سائن ان کریں۔
سائن ان کریں۔
سائن ان کریں۔
زبان منتخب کریں۔

الطلاق 65:2 فاذا بلغن اجلهن فامسكوهن بمعروف او فارقوهن بمعروف واشهدوا ذوي عدل منكم واقيموا الشهادة لله ذالكم يوعظ به من كان يومن بالله واليوم الاخر ومن يتق الله يجعل له مخرجا ٢

صفحہ 558 · پارہ 28

فَاِذَا
بَلَغْنَ
اَجَلَهُنَّ
فَاَمْسِكُوْهُنَّ
بِمَعْرُوْفٍ
اَوْ
فَارِقُوْهُنَّ
بِمَعْرُوْفٍ
وَّاَشْهِدُوْا
ذَوَیْ
عَدْلٍ
مِّنْكُمْ
وَاَقِیْمُوا
الشَّهَادَةَ
لِلّٰهِ ؕ
ذٰلِكُمْ
یُوْعَظُ
بِهٖ
مَنْ
كَانَ
یُؤْمِنُ
بِاللّٰهِ
وَالْیَوْمِ
الْاٰخِرِ ؕ۬
وَمَنْ
یَّتَّقِ
اللّٰهَ
یَجْعَلْ
لَّهٗ
مَخْرَجًا
۟ۙ
ಇನ್ನು ಅವರು ತಮ್ಮ ಕಾಲಾವಧಿಯನ್ನು ತಲು ಪಿದರೆ, (ಇದ್ದಃ ಮುಗಿದರೆ) ಅವರನ್ನು ಉತ್ತಮ ರೀತಿಯಲ್ಲಿ ಇರಿಸಿಕೊಳ್ಳಿರಿ ಅಥವಾ ಉತ್ತಮ ರೀತಿಯಲ್ಲಿ ಬೇರ್ಪಡಿಸಿರಿ. ನಿಮ್ಮ ಪೈಕಿ ನ್ಯಾಯ ಶೀಲರಾದ ಇಬ್ಬರನ್ನು ಸಾಕ್ಷಿ ನಿಲ್ಲಿಸಿರಿ. ಸಾಕ್ಷ್ಯ ವನ್ನು ಅಲ್ಲಾಹನಿಗಾಗಿಯೇ ನೆಲೆಗೊಳಿಸಿರಿ. ಇದು ಅಲ್ಲಾಹನ ಮತ್ತು ಪರಲೋಕದ ಮೇಲೆ ವಿಶ್ವಾಸ ವಿರಿಸುವ ಪ್ರತಿಯೊಬ್ಬನಿಗೆ ಉಪದೇಶಿಸಲಾಗುವ ವಿಷಯ. ಯಾವನು ಅಲ್ಲಾಹನನ್ನು ಭಯಪಡುತ್ತ ಧರ್ಮನಿಷ್ಠರಾಗಿ ಬಾಳುತ್ತಾರೋ ಆತನಿಗೆ ಅಲ್ಲಾಹನು (ಸಂಕಷ್ಟಗಳಿಂದ ಪಾರಾಗುವ) ದಾರಿಯನ್ನು ತೆರೆದುಕೊಡುವನು1.
پڑھنا جاری رکھیں

تفسیر پڑھیں

تفسیر ابنِ کثیر

عائلی قوانین ٭٭

ارشاد ہوتا ہے کہ ” عدت والی عورتوں کی عدت جب پوری ہونے کے قریب پہنچ جائے تو ان کے خاوندوں کو چاہیئے کہ دو باتوں میں سے ایک کر لیں یا تو انہیں بھلائی اور سلوک کے ساتھ اپنے ہی نکاح میں روک رکھیں یعنی طلاق جو دی تھی اس سے رجوع کر کے باقاعدہ اس کے ساتھ بود و باش رکھیں یا انہیں طلاق دے دیں

…
عائلی قوانین ٭٭

ارشاد ہوتا ہے کہ ” عدت والی عورتوں کی عدت جب پوری ہونے کے قریب پہنچ جائے تو ان کے خاوندوں کو چاہیئے کہ دو باتوں میں سے ایک کر لیں یا تو

