Sign in
Sign in
Sign in
Select Language
English
العربية
বাংলা
فارسی
Français
Indonesia
Italiano
Dutch
Português
русский
Shqip
ภาษาไทย
Türkçe
اردو
简体中文
Melayu
Español
Kiswahili
Tiếng Việt
81. chapter:full-surah-seo-heading
The Overthrowing
chapter:full-surah-seo-visible-intro quran-reader:translation-by Hamza Butur.
Listen
info
Translation
bismillah
81:1
اذا الشمس كورت ١
إِذَا ٱلشَّمْسُ كُوِّرَتْ ١
إِذَا
ٱلشَّمۡسُ
كُوِّرَتۡ
١
ಸೂರ್ಯನನ್ನು ಹೊದಿಯಲಾಗುವಾಗ.
quran-reader:tafsirs
Lessons
Reflections
81:2
واذا النجوم انكدرت ٢
وَإِذَا ٱلنُّجُومُ ٱنكَدَرَتْ ٢
وَإِذَا
ٱلنُّجُومُ
ٱنكَدَرَتۡ
٢
ನಕ್ಷತ್ರಗಳು ಪ್ರಕಾಶರಹಿತವಾಗುವಾಗ.
quran-reader:tafsirs
Lessons
Reflections
81:3
واذا الجبال سيرت ٣
وَإِذَا ٱلْجِبَالُ سُيِّرَتْ ٣
وَإِذَا
ٱلۡجِبَالُ
سُيِّرَتۡ
٣
ಪರ್ವತಗಳನ್ನು ಚಲಿಸುವಂತೆ ಮಾಡಲಾಗುವಾಗ.
quran-reader:tafsirs
Lessons
Reflections
81:4
واذا العشار عطلت ٤
وَإِذَا ٱلْعِشَارُ عُطِّلَتْ ٤
