إِلَّا
تَنصُرُوهُ
فَقَدۡ
نَصَرَهُ
ٱللَّهُ
إِذۡ
أَخۡرَجَهُ
ٱلَّذِينَ
كَفَرُواْ
ثَانِيَ
ٱثۡنَيۡنِ
إِذۡ
هُمَا
فِي
ٱلۡغَارِ
إِذۡ
يَقُولُ
لِصَٰحِبِهِۦ
لَا
تَحۡزَنۡ
إِنَّ
ٱللَّهَ
مَعَنَاۖ
فَأَنزَلَ
ٱللَّهُ
سَكِينَتَهُۥ
عَلَيۡهِ
وَأَيَّدَهُۥ
بِجُنُودٖ
لَّمۡ
تَرَوۡهَا
وَجَعَلَ
كَلِمَةَ
ٱلَّذِينَ
كَفَرُواْ
ٱلسُّفۡلَىٰۗ
وَكَلِمَةُ
ٱللَّهِ
هِيَ
ٱلۡعُلۡيَاۗ
وَٱللَّهُ
عَزِيزٌ
حَكِيمٌ
٤٠
ನೀವು ಪ್ರವಾದಿಯವರಿಗೆ ಸಹಾಯ ಮಾಡದಿದ್ದರೆ ಚಿಂತಿಲ್ಲ. (ಅಲ್ಲಾಹನು ನೆರವಾಗುವನು). ಸತ್ಯ ನಿಷೇಧಿಗಳು ಅವರನ್ನು ಹೊರ ಹಾಕಿದಾಗ, ಅವರು ಇಬ್ಬರ ಪೈಕಿ ಎರಡನೆಯವರಾಗಿದ್ದಾಗ, ಅವರಿಬ್ಬರೂ ಗುಹೆಯೊಳಗಿದ್ದಾಗ, ಅವರು ತಮ್ಮ ಸಂಗಡಿಗನೊಂದಿಗೆ, `ವ್ಯಥೆಪಡಬೇಡಿ. ಖಂಡಿತವಾಗಿಯೂ ಅಲ್ಲಾಹನು ನಮ್ಮೊಡ ನಿದ್ದಾನೆ’ ಎಂದು ಹೇಳಿದ್ದಾಗ ನಿಜವಾಗಿಯೂ ಅಲ್ಲಾಹನು ನೆರವಾಗಿದ್ದಾನೆ 1. ಹಾಗೆ ಅಲ್ಲಾಹನು ತನ್ನ ಕಡೆಯಿಂದ ಅವರಿಗೆ ಶಾಂತಿಯನ್ನು ಇಳಿಸಿದನು 2. ನೀವು ಕಂಡಿರದ ಸೇನೆಗಳಿಂದ ಅವರಿಗೆ ಬಲ ಕೊಟ್ಟನು3. ಸತ್ಯನಿಷೇಧಿಗಳ ವಚನವನ್ನು ಕೆಳಮಟ್ಟಕ್ಕಿಳಿಸಿದನು. ಅಲ್ಲಾಹನ ವಚನವೇ ಉನ್ನತವಾದುದು4. ಅಲ್ಲಾಹನು ಪ್ರತಾಪಶಾಲಿಯೂ ಮಹಾತಂತ್ರಜ್ಞನೂ ಆಗಿರುವನು.