…
دیکھیں تفاسیر

سیاق و سباق میں پڑھیں

1. ಓ ಪ್ರವಾದಿವರ್ಯರೇ, ನೀವು (ವಿಶ್ವಾಸಿಗಳು) ಸ್ತ್ರೀಯರನ್ನು (ಪತ್ನಿಯರನ್ನು) ವಿಚ್ಛೇದಿಸುವುದಾದರೆ ಅವರಿಗೆ ಅವರ ಇದ್ದಃ ಕಾಲದಲ್ಲಿ ತಲಾಖ್ ಕೊಡಿರಿ. ಇದ್ದಃದ ಕಾಲಾವಧಿಯನ್ನು ಸರಿಯಾಗಿ ಎಣಿಸಿರಿ. ನಿಮ್ಮ ಪ್ರಭು ವಾದ ಅಲ್ಲಾಹನನ್ನು ನೀವು ಭಯಪಡಿರಿ. ಅವರು ಸ್ಪಷ್ಟವಾದ ನೀಚ ವೃತ್ತಿಯನ್ನು (ವ್ಯಭಿಚಾರವನ್ನು) ಮಾಡದ ಹೊರತು ನೀವು ಅವರನ್ನು ಅವರ ಮನೆಗಳಿಂದ ಹೊರಹಾಕ ಬೇಡಿರಿ ಮತ್ತು (ಇದ್ದಃ ಮುಗಿಯುವವರೆಗೆ) ಅವರು ಸ್ವತಃ ಹೊರಟು ಹೋಗದಿರಲಿ. ಇವು ಅಲ್ಲಾಹನ ಮೇರೆಗಳು. ಯಾರಾದರೂ ಅಲ್ಲಾಹನ ಮೇರೆಗಳನ್ನು ಮೀರಿದರೆ ಅವನು ತನ್ನನ್ನೇ ಅಕ್ರಮಿಸಿಕೊಂಡನು. ಪ್ರಾಯಶಃ ಇದರ (ತಲಾಖಿನ) ಬಳಿಕ ಅಲ್ಲಾಹನು ಯಾವುದಾದರೂ ಹೊಸ ಕಾರ್ಯವನ್ನು ಉಂಟು ಮಾಡಲೂಬಹುದೆಂದು ತಮಗರಿಯದು. 2. ಇನ್ನು ಅವರು ತಮ್ಮ ಕಾಲಾವಧಿಯನ್ನು ತಲು ಪಿದರೆ, (ಇದ್ದಃ ಮುಗಿದರೆ) ಅವರನ್ನು ಉತ್ತಮ ರೀತಿಯಲ್ಲಿ ಇರಿಸಿಕೊಳ್ಳಿರಿ ಅಥವಾ ಉತ್ತಮ ರೀತಿಯಲ್ಲಿ ಬೇರ್ಪಡಿಸಿರಿ. ನಿಮ್ಮ ಪೈಕಿ ನ್ಯಾಯ ಶೀಲರಾದ ಇಬ್ಬರನ್ನು ಸಾಕ್ಷಿ ನಿಲ್ಲಿಸಿರಿ. ಸಾಕ್ಷ್ಯ ವನ್ನು ಅಲ್ಲಾಹನಿಗಾಗಿಯೇ ನೆಲೆಗೊಳಿಸಿರಿ. ಇದು ಅಲ್ಲಾಹನ ಮತ್ತು ಪರಲೋಕದ ಮೇಲೆ ವಿಶ್ವಾಸ ವಿರಿಸುವ ಪ್ರತಿಯೊಬ್ಬನಿಗೆ ಉಪದೇಶಿಸಲಾಗುವ ವಿಷಯ. ಯಾವನು ಅಲ್ಲಾಹನನ್ನು ಭಯಪಡುತ್ತ ಧರ್ಮನಿಷ್ಠರಾಗಿ ಬಾಳುತ್ತಾರೋ ಆತನಿಗೆ ಅಲ್ಲಾಹನು (ಸಂಕಷ್ಟಗಳಿಂದ ಪಾರಾಗುವ) ದಾರಿಯನ್ನು ತೆರೆದುಕೊಡುವನು. 3. ಮತ್ತು ಅವನು ಊಹಿಸದ ಕಡೆಯಿಂದ ಅವನಿಗೆ ಜೀವನಾಧಾರ ನೀಡುವನು. ಯಾವನು, ಅಲ್ಲಾ ಹನ ಮೇಲೆ ಭಾರವನ್ನು ಅರ್ಪಿಸುತ್ತಾನೋ ಅವನಿಗೆ ಅಲ್ಲಾಹನೇ ಸಾಕು. ಅಲ್ಲಾಹನು ತನ್ನ ಕಾರ್ಯವನ್ನು ಗುರಿ ಮುಟ್ಟಿಸಬಲ್ಲವನು. ಅಲ್ಲಾಹನು ಎಲ್ಲ ವಸ್ತುವಿಗೂ ವಿಧಿಯನ್ನು ನಿರ್ಣಯಿಸಿರುವನು. 4. ನಿಮ್ಮ ಸ್ತ್ರೀಯರ ಪೈಕಿ ಋತುಸ್ರಾವದ ಬಗ್ಗೆ ನಿರಾಶರಾದವರ (ಅವರ ಇದ್ದತ್‍ನ) ಕುರಿತು ನಿಮಗೇನಾದರೂ ಸಂಶಯ ಬಂದರೆ, ಅವರ ಇದ್ದತಿನ ಅವಧಿಯು ಮೂರು ತಿಂಗಳಾಗಿದೆ. ಇನ್ನೂ ಋತುಮತಿಯರಾಗದವರಿಗೂ ಇದೇ ನಿಯಮವಿದೆ. ಮತ್ತು ಗರ್ಭಿಣಿಯರ (ಇದ್ದತಿನ) ಅವಧಿಯು ಅವರ ಹೆರಿಗೆಯ ತನಕವಿದೆ . ಅಲ್ಲಾಹನ ಆದೇಶಗಳ ಬಗ್ಗೆ ಕಟ್ಟೆಚ್ಚರ ಪಾಲಿಸುವವರಿಗೆ ಅಲ್ಲಾಹನು ಸರಳತೆಯನ್ನು ದಯಪಾಲಿಸುತ್ತಾನೆ. 5. ಇದು ಅಲ್ಲಾಹನು ನಿಮ್ಮ ಕಡೆಗೆ ಅವತೀರ್ಣ ಗೊಳಿಸಿರುವ ಅವನ ಅಪ್ಪಣೆಯಾಗಿದೆ. ತನ್ನನ್ನು ಭಯಪಟ್ಟು ಜೀವಿಸುವವನ ದೋಷಗಳನ್ನು ಅಲ್ಲಾಹನು ಅವನಿಂದ ಹೋಗಲಾಡಿಸುವನು ಮತ್ತು ಅವನ ಪ್ರತಿಫಲವನ್ನು ಗಣನೀಯಗೊಳಿಸುವನು. 6. ಅವರನ್ನು, (ಇದ್ದತ್‍ನ ಸಮಯದಲ್ಲಿ) ನಿಮ್ಮ ಅನು ಕೂಲಕ್ಕೆ ತಕ್ಕುದಾದ ನೀವಿರುವ ನಿವಾಸದಲ್ಲೇ ವಾಸಗೊಳಿಸಿರಿ ಮತ್ತು ಅವರನ್ನು ಇಕ್ಕಟ್ಟಿನಲ್ಲಿ ಸಿಲುಕಿಸುವ ಸಲುವಾಗಿ ಅವರಿಗೆ ತೊಂದರೆ ಕೊಡದಿರಿ. ಅವರು ಗರ್ಭಿಣಿಯರಾಗಿದ್ದರೆ, ಅವರ ಹೆರಿಗೆಯಾಗುವವರೆಗೂ ಅವರಿಗೆ ಖರ್ಚು ಕೊಡಿರಿ. ಅನಂತರ ಅವರು ನಿಮಗೋಸ್ಕರ ಮಗುವಿಗೆ ಸ್ತನಪಾನ ಮಾಡಿಸಿದರೆ, ಅವರಿಗೆ ಅವರ ಪ್ರತಿಫಲ ವನ್ನು ಕೊಡಿರಿ ಮತ್ತು ನೀವು ಪರಸ್ಪರ ಶಿಷ್ಟಾಚಾರ ಪ್ರಕಾರ ಮಾತುಕತೆ ನಡೆಸಿ (ಸಮಸ್ಯೆಯನ್ನು ಬಗೆಹರಿಸಿ)ರಿ. ಆದರೆ ನಿಮಗೆ ಕಷ್ಟವೆನಿಸುವುದಾದರೆ ಅವನಿಗಾಗಿ (ಶಿಶುವಿಗೆ) ಬೇರೊಬ್ಬ ಸ್ತ್ರೀ ಮೊಲೆಯುಣಿಸಲಿ. 7. ಸ್ಥಿತಿವಂತನು ತನ್ನ ಸ್ಥಿತಿಗನುಸಾರ ಖರ್ಚಿಗೆ ಕೊಡಲಿ. ಪರಿಮಿತಿ ಜೀವನಾಧಾರ ನೀಡಲ್ಪಟ್ಟಿರುವವನು ಅಲ್ಲಾಹನು ಆತನಿಗೆ ನೀಡಿರುವುದರಿಂದ ಖರ್ಚು ಮಾಡಲಿ. ಅಲ್ಲಾಹನು ಯಾರಿಗೂ ತಾನು ಒದಗಿಸಿದುದಕ್ಕಿಂತ ಹೆಚ್ಚಿನ ಬಾದ್ಯತೆಯನ್ನು ಹೇರುವುದಿಲ್ಲ. ಪ್ರಾರಬ್ಧ ನೀಡಿದ ನಂತರ ಅಲ್ಲಾಹನು ಅನುಕೂಲವನ್ನು ಒದಗಿಸುತ್ತಾನೆ.

- Kannada Translation

پڑھنا جاری رکھیں

نوٹس اور تدبرات

آپ کے پاس اس آیت پر کوئی نوٹ یا تدبر نہیں ہے

Notes placeholders

قرآن سے جڑے رہیں ❤️

قرآن سے ربط تازہ کرنے، غور کرنے اور اس سے جڑے رہنے کے لیے مختصر معنی خیز یاددہانی۔

قرآن کو پڑھیں، سنیں، تلاش کریں، اور اس پر تدبر کریں۔

Quran.com ایک قابلِ اعتماد پلیٹ فارم ہے جسے دنیا بھر کے لاکھوں لوگ قرآن کو متعدد زبانوں میں پڑھنے، سرچ کرنے، سننے اور اس پر تدبر کرنے کے لیے استعمال کرتے ہیں۔ یہ ترجمے، تفسیر، تلاوت، لفظ بہ لفظ ترجمہ اور گہرے مطالعے کے ٹولز فراہم کرتا ہے، جس سے قرآن سب کے لیے قابلِ رسائی بنتا ہے۔

صدقۂ جاریہ کے طور پر، Quran.com لوگوں کو قرآن کے ساتھ گہرا تعلق قائم کرنے میں مدد کے لیے وقف ہے۔ Quran.Foundation کے تعاون سے، جو ایک 501(c)(3) غیر منافع بخش تنظیم ہے، Quran.com سب کے لیے ایک مفت اور قیمتی وسیلہ کے طور پر بڑھتا جا رہا ہے، الحمد للہ۔

نیویگیٹ کریں۔
ہوم
قرآن ریڈیو
قراء
ہمارے بارے میں
ڈویلپرز
پروڈکٹ اپڈیٹس
رائے
مدد
عطیہ کریں۔
ہمارے پروجیکٹس
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
غیر منافع بخش منصوبے جو Quran.Foundation کی ملکیت، زیرِ انتظام یا زیرِ سرپرستی ہیں۔
مشہور لنکس
قرآن سے دعائیں
دن کی قرآنی آیت
آیت الکرسی
سورہ یسین
سورہ الملک
سورہ الرحمان
سورہ الواقعة
سورہ الكهف
سورہ المزمل
سائٹ کا نقشہرازداریشرائط و ضوابط
© 2026 Quran.com. جملہ حقوق محفوظ ہیں
تعاون کریں۔