗ ನಾವು ಅವನನ್ನು ಸೃಷ್ಟಿಸಿದ್ದು ಅವನಿಗೆ ನೆನಪಿಲ್ಲವೇ?1
Tafsirs
Lessons
Reflections
19:68
فوربك لنحشرنهم والشياطين ثم لنحضرنهم حول جهنم جثيا ٦٨
فَوَرَبِّكَ لَنَحْشُرَنَّهُمْ وَٱلشَّيَـٰطِينَ ثُمَّ لَنُحْضِرَنَّهُمْ حَوْلَ جَهَنَّمَ جِثِيًّۭا ٦٨
فَوَرَبِّكَ
لَنَحۡشُرَنَّهُمۡ
وَٱلشَّيَٰطِينَ
ثُمَّ
لَنُحۡضِرَنَّهُمۡ
حَوۡلَ
جَهَنَّمَ
جِثِيّٗا
٦٨
ನಿಮ್ಮ ಪ್ರಭುವಿನಾಣೆ, ನಾವು ಇವರನ್ನೂ ಶೈತಾನರನ್ನೂ ಒಟ್ಟು ಸೇರಿಸಿ ಆ ಬಳಿಕ ಮುಗ್ಗರಿಸಿ ಬಿದ್ದ ಸ್ಥಿತಿಯಲ್ಲಿ ನರಕದ ಸುತ್ತಲೂ ಅವರನ್ನು ತಂದು ಹಾಜರುಗೊಳಿಸುವೆವು1.
Tafsirs
Lessons
Reflections
19:69
ثم لننزعن من كل شيعة ايهم اشد على الرحمان عتيا ٦٩
ثُمَّ لَنَنزِعَنَّ مِن كُلِّ شِيعَةٍ أَيُّهُمْ أَشَدُّ عَلَى ٱلرَّحْمَـٰنِ عِتِيًّۭا ٦٩
ثُمَّ
لَنَنزِعَنَّ
مِن
كُلِّ
شِيعَةٍ
أَيُّهُمۡ
أَشَدُّ
عَلَى
ٱلرَّحۡمَٰنِ
عِتِيّٗا
٦٩
ಅನಂತರ ಎಲ್ಲ ಗುಂಪುಗಳಿಂದಲೂ ಪರಮ ದಯಾಮಯನಾದ ಅಲ್ಲಾಹನ ವಿರುದ್ಧ ಹೆಚ್ಚು ದಿಕ್ಕಾರ ತೋರಿದವರ ಪೈಕಿ ಪ್ರತಿಯೊಬ್ಬನನ್ನೂ ಬೇರ್ಪಡಿಸಿ ನಿಲ್ಲಿಸುವೆವು.
Tafsirs
Lessons
Reflections
19:70
ثم لنحن اعلم بالذين هم اولى بها صليا ٧٠
ثُمَّ لَنَحْنُ أَعْلَمُ بِٱلَّذِينَ هُمْ أَوْلَىٰ بِهَا صِلِيًّۭا ٧٠
ثُمَّ
لَنَحۡنُ
أَعۡلَمُ
بِٱلَّذِينَ
هُمۡ
أَوۡلَىٰ
بِهَا
صِلِيّٗا
٧٠
ಇವರ ಪೈಕಿ ನರಕಕ್ಕೆ ಸೇರಿ ಉರಿಯಲು ಅತಿ ಹೆಚ್ಚು ಅರ್ಹರು ಯಾರೆಂದು ನಾವು ತಿಳಿದಿದ್ದೇವೆ.
Tafsirs
Lessons
Reflections
19:71
وان منكم الا واردها كان على ربك حتما مقضيا ٧١
وَإِن مِّنكُمْ إِلَّا وَارِدُهَا ۚ كَانَ عَلَىٰ رَبِّكَ حَتْمًۭا مَّقْضِيًّۭا ٧١
وَإِن
مِّنكُمۡ
إِلَّا
وَارِدُهَاۚ
كَانَ
عَلَىٰ
رَبِّكَ
حَتۡمٗا
مَّقۡضِيّٗا
٧١
ನಿಮ್ಮ ಪೈಕಿ ನರಕವನ್ನು ಹಾದು ಹೋಗದವರು ಯಾರೂ ಇಲ್ಲ1. ಇದು ನಿಮ್ಮ ಪ್ರಭುವಿನ ಮೇಲೆ ಪೂರ್ಣಗೊಳಿಸಬೇಕಾದ ಕಡ್ಡಾಯ ಬಾಧ್ಯತೆಯಾಗಿದೆ.
