Iniciar sesión
Iniciar sesión
Iniciar sesión
Seleccionar idioma

Máriam 19:40 انا نحن نرث الارض ومن عليها والينا يرجعون ٤٠

Página 308 · Juz 16

إِنَّا
نَحۡنُ
نَرِثُ
ٱلۡأَرۡضَ
وَمَنۡ
عَلَيۡهَا
وَإِلَيۡنَا
يُرۡجَعُونَ
٤٠
ಈ ಭೂಮಿ ಹಾಗೂ ಇದರಲ್ಲಿರುವ ಸಕಲ ವಸ್ತು ಗಳನ್ನು ನಾವೇ ವಾರೀಸು ಹಕ್ಕಾಗಿ ತೆಗೆದು ಕೊಳ್ಳಲಿದ್ದೇವೆ. ಎಲ್ಲರೂ ನಮ್ಮ ಕಡೆಗೆ ಮರಳಿ ಸಲ್ಪಡುವರು.
reading-goal:continue-reading

Leer q-and-a.tafsir

Ibn Kathir (Abridged)

The Disbeliever's warning of the Day of Distress

Allah, the Exalted, says informing about the disbelievers on the Day of Resurrection that they will be made to have the clearest hearing and sight. This is as Allah says,

وَلَوْ تَرَى إِذِ الْمُجْرِمُونَ نَاكِسُواْ رُءُوسِهِمْ عِندَ رَبِّهِمْ رَبَّنَآ أ

…

The Disbeliever's warning of the Day of Distress

Allah, the Exalted, says informing about the disbelievers on the Day of Resurrection that they will be

…
Ver tafsirs

Leer related-content

35. ಯಾರನ್ನಾದರೂ ಮಗನಾಗಿ ಮಾಡಿಕೊಳ್ಳುವುದು ಅಲ್ಲಾಹನಿಗೆ ಭೂಷಣವಲ್ಲ. ಅವನು ಪರಿಶುದ್ಧನು. ಅವನು, ಏನಾದರೂ ಆಗಬೇಕೆಂದು ತೀರ್ಮಾ ನಿಸಿದರೆ `ಆಗು’ ಎನ್ನುತ್ತಾನೆ. ಆಗಲೇ ಅದು ಆಗಿಬಿಡುತ್ತದೆ. 36. (ಈಸಾ ಹೀಗೆ ಹೇಳಿದ್ದರು;) “ನಿಶ್ಚಯವಾಗಿಯೂ ಅಲ್ಲಾಹು ನನ್ನ ಪ್ರಭುವೂ ನಿಮ್ಮ ಪ್ರಭುವೂ ಆಗಿರುತ್ತಾನೆ. ಆದುದರಿಂದ ನೀವು ಅವನನ್ನೇ ಆರಾಧಿಸಿರಿಃ. ಇದೇ ನೇರ ಮಾರ್ಗ.” 37. ಆದರೆ ಆ ಬಳಿಕ ಅವರ ನಡುವೆ ವಿವಿಧ ಪಂಗಡ ಪರಸ್ಪರ ಭಿನ್ನಾಭಿಪ್ರಾಯ ತಾಳಿತು. ಆದುದರಿಂದ ಸತ್ಯನಿಷೇಧಿಗಳಿಗೆ ಅವರು ಹಾಜರಾಗಲಿರುವ ಒಂದು ಘೋರ ದಿನದಲ್ಲಿ ವಿನಾಶಕಾರಿ ಶಿಕ್ಷೆಯಿದೆ. 38. ಅವರು ನಮ್ಮ ಮುಂದೆ ಹಾಜರಾಗುವ ಆ ದಿನ ಅವರ ಶ್ರವಣ ಹಾಗೂ ದೃಕ್‍ಶಕ್ತಿಗಳು ಅದೆಷ್ಟು ಪ್ರಖರವಾಗಿರುವುದು! ಆದರೆ ಇಂದು ಈ ಅಕ್ರ ಮಿಗಳು ಸುವ್ಯಕ್ತವಾದ ದುರ್ಮಾರ್ಗದಲ್ಲಿ ಬಿದ್ದಿರುತ್ತಾರೆ. 39. (ಓ ಪೈಗಂಬರರೇ,) ವ್ಯಥೆಯ ಆ ದಿನದ ಬಗ್ಗೆ ಅವರಿಗೆ ಮುನ್ನೆಚ್ಚರಿಕೆ ಕೊಡಿರಿ. ಶಿಕ್ಷೆಯ ತೀರ್ಪು ಬಂದಾಗ! ಅವರಾದರೋ ಆ ಬಗ್ಗೆ ನಿರ್ಲಕ್ಷ್ಯರೂ ಅವಿಶ್ವಾಸಿಗಳೂ ಆಗಿರುವರು! 40. ಈ ಭೂಮಿ ಹಾಗೂ ಇದರಲ್ಲಿರುವ ಸಕಲ ವಸ್ತು ಗಳನ್ನು ನಾವೇ ವಾರೀಸು ಹಕ್ಕಾಗಿ ತೆಗೆದು ಕೊಳ್ಳಲಿದ್ದೇವೆ. ಎಲ್ಲರೂ ನಮ್ಮ ಕಡೆಗೆ ಮರಳಿ ಸಲ್ಪಡುವರು.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir