Sign in
Sign in
Sign in
Select Language
English
العربية
বাংলা
فارسی
Français
Indonesia
Italiano
Dutch
Português
русский
Shqip
ภาษาไทย
Türkçe
اردو
简体中文
Melayu
Español
Kiswahili
Tiếng Việt
86. chapter:full-surah-seo-heading
The Nightcommer
chapter:full-surah-seo-visible-intro quran-reader:translation-by Hamza Butur.
Listen
info
Translation
bismillah
86:1
والسماء والطارق ١
وَٱلسَّمَآءِ وَٱلطَّارِقِ ١
وَٱلسَّمَآءِ
وَٱلطَّارِقِ
١
ಆಕಾಶದ ಮೇಲಾಣೆ. ರಾತ್ರಿಯಲ್ಲಿ ಪ್ರತ್ಯಕ್ಷವಾಗುವುದರ ಮೇಲಾಣೆ!
quran-reader:tafsirs
Lessons
Reflections
86:2
وما ادراك ما الطارق ٢
وَمَآ أَدْرَىٰكَ مَا ٱلطَّارِقُ ٢
وَمَآ
أَدۡرَىٰكَ
مَا
ٱلطَّارِقُ
٢
ರಾತ್ರಿಯಲ್ಲಿ ಪ್ರತ್ಯಕ್ಷವಾಗುವುದು ಏನೆಂದು ನಿಮಗೇನು ಗೊತ್ತು?
quran-reader:tafsirs
Lessons
Reflections
86:3
النجم الثاقب ٣
ٱلنَّجْمُ ٱلثَّاقِبُ ٣
ٱلنَّجۡمُ
ٱلثَّاقِبُ
٣
ಅದು ಬೆಳಗುವ ನಕ್ಷತ್ರವಾಗಿದೆ.
quran-reader:tafsirs
Lessons
Reflections
86:4
ان كل نفس لما عليها حافظ ٤
إِن كُلُّ نَفْسٍۢ لَّمَّا عَلَيْهَا حَافِظٌۭ ٤
إِن
كُلُّ
نَفۡسٖ
لَّمَّا
عَلَيۡهَا
حَافِظٞ
٤
ನಿಗಾವಣೆಯಲ್ಲಿರುವ ದೇವದೂತರಿಲ್ಲದ ಯಾವುದೇ ವ್ಯಕ್ತಿಯೂ ಇಲ್ಲ.
1
quran-reader:tafsirs
Lessons
Reflections
86:5
فلينظر الانسان مم خلق ٥
فَلْيَنظُرِ ٱلْإِنسَـٰنُ مِمَّ خُلِقَ ٥
فَلۡيَنظُرِ
ٱلۡإِنسَٰنُ
مِمَّ
خُلِقَ
٥
ತನ್ನನ್ನು ಯಾವುದರಿಂದ ಸೃಷ್ಟಿಸಲಾಗಿದೆ ಎಂದು ಮನುಷ್ಯನು ನೋಡಿಕೊಳ್ಳಲಿ.
quran-reader:tafsirs
Lessons
Reflections
86:6
خلق من ماء دافق ٦
خُلِقَ مِن مَّآءٍۢ دَافِقٍۢ ٦
خُلِقَ
مِن
مَّآءٖ
دَافِقٖ
٦
ಅವನನ್ನು ಚಿಮ್ಮುವ ದ್ರವದಿಂದ ಸೃಷ್ಟಿಸಲಾಗಿದೆ.
quran-reader:tafsirs
Lessons
Reflections
86:7
يخرج من بين الصلب والترايب ٧
يَخْرُجُ مِنۢ بَيْنِ ٱلصُّلْبِ وَٱلتَّرَآئِبِ ٧
يَخۡرُجُ
مِنۢ
بَيۡنِ
ٱلصُّلۡبِ
وَٱلتَّرَآئِبِ
٧
ಅದು ಬೆನ್ನು ಮತ್ತು ಪಕ್ಕೆಲುಬುಗಳ ನಡುವಿನಿಂದ ಹೊರಬರುತ್ತದೆ.
quran-reader:tafsirs
Lessons
Reflections
86:8
انه على رجعه لقادر ٨
إِنَّهُۥ عَلَىٰ رَجْعِهِۦ لَقَادِرٌۭ ٨
إِنَّهُۥ
عَلَىٰ
رَجۡعِهِۦ
لَقَادِرٞ
٨
ನಿಶ್ಚಯವಾಗಿಯೂ ಅವನನ್ನು ಮರಳಿ ತರಲು (ಮರಳಿ ಸೃಷ್ಟಿಸಲು) ಅಲ್ಲಾಹನಿಗೆ ಸಾಮರ್ಥ್ಯವಿದೆ.
quran-reader:tafsirs
Lessons
Reflections
86:9
يوم تبلى السراير ٩
يَوْمَ تُبْلَى ٱلسَّرَآئِرُ ٩
يَوۡمَ
تُبۡلَى
ٱلسَّرَآئِرُ
٩
ಮರೆಯಾಗಿರುವ ರಹಸ್ಯಗಳನ್ನು ತನಿಖೆ ಮಾಡಲಾಗುವ ದಿನ!
1
quran-reader:tafsirs
Lessons
Reflections
86:10
فما له من قوة ولا ناصر ١٠
فَمَا لَهُۥ مِن قُوَّةٍۢ وَلَا نَاصِرٍۢ ١٠
فَمَا
لَهُۥ
مِن
قُوَّةٖ
وَلَا
نَاصِرٖ
١٠
ಆಗ ಮನುಷ್ಯನ ಬಳಿ ಯಾವುದೇ ಶಕ್ತಿ ಅಥವಾ ಸಹಾಯಕರು ಇರುವುದಿಲ್ಲ.
quran-reader:tafsirs
Lessons
Reflections
86:11
والسماء ذات الرجع ١١
وَٱلسَّمَآءِ ذَاتِ ٱلرَّجْعِ ١١
وَٱلسَّمَآءِ
ذَاتِ
ٱلرَّجۡعِ
١١
ಮಳೆಯನ್ನು ಸುರಿಸುವ ಆಕಾಶದ ಮೇಲಾಣೆ!
quran-reader:tafsirs
Lessons
Reflections
86:12
والارض ذات الصدع ١٢
وَٱلْأَرْضِ ذَاتِ ٱلصَّدْعِ ١٢
وَٱلۡأَرۡضِ
ذَاتِ
ٱلصَّدۡعِ
١٢
ಸೀಳುವ ಭೂಮಿಯ ಮೇಲಾಣೆ!
quran-reader:tafsirs
Lessons
Reflections
86:13
انه لقول فصل ١٣
إِنَّهُۥ لَقَوْلٌۭ فَصْلٌۭ ١٣
إِنَّهُۥ
لَقَوۡلٞ
فَصۡلٞ
١٣
ನಿಶ್ಚಯವಾಗಿಯೂ ಇದು (ಕುರ್ಆನ್) ನಿರ್ಣಾಯಕ ಮಾತಾಗಿದೆ.
quran-reader:tafsirs
Lessons
Reflections
86:14
وما هو بالهزل ١٤
وَمَا هُوَ بِٱلْهَزْلِ ١٤
وَمَا
هُوَ
بِٱلۡهَزۡلِ
١٤
ಇದು ಹಾಸ್ಯದ ಮಾತುಗಳಲ್ಲ.
quran-reader:tafsirs
Lessons
Reflections
86:15
انهم يكيدون كيدا ١٥
إِنَّهُمْ يَكِيدُونَ كَيْدًۭا ١٥
إِنَّهُمۡ
يَكِيدُونَ
كَيۡدٗا
١٥
ನಿಶ್ಚಯವಾಗಿಯೂ ಅವರು ತಂತ್ರಗಾರಿಕೆ ಮಾಡುತ್ತಿದ್ದಾರೆ.
quran-reader:tafsirs
Lessons
Reflections
86:16
واكيد كيدا ١٦
وَأَكِيدُ كَيْدًۭا ١٦
وَأَكِيدُ
كَيۡدٗا
١٦
ನಾನು ಕೂಡ ತಂತ್ರಗಾರಿಕೆ ಮಾಡುತ್ತಿದ್ದೇನೆ.
quran-reader:tafsirs
Lessons
Reflections
86:17
فمهل الكافرين امهلهم رويدا ١٧
فَمَهِّلِ ٱلْكَـٰفِرِينَ أَمْهِلْهُمْ رُوَيْدًۢا ١٧
فَمَهِّلِ
ٱلۡكَٰفِرِينَ
أَمۡهِلۡهُمۡ
رُوَيۡدَۢا
١٧
ಸತ್ಯನಿಷೇಧಿಗಳಿಗೆ ಕಾಲಾವಕಾಶ ನೀಡಿರಿ. ಅವರನ್ನು ಸ್ವಲ್ಪ ಹೊತ್ತು ಹಾಗೆಯೇ ಬಿಟ್ಟುಬಿಡಿ.
quran-reader:tafsirs
Lessons
Reflections
86:1
والسماء والطارق ١
وَٱلسَّمَآءِ وَٱلطَّارِقِ ١
وَٱلسَّمَآءِ
وَٱلطَّارِقِ
١
ಆಕಾಶದ ಮೇಲಾಣೆ. ರಾತ್ರಿಯಲ್ಲಿ ಪ್ರತ್ಯಕ್ಷವಾಗುವುದರ ಮೇಲಾಣೆ!
quran-reader:tafsirs
Lessons
Reflections