Tafsirs
Lessons
Reflections
19:72
ثم ننجي الذين اتقوا ونذر الظالمين فيها جثيا ٧٢
ثُمَّ نُنَجِّى ٱلَّذِينَ ٱتَّقَوا۟ وَّنَذَرُ ٱلظَّـٰلِمِينَ فِيهَا جِثِيًّۭا ٧٢
ثُمَّ
نُنَجِّي
ٱلَّذِينَ
ٱتَّقَواْ
وَّنَذَرُ
ٱلظَّٰلِمِينَ
فِيهَا
جِثِيّٗا
٧٢
ಬಳಿಕ ನಾವು ಧರ್ಮನಿಷ್ಟರನ್ನು ರಕ್ಷಿಸಿಕೊಳ್ಳುವೆವು. ಅಕ್ರಮಿಗಳನ್ನು ಮುಗ್ಗರಿಸಿ ಬಿದ್ದ ಸ್ಥಿತಿಯಲ್ಲಿ ಅದರಲ್ಲೇ ಬಿಟ್ಟು ಬಿಡುವೆವು.
Tafsirs
Lessons
Reflections
19:73
واذا تتلى عليهم اياتنا بينات قال الذين كفروا للذين امنوا اي الفريقين خير مقاما واحسن نديا ٧٣
وَإِذَا تُتْلَىٰ عَلَيْهِمْ ءَايَـٰتُنَا بَيِّنَـٰتٍۢ قَالَ ٱلَّذِينَ كَفَرُوا۟ لِلَّذِينَ ءَامَنُوٓا۟ أَىُّ ٱلْفَرِيقَيْنِ خَيْرٌۭ مَّقَامًۭا وَأَحْسَنُ نَدِيًّۭا ٧٣
وَإِذَا
تُتۡلَىٰ
عَلَيۡهِمۡ
ءَايَٰتُنَا
بَيِّنَٰتٖ
قَالَ
ٱلَّذِينَ
كَفَرُواْ
لِلَّذِينَ
ءَامَنُوٓاْ
أَيُّ
ٱلۡفَرِيقَيۡنِ
خَيۡرٞ
مَّقَامٗا
وَأَحۡسَنُ
نَدِيّٗا
٧٣
ಇವರ ಮೇಲೆ ನಮ್ಮ ಸುವ್ಯಕ್ತ ವಚನಗಳನ್ನು ಓದಿ ಹೇಳಿದಾಗ ಸತ್ಯನಿಷೇಧಿಗಳು ಸತ್ಯ ವಿಶ್ವಾ ಸಿಗಳೊಡನೆ, “ನಮ್ಮೀ ಎರಡು ಪಂಗಡಗಳ ಪೈಕಿ ಶ್ರೇಷ್ಠ ನಿವಾಸ ಮತ್ತು ಸಭೆಯಲ್ಲಿ ಯಾರು ಉತ್ಕøಷ್ಟರು?’’ ಎಂದು ಕೇಳುತ್ತಾರೆ1.
Tafsirs
Lessons
Reflections
19:74
وكم اهلكنا قبلهم من قرن هم احسن اثاثا ورييا ٧٤
وَكَمْ أَهْلَكْنَا قَبْلَهُم مِّن قَرْنٍ هُمْ أَحْسَنُ أَثَـٰثًۭا وَرِءْيًۭا ٧٤
وَكَمۡ
أَهۡلَكۡنَا
قَبۡلَهُم
مِّن
قَرۡنٍ
هُمۡ
أَحۡسَنُ
أَثَٰثٗا
وَرِءۡيٗا
٧٤
ಇವರಿಗಿಂತ ಮುಂಚೆ ಸಾಧನಾನುಕೂಲತೆಗಳಲ್ಲಿ ಹಾಗೂ ತೋರಿಕೆಯ ಸುಖಾಡಂಬರಗಳಲ್ಲಿ ಇವರಿಗಿಂತಲೂ ಮಿಗಿಲಾಗಿದ್ದ ಎಷ್ಟೋ ಜನಾಂಗಗಳನ್ನು ನಾಶಗೊಳಿಸಿರುತ್ತೇವೆ1.
Tafsirs
Lessons
Reflections
19:75
قل من كان في الضلالة فليمدد له الرحمان مدا حتى اذا راوا ما يوعدون اما العذاب واما الساعة فسيعلمون من هو شر مكانا واضعف جندا ٧٥
قُلْ مَن كَانَ فِى ٱلضَّلَـٰلَةِ فَلْيَمْدُدْ لَهُ ٱلرَّحْمَـٰنُ مَدًّا ۚ حَتَّىٰٓ إِذَا رَأَوْا۟ مَا يُوعَدُونَ إِمَّا ٱلْعَذَابَ وَإِمَّا ٱلسَّاعَةَ فَسَيَعْلَمُونَ مَنْ هُوَ شَرٌّۭ مَّكَانًۭا وَأَضْعَفُ جُندًۭا ٧٥
قُلۡ
مَن
كَانَ
فِي
ٱلضَّلَٰلَةِ
فَلۡيَمۡدُدۡ
لَهُ
ٱلرَّحۡمَٰنُ
مَدًّاۚ
حَتَّىٰٓ
إِذَا
رَأَوۡاْ
مَا
يُوعَدُونَ
إِمَّا
ٱلۡعَذَابَ
وَإِمَّا
ٱلسَّاعَةَ
فَسَيَعۡلَمُونَ
مَنۡ
هُوَ
شَرّٞ
مَّكَانٗا
وَأَضۡعَفُ
جُندٗا
٧٥
ಹೇಳಿರಿ : ಯಾರು ದುರ್ಮಾರ್ಗದಲ್ಲಿದ್ದಾರೆ, ಅಂಥ ವರಿಗೆ ಮಾಡಲ್ಪಟ್ಟ ಮುನ್ನೆಚ್ಚರಿಕೆಯನ್ನು ಅವರು ಕಣ್ಣಾರೆ ಕಂಡುಕೊಳ್ಳುವವರೆಗೂ ಪರಮ ದಯಾಮಯನಾದ ಅಲ್ಲಾಹನು ಅವಧಿಯನ್ನು ವಿಸ್ತರಿಸುವನು. ಅದು ಯಾತನೆಯಿರಲಿ ಅಥವಾ ಅಂತಿಮ ಘಳಿಗೆಯಿರಲಿ- ಆಗ ಸ್ಥಾನದಲ್ಲಿ ಕೆಟ್ಟ ವರು ಮತ್ತು ಸೈನ್ಯದಲ್ಲಿ ದುರ್ಬಲರು ಯಾರೆಂದು ಗೊತ್ತಾಗುವುದು1.
Tafsirs
Lessons
Reflections
19:76
ويزيد الله الذين اهتدوا هدى والباقيات الصالحات خير عند ربك ثوابا وخير مردا ٧٦
وَيَزِيدُ ٱللَّهُ ٱلَّذِينَ ٱهْتَدَوْا۟ هُدًۭى ۗ وَٱلْبَـٰقِيَـٰتُ ٱلصَّـٰلِحَـٰتُ خَيْرٌ عِندَ رَبِّكَ ثَوَابًۭا وَخَيْرٌۭ مَّرَدًّا ٧٦
وَيَزِيدُ
ٱللَّهُ
ٱلَّذِينَ
ٱهۡتَدَوۡاْ
هُدٗىۗ
وَٱلۡبَٰقِيَٰتُ
ٱلصَّٰلِحَٰتُ
خَيۡرٌ
عِندَ
رَبِّكَ
ثَوَابٗا
وَخَيۡرٞ
مَّرَدًّا
٧٦
ಸನ್ಮಾರ್ಗವನ್ನು ಕೈಗೊಂಡವರಿಗೆ ಅಲ್ಲಾಹನು ಅವರ ಸನ್ಮಾರ್ಗದಲ್ಲಿ ವೃದ್ಧಿಯನ್ನು ದಯಪಾ ಲಿಸುತ್ತಾನೆ. ಸ್ಥಿರ ಸತ್ಕರ್ಮಗಳೇ ಸತ್ಫಲ ಹಾಗೂ ಭಕ್ತನಿಗೆ ಮರಳಿ ದೊರೆಯುವ ದೃಷ್ಟಿಯಿಂದ ನಿಮ್ಮ ಪ್ರಭುವಿನ ಬಳಿ ಶ್ರೇಷ್ಠ1.
Tafsirs
Lessons
Reflections
19:77
افرايت الذي كفر باياتنا وقال لاوتين مالا وولدا ٧٧
أَفَرَءَيْتَ ٱلَّذِى كَفَرَ بِـَٔايَـٰتِنَا وَقَالَ لَأُوتَيَنَّ مَالًۭا وَوَلَدًا ٧٧
أَفَرَءَيۡتَ
ٱلَّذِي
كَفَرَ
بِـَٔايَٰتِنَا
وَقَالَ
لَأُوتَيَنَّ
مَالٗا
وَوَلَدًا
٧٧
ನಮ್ಮ ವಚನಗಳನ್ನು ನಿರಾಕರಿಸಿದ ಹಾಗೂ “ನನಗೆ ಸಂಪತ್ತು ಮತ್ತು ಸಂತತಿಯನ್ನು ಖಂಡಿತ ನೀಡಲಾಗುವುದು” ಎಂದು ಹೇಳಿದ ವ್ಯಕ್ತಿಯನ್ನು ನೀವು ಕಂಡಿರಾ?
Tafsirs
Lessons
Reflections
19:78
اطلع الغيب ام اتخذ عند الرحمان عهدا ٧٨
أَطَّلَعَ ٱلْغَيْبَ أَمِ ٱتَّخَذَ عِندَ ٱلرَّحْمَـٰنِ عَهْدًۭا ٧٨
أَطَّلَعَ
ٱلۡغَيۡبَ
أَمِ
ٱتَّخَذَ
عِندَ
ٱلرَّحۡمَٰنِ
عَهۡدٗا
٧٨
ಅವನು ಅದೃಶ್ಯವನ್ನು ಕಣ್ಣಾರೆ ಕಂಡನೇ? ಅಥವಾ ಅವನು ಕರುಣಾನಿಧಿಯಾದ ಅಲ್ಲಾಹನ ಬಳಿ ಏನಾದರೂ ಕರಾರನ್ನು ಮಾಡಿಕೊಂಡನೇ?
Tafsirs
Lessons
Reflections
19:79
كلا سنكتب ما يقول ونمد له من العذاب مدا ٧٩
كَلَّا ۚ سَنَكْتُبُ مَا يَقُولُ وَنَمُدُّ لَهُۥ مِنَ ٱلْعَذَابِ مَدًّۭا ٧٩
كـَلَّاۚ
سَنَكۡتُبُ
مَا
يَقُولُ
وَنَمُدُّ
لَهُۥ
مِنَ
ٱلۡعَذَابِ
مَدّٗا
٧٩
ಹಾಗಲ್ಲ, ಅವನು ಹೇಳುತ್ತಿರುವುದನ್ನು ನಾವು ಬರೆದಿಟ್ಟುಕೊಳ್ಳುವೆವು ಮತ್ತು ಅವನಿಗೆ ಶಿಕ್ಷೆಯನ್ನು ಇನ್ನಷ್ಟು ಹೆಚ್ಚಿಸುವೆವು.
Tafsirs
Lessons
Reflections
19:80
ونرثه ما يقول وياتينا فردا ٨٠
وَنَرِثُهُۥ مَا يَقُولُ وَيَأْتِينَا فَرْدًۭا ٨٠
وَنَرِثُهُۥ
مَا
يَقُولُ
وَيَأۡتِينَا
فَرۡدٗا
٨٠
ಅವನು ಹೇಳುತ್ತಿರುವುದನ್ನು ನಾವೇ ವಾರೀಸು ಪಡೆಯುವೆವು. ಮತ್ತು ಅವನು ಒಬ್ಬಂಟಿಗನಾಗಿ ನಮ್ಮ ಮುಂದೆ ಹಾಜರಾಗುವನು.
Tafsirs
Lessons
Reflections
19:81
واتخذوا من دون الله الهة ليكونوا لهم عزا ٨١
وَٱتَّخَذُوا۟ مِن دُونِ ٱللَّهِ ءَالِهَةًۭ لِّيَكُونُوا۟ لَهُمْ عِزًّۭا ٨١
وَٱتَّخَذُواْ
مِن
دُونِ
ٱللَّهِ
ءَالِهَةٗ
لِّيَكُونُواْ
لَهُمۡ
عِزّٗا
٨١
ಅವರು ಇವರಿಗೆ ಬಲ ವೃದ್ಧಿಗಾಗಿ ಅಲ್ಲಾಹನನ್ನು ಬಿಟ್ಟು ಇತರ ಕೆಲವು ದೇವರುಗಳನ್ನು ಮಾಡಿ ಕೊಂಡರು.
