Iniciar sesión
Iniciar sesión
Iniciar sesión
Seleccionar idioma
009

At-Táuba 9:11 فان تابوا واقاموا الصلاة واتوا الزكاة فاخوانكم في الدين ونفصل الايات لقوم يعلمون ١١

9:11
فَإِن
تَابُواْ
وَأَقَامُواْ
ٱلصَّلَوٰةَ
وَءَاتَوُاْ
ٱلزَّكَوٰةَ
فَإِخۡوَٰنُكُمۡ
فِي
ٱلدِّينِۗ
وَنُفَصِّلُ
ٱلۡأٓيَٰتِ
لِقَوۡمٖ
يَعۡلَمُونَ
١١
ಆದರೂ ಅವರು ಪಶ್ಚಾತ್ತಾಪಪಟ್ಟು ನಮಾಜು ನೆಲೆಗೊಳಿಸಿದರೆ, ಝಕಾತ್ ನೀಡಿದರೆ ಅವರು ಧರ್ಮದಲ್ಲಿ ನಿಮ್ಮ ಸೋದರರು. ಗ್ರಹಿಸುವ ಜನರಿಗೆ ನಾವು ನಮ್ಮ ಪುರಾವೆಗಳನ್ನು ವಿವರಿಸುತ್ತಿದ್ದೇವೆ.
Continuar leyendo

Lee Tafsir

Ibn Kathir (Abridged)

اشْتَرَوْاْ بِـَايَـتِ اللَّهِ ثَمَنًا قَلِيلاً

(They have purchased with the Ayat of Allah a little gain,) idolators exchanged following the Ayat of Allah with the lower affairs of life that they indulged in,

فَصَدُّواْ عَن سَبِيلِهِ

(and they hindered men from His way), trying to prevent the believe

…
اشْتَرَوْاْ بِـَايَـتِ اللَّهِ ثَمَنًا قَلِيلاً

(They have purchased with the Ayat of Allah a little gain,) idolators exchanged following the Ayat of A

…
Más Tafsires

Leer en contexto

Capítulo 9, Página 188, Juz 10

7. ಮಸ್ಜಿದ್ ಹರಾಮ್‍ನ ಬಳಿ ನಿಮ್ಮೊಂದಿಗೆ ಒಪ್ಪಂದ ಮಾಡಿಕೊಂಡವರ ಹೊರತು ಇತರ ಮುಶ್ರಿಕರಿಗೆ ಅಲ್ಲಾಹುವಿನ ಬಳಿ ಹಾಗೂ ಅವನ ರಸೂಲರ ಬಳಿ ಒಡಂಬಡಿಕೆ ನೆಲೆಗೊಳ್ಳುವುದು ಹೇಗೆ ? ಆದ್ದರಿಂದ ಅವರು ನಿಮ್ಮೊಂದಿಗೆ ನ್ಯಾಯ ಪಾಲಿಸಿದರೆ ನೀವೂ ಅವರೊಂದಿಗೆ ನ್ಯಾಯ ಪಾಲಿಸಿರಿ. ನಿಜವಾಗಿಯೂ ಅಲ್ಲಾಹನು ಜಾಗ್ರತೆಯುಳ್ಳವರನ್ನು ಪ್ರೀತಿಸುತ್ತಾನೆ. 8. ಅವರೊಂದಿಗೆ ಒಪ್ಪಂದವಿರುವುದಾದರೂ ಹೇಗೆ? ಅವರು ನಿಮ್ಮ ವಿರುದ್ಧ ಜಯ ಗಳಿಸಿದರೆ ನಿಮ್ಮೊಂದಿಗಿರುವ ರಕ್ತ ಸಂಬಂಧವನ್ನಾಗಲೀ, ಒಡಂಬಡಿಕೆಯನ್ನಾಗಲಿ ಅವರು ಪರಿಗಣಿಸುವವರಲ್ಲ! ಅವರು ಬರೇ ಬಾಯಿ ಮಾತುಗಳಿಂದ ನಿಮ್ಮನ್ನು ಮೆಚ್ಚಿಸಲು ಯತ್ನಿಸುತ್ತಾರೆ. ಅವರ ಮನಸ್ಸುಗಳು ಅದನ್ನು ನಿಷೇಧಿಸುತ್ತವೆ. ಅವರಲ್ಲಿ ಹೆಚ್ಚಿನವರು ಕರ್ಮಭ್ರಷ್ಟರಾಗಿರುವರು. 9. ಅವರು ಅಲ್ಲಾಹನ ಆಯತ್‍ಗಳ ಬದಲಿಗೆ ತುಚ್ಚ ಬೆಲೆಯನ್ನು ಪಡಕೊಂಡರು. ಅನಂತರ ಅಲ್ಲಾಹನ ಮಾರ್ಗದಿಂದ ಜನರನ್ನು ತಡೆದರು. ಅವರು ಮಾಡು ತ್ತಿರುವುದು ಅತ್ಯಂತ ನಿಕೃಷ್ಟ ಕಾರ್ಯವಾಗಿದೆ. 10. ಒಬ್ಬ ಸತ್ಯವಿಶ್ವಾಸಿಯ ವಿಷಯದಲ್ಲಿ ಅವರು ಬಾಂಧವ್ಯವನ್ನಾಗಲಿ ಒಪ್ಪಂದದ ಹೊಣೆಯನ್ನಾ ಗಲಿ ಪರಿಗಣಿಸುವುದಿಲ್ಲ. ಅವರೇ ಅತಿಕ್ರಮಿಗಳು. 11. ಆದರೂ ಅವರು ಪಶ್ಚಾತ್ತಾಪಪಟ್ಟು ನಮಾಜು ನೆಲೆಗೊಳಿಸಿದರೆ, ಝಕಾತ್ ನೀಡಿದರೆ ಅವರು ಧರ್ಮದಲ್ಲಿ ನಿಮ್ಮ ಸೋದರರು. ಗ್ರಹಿಸುವ ಜನರಿಗೆ ನಾವು ನಮ್ಮ ಪುರಾವೆಗಳನ್ನು ವಿವರಿಸುತ್ತಿದ್ದೇವೆ.

- Kannada Translation

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir