أَفَمَن
كَانَ
عَلَىٰ
بَيِّنَةٖ
مِّن
رَّبِّهِۦ
وَيَتۡلُوهُ
شَاهِدٞ
مِّنۡهُ
وَمِن
قَبۡلِهِۦ
كِتَٰبُ
مُوسَىٰٓ
إِمَامٗا
وَرَحۡمَةًۚ
أُوْلَٰٓئِكَ
يُؤۡمِنُونَ
بِهِۦۚ
وَمَن
يَكۡفُرۡ
بِهِۦ
مِنَ
ٱلۡأَحۡزَابِ
فَٱلنَّارُ
مَوۡعِدُهُۥۚ
فَلَا
تَكُ
فِي
مِرۡيَةٖ
مِّنۡهُۚ
إِنَّهُ
ٱلۡحَقُّ
مِن
رَّبِّكَ
وَلَٰكِنَّ
أَكۡثَرَ
ٱلنَّاسِ
لَا
يُؤۡمِنُونَ
١٧
ಒಬ್ಬರು ತನ್ನ ಪ್ರಭುವಿನಿಂದ ದೊರೆತ ಸ್ಪಷ್ಟ ಪ್ರಮಾಣವನ್ನು ಅವಲಂಬಿಸಿದ್ದು ಬಳಿಕ ಪ್ರಭು ವಿನ ಕಡೆಯಿಂದ ಒಂದು ಸಾಕ್ಷ್ಯವೂ ಅದನ್ನು ಓದಿ ಹೇಳುತ್ತಿರುವುದು. ಮತ್ತು ಅದಕ್ಕೆ ಮುಂಚೆ ಮಾರ್ಗದರ್ಶಿ ಹಾಗೂ ಕೃಪೆಯಾಗಿ ಬಂದಿದ್ದ ಮೂಸಾರ ಗ್ರಂಥವೂ ಸಾಕ್ಷ್ಯವಾಗಿ ಇದೆ. (ಇಂತಹ ವ್ಯಕ್ತಿಯು ಹಾಗೆ ಇಲ್ಲದವರಂತಾಗುವರೇ? ಇಲ್ಲ) ಅಂಥವರು ಖಂಡಿತ ಇದರಲ್ಲಿ ವಿಶ್ವಾಸವಿರಿಸುವರು 1. ಎಲ್ಲ ಸಂಘಗಳ ಪೈಕಿ, ಯಾವನಾದರೂ ಇದನ್ನು ನಿಷೇಧಿಸಿದರೆ ಅವನಿಗೆ ವಾಗ್ದತ್ತ ಸ್ಥಾನವು ನರಕಾಗ್ನಿ ಯಾಗಿರುತ್ತದೆ. ಆದುದರಿಂದ ಇದರ ಬಗ್ಗೆ ನೀವು ಯಾವುದೇ ಸಂದೇಹಕ್ಕೊಳಗಾಗಬೇಡಿರಿ. ಖಂಡಿತ ಇದು ನಿಮ್ಮ ಪ್ರಭುವಿನಿಂದ ಬಂದಿರುವ ಪರಮ ಸತ್ಯ. ಆದರೆ ಹೆಚ್ಚಿನವರು ವಿಶ್ವಾಸವಿರಿಸುವುದಿಲ್ಲ.
Read q-and-a.tafsir
Ibn Kathir (Abridged)
The One Who believes in the Qur'an is upon Clear Proof from His Lord
Allah, the Exalted, informs of the condition of the believers who are upon the natural religion of Allah, which He made inherent in His creatures. This is based upon their confession to Him that there is none worthy of worship excep
…The One Who believes in the Qur'an is upon Clear Proof from His Lord
Allah, the Exalted, informs of the condition of the believers who are upon the nat
…