Tafsirs
Lessons
Reflections
19:82
كلا سيكفرون بعبادتهم ويكونون عليهم ضدا ٨٢
كَلَّا ۚ سَيَكْفُرُونَ بِعِبَادَتِهِمْ وَيَكُونُونَ عَلَيْهِمْ ضِدًّا ٨٢
كـَلَّاۚ
سَيَكۡفُرُونَ
بِعِبَادَتِهِمۡ
وَيَكُونُونَ
عَلَيۡهِمۡ
ضِدًّا
٨٢
ಹಾಗಲ್ಲ, ಅವರು ಇವರ ಆರಾಧನೆಯನ್ನು ನಿರಾಕರಿಸುವರು. ಮಾತ್ರವಲ್ಲ ಇವರ ವಿರುದ್ಧ ತಿರುಗಿಬೀಳುವರು.
Tafsirs
Lessons
Reflections
19:83
الم تر انا ارسلنا الشياطين على الكافرين توزهم ازا ٨٣
أَلَمْ تَرَ أَنَّآ أَرْسَلْنَا ٱلشَّيَـٰطِينَ عَلَى ٱلْكَـٰفِرِينَ تَؤُزُّهُمْ أَزًّۭا ٨٣
أَلَمۡ
تَرَ
أَنَّآ
أَرۡسَلۡنَا
ٱلشَّيَٰطِينَ
عَلَى
ٱلۡكَٰفِرِينَ
تَؤُزُّهُمۡ
أَزّٗا
٨٣
ನಾವು ಸತ್ಯ ನಿಷೇಧಿಗಳ ಮೇಲೆ, ಅವರನ್ನು ಚೆನ್ನಾಗಿ ಕೆರಳಿಸುವ ಶೈತಾನರನ್ನು ಛೂ ಬಿಟ್ಟಿರು ವುದನ್ನು ನೀವು ಕಂಡಿಲ್ಲವೇ?1
Tafsirs
Lessons
Reflections
19:84
فلا تعجل عليهم انما نعد لهم عدا ٨٤
فَلَا تَعْجَلْ عَلَيْهِمْ ۖ إِنَّمَا نَعُدُّ لَهُمْ عَدًّۭا ٨٤
فَلَا
تَعۡجَلۡ
عَلَيۡهِمۡۖ
إِنَّمَا
نَعُدُّ
لَهُمۡ
عَدّٗا
٨٤
ಆದುದರಿಂದ ಇವರ ಮೇಲೆ ನೀವು ಅವಸರ ಪಡಬೇಡಿ. ನಾವು ಇವರ ದಿನಗಳನ್ನು ಎಣಿಕೆ ಮಾಡುತ್ತಿದ್ದೇವೆ.
Tafsirs
Lessons
Reflections
19:85
يوم نحشر المتقين الى الرحمان وفدا ٨٥
يَوْمَ نَحْشُرُ ٱلْمُتَّقِينَ إِلَى ٱلرَّحْمَـٰنِ وَفْدًۭا ٨٥
يَوۡمَ
نَحۡشُرُ
ٱلۡمُتَّقِينَ
إِلَى
ٱلرَّحۡمَٰنِ
وَفۡدٗا
٨٥
ನಾವು ಧರ್ಮನಿಷ್ಟರನ್ನು ಕರುಣಾಮಯನಾದ ಅಲ್ಲಾಹನೆಡೆಗೆ ಸವಾರರನ್ನಾಗಿ ಒಟ್ಟುಗೂಡಿಸುವ ದಿನ,
Tafsirs
Lessons
Reflections
19:86
ونسوق المجرمين الى جهنم وردا ٨٦
وَنَسُوقُ ٱلْمُجْرِمِينَ إِلَىٰ جَهَنَّمَ وِرْدًۭا ٨٦
وَنَسُوقُ
ٱلۡمُجۡرِمِينَ
إِلَىٰ
جَهَنَّمَ
وِرۡدٗا
٨٦
ಅಪರಾಧಿಗಳನ್ನು ದಾಹ ಪರವಶರಾಗಿ ನರಕದ ಕಡೆಗೆ ಕಾಲ್ನಡೆಯಾಗಿ ಅಟ್ಟಿಸಿಕೊಂಡು ಹೋಗುವ ದಿನ ಬರಲಿದೆ.
Tafsirs
Lessons
Reflections
19:87
لا يملكون الشفاعة الا من اتخذ عند الرحمان عهدا ٨٧
لَّا يَمْلِكُونَ ٱلشَّفَـٰعَةَ إِلَّا مَنِ ٱتَّخَذَ عِندَ ٱلرَّحْمَـٰنِ عَهْدًۭا ٨٧
لَّا
يَمۡلِكُونَ
ٱلشَّفَٰعَةَ
إِلَّا
مَنِ
ٱتَّخَذَ
عِندَ
ٱلرَّحۡمَٰنِ
عَهۡدٗا
٨٧
ಕರುಣಾಳು ಅಲ್ಲಾಹನ ಬಳಿ ಕರಾರನ್ನು ಮಾಡಿ ಕೊಂಡವನ ಹೊರತು ಬೇರೆ ಯಾರೂ (ಅಂದು) ಶಿಫಾರಸ್ಸನ್ನು ಒಡೆತನಗೊಳಿಸುವುದಿಲ್ಲ 1.
Tafsirs
Lessons
Reflections
19:88
وقالوا اتخذ الرحمان ولدا ٨٨
وَقَالُوا۟ ٱتَّخَذَ ٱلرَّحْمَـٰنُ وَلَدًۭا ٨٨
وَقَالُواْ
ٱتَّخَذَ
ٱلرَّحۡمَٰنُ
وَلَدٗا
٨٨
ಕರುಣಾಳು ಅಲ್ಲಾಹನು ಸಂತಾನವನ್ನು ಮಾಡಿ ದನೆಂದು ಅವರು ಹೇಳುತ್ತಾರೆ.
Tafsirs
Lessons
Reflections
19:89
لقد جيتم شييا ادا ٨٩
لَّقَدْ جِئْتُمْ شَيْـًٔا إِدًّۭا ٨٩
لَّقَدۡ
جِئۡتُمۡ
شَيۡـًٔا
إِدّٗا
٨٩
(ಓ ಜನರೇ,) ಬಹಳ ಗಂಭೀರವಾದ ಆರೋ ಪವನ್ನೇ ನೀವು ತಂದಿರುವಿರಿ.
Tafsirs
Lessons
Reflections
19:90
تكاد السماوات يتفطرن منه وتنشق الارض وتخر الجبال هدا ٩٠
تَكَادُ ٱلسَّمَـٰوَٰتُ يَتَفَطَّرْنَ مِنْهُ وَتَنشَقُّ ٱلْأَرْضُ وَتَخِرُّ ٱلْجِبَالُ هَدًّا ٩٠
تَكَادُ
ٱلسَّمَٰوَٰتُ
يَتَفَطَّرۡنَ
مِنۡهُ
وَتَنشَقُّ
ٱلۡأَرۡضُ
وَتَخِرُّ
ٱلۡجِبَالُ
هَدًّا
٩٠
ಆದ್ದರಿಂದ ಆಕಾಶಗಳು ಸಿಡಿದು ಬೀಳುವ, ಭೂಮಿ ಬಿರಿಯುವ ಮತ್ತು ಪರ್ವತಗಳು ಹರಿದು ಬೀಳುವ ಸಂಭವವಿದ್ದೀತು.
Tafsirs
Lessons
Reflections
19:91
ان دعوا للرحمان ولدا ٩١
أَن دَعَوْا۟ لِلرَّحْمَـٰنِ وَلَدًۭا ٩١
أَن
دَعَوۡاْ
لِلرَّحۡمَٰنِ
وَلَدٗا
٩١
ಕೃಪಾಳುವಾದ ಅಲ್ಲಾಹನಿಗೆ ಸಂತಾನವಿದೆಯೆಂದು ಅವರು ವಾದಿಸಿದ ಕಾರಣಕ್ಕೆ.
