إِلَّا
تَنفِرُواْ
يُعَذِّبۡكُمۡ
عَذَابًا
أَلِيمٗا
وَيَسۡتَبۡدِلۡ
قَوۡمًا
غَيۡرَكُمۡ
وَلَا
تَضُرُّوهُ
شَيۡـٔٗاۗ
وَٱللَّهُ
عَلَىٰ
كُلِّ
شَيۡءٖ
قَدِيرٌ
٣٩
ನೀವು ಹೊರಡದಿದ್ದರೆ ಅಲ್ಲಾಹನು ನಿಮಗೆ ವೇದನಾತ್ಮಕ ಶಿಕ್ಷೆ ಕೊಡುವನು ಮತ್ತು ನಿಮ್ಮ ಬದಲಿಗೆ ತಾನೊಂದು ಜನಾಂಗವನ್ನು ಸ್ಥಾಪಿಸುವನು 1. ಅವನಿಗೆ ಯಾವುದೇ ದೋಷ ವನ್ನು ನೀವು ತರಲಾರಿರಿ. ಅಲ್ಲಾಹನು ಸರ್ವ ಸಮರ್ಥನಾಗಿರುವನು.