Tafsirs
Lessons
Reflections
19:92
وما ينبغي للرحمان ان يتخذ ولدا ٩٢
وَمَا يَنۢبَغِى لِلرَّحْمَـٰنِ أَن يَتَّخِذَ وَلَدًا ٩٢
وَمَا
يَنۢبَغِي
لِلرَّحۡمَٰنِ
أَن
يَتَّخِذَ
وَلَدًا
٩٢
ಸಂತಾನವನ್ನು ಮಾಡಿಕೊಳ್ಳುವುದು ಕೃಪಾಳುವಾದ ಅಲ್ಲಾಹನಿಗೆ ಸಂಗತವಲ್ಲ1.
Tafsirs
Lessons
Reflections
19:93
ان كل من في السماوات والارض الا اتي الرحمان عبدا ٩٣
إِن كُلُّ مَن فِى ٱلسَّمَـٰوَٰتِ وَٱلْأَرْضِ إِلَّآ ءَاتِى ٱلرَّحْمَـٰنِ عَبْدًۭا ٩٣
إِن
كُلُّ
مَن
فِي
ٱلسَّمَٰوَٰتِ
وَٱلۡأَرۡضِ
إِلَّآ
ءَاتِي
ٱلرَّحۡمَٰنِ
عَبۡدٗا
٩٣
ಭೂಮಿ-ಆಕಾಶಗಳಲ್ಲಿರುವವರೆಲ್ಲರೂ ಕರುಣಾಳು ಅಲ್ಲಾಹನೆಡೆಗೆ ಕೇವಲ ದಾಸರಾಗಿ ಬರುವವರು.
Tafsirs
Lessons
Reflections
19:94
لقد احصاهم وعدهم عدا ٩٤
لَّقَدْ أَحْصَىٰهُمْ وَعَدَّهُمْ عَدًّۭا ٩٤
لَّقَدۡ
أَحۡصَىٰهُمۡ
وَعَدَّهُمۡ
عَدّٗا
٩٤
ಅವನು ಎಲ್ಲರನ್ನೂ ನಿಖರವಾಗಿ ತಿಳಿದನು. ಅವನು ಅವರನ್ನು ಎಣಿಕೆ ಮಾಡಿಟ್ಟನು.
Tafsirs
Lessons
Reflections
19:95
وكلهم اتيه يوم القيامة فردا ٩٥
وَكُلُّهُمْ ءَاتِيهِ يَوْمَ ٱلْقِيَـٰمَةِ فَرْدًا ٩٥
وَكُلُّهُمۡ
ءَاتِيهِ
يَوۡمَ
ٱلۡقِيَٰمَةِ
فَرۡدًا
٩٥
ಪುನರುತ್ಥಾನದ ದಿನ ಎಲ್ಲರೂ ಅವನ ಮುಂದೆ ಒಂಟಿಯಾಗಿ ಹಾಜರಾಗುವರು 1.
Tafsirs
Lessons
Reflections
19:96
ان الذين امنوا وعملوا الصالحات سيجعل لهم الرحمان ودا ٩٦
إِنَّ ٱلَّذِينَ ءَامَنُوا۟ وَعَمِلُوا۟ ٱلصَّـٰلِحَـٰتِ سَيَجْعَلُ لَهُمُ ٱلرَّحْمَـٰنُ وُدًّۭا ٩٦
إِنَّ
ٱلَّذِينَ
ءَامَنُواْ
وَعَمِلُواْ
ٱلصَّٰلِحَٰتِ
سَيَجۡعَلُ
لَهُمُ
ٱلرَّحۡمَٰنُ
وُدّٗا
٩٦
ನಿಶ್ಚಯವಾಗಿಯೂ ಸತ್ಯವಿಶ್ವಾಸವಿರಿಸಿ ಸತ್ಕ ರ್ಮವೆಸಗಿದವರಿಗಾಗಿ ಜನರ ಹೃದಯಗಳಲ್ಲಿ ಕಾರುಣ್ಯವಂತನಾದ ಅಲ್ಲಾಹನು ಸದ್ಯವೇ ಪ್ರೀತಿಯನ್ನು ಉಂಟುಮಾಡುವನು1.
Tafsirs
Lessons
Reflections
19:97
فانما يسرناه بلسانك لتبشر به المتقين وتنذر به قوما لدا ٩٧
فَإِنَّمَا يَسَّرْنَـٰهُ بِلِسَانِكَ لِتُبَشِّرَ بِهِ ٱلْمُتَّقِينَ وَتُنذِرَ بِهِۦ قَوْمًۭا لُّدًّۭا ٩٧
فَإِنَّمَا
يَسَّرۡنَٰهُ
بِلِسَانِكَ
لِتُبَشِّرَ
بِهِ
ٱلۡمُتَّقِينَ
وَتُنذِرَ
بِهِۦ
قَوۡمٗا
لُّدّٗا
٩٧
ಆದುದರಿಂದ (ಓ ಪೈಗಂಬರರೇ,) ನೀವು ಭಯ ಭಕ್ತಿಯುಳ್ಳ ಧರ್ಮನಿಷ್ಟರಿಗೆ ಸುವಾರ್ತೆ ಯನ್ನೀಯಲಿಕ್ಕಾಗಿ ಹಾಗೂ ಹಠಮಾರಿ ಜನಾಂಗಕ್ಕೆ ಎಚ್ಚರಿಕೆ ಕೊಡಲಿಕ್ಕಾಗಿ ನಾವು ಈ ವಾಣಿಯನ್ನು ನಿಮ್ಮ ಭಾಷೆಯಲ್ಲಿ ಸರಳಗೊಳಿಸಿ ರುತ್ತೇವೆ1.
Tafsirs
Lessons
Reflections
19:98
وكم اهلكنا قبلهم من قرن هل تحس منهم من احد او تسمع لهم ركزا ٩٨
وَكَمْ أَهْلَكْنَا قَبْلَهُم مِّن قَرْنٍ هَلْ تُحِسُّ مِنْهُم مِّنْ أَحَدٍ أَوْ تَسْمَعُ لَهُمْ رِكْزًۢا ٩٨
وَكَمۡ
أَهۡلَكۡنَا
قَبۡلَهُم
مِّن
قَرۡنٍ
هَلۡ
تُحِسُّ
مِنۡهُم
مِّنۡ
أَحَدٍ
أَوۡ
تَسۡمَعُ
لَهُمۡ
رِكۡزَۢا
٩٨
ಇವರಿಗಿಂತ ಮುಂಚೆ ನಾವು ಎಷ್ಟೋ ಜನಾಂಗಗಳನ್ನು ನಾಶಗೊಳಿಸಿದ್ದೇವೆ. ಇಂದು ನಿಮಗೆ ಅವರಲ್ಲಿ ಯಾರನ್ನಾದರೂ ಕಾಣಿಸುತ್ತಿದೆಯೇ ಅಥವಾ ಅವರ ಮೆಲುದನಿಯಾದರೂ ಕೇಳಿಸುತ್ತಿದೆಯೇ ?1
Tafsirs
Lessons
Reflections

End of Chapter

Next Surah: TahaTafsir of Surah Maryam
Read More
20. TahaTa-Ha
Next
18. Al-KahfThe Cave
Previous
ExploreMy Quran

Achieve Your Quran Goals

Track Streaks, Create Custom Goals,
Stay Consistent

Set a Custom Goal
Next Surah: TahaTafsir of Surah Maryam

Stay Connected to the Quran ❤️

Short meaningful reminders to reset, reflect and stay connected to the Quran.

Read, Listen, Search, and Reflect on the Quran

Quran.com is a trusted platform used by millions worldwide to read, search, listen to, and reflect on the Quran in multiple languages. It provides translations, tafsir, recitations, word-by-word translation, and tools for deeper study, making the Quran accessible to everyone.

As a Sadaqah Jariyah, Quran.com is dedicated to helping people connect deeply with the Quran. Supported by Quran Foundation, a 501(c)(3) non-profit organization, Quran.com continues to grow as a free and valuable resource for all, Alhamdulillah.

Navigate
Home
Quran Radio
Reciters
About Us
Developers
Product Updates
Feedback
Help
Donate
Our Projects
Quran.com
Quran For Android
Quran iOS
QuranReflect.com
Quran Space
Quran.ai
Quran Audio
Sunnah.com
Nuqayah.com
Legacy.Quran.com
Corpus.Quran.com
Non-profit projects owned, managed, or sponsored by Quran Foundation
Popular Links
Duas from the Quran
Quran Verse of the Day
Ayatul Kursi
Yaseen
Al Mulk
Ar-Rahman
Al Waqi'ah
Al Kahf
Al Muzzammil
SitemapPrivacyTerms and Conditions
© 2026 Quran.com. All Rights Reserved
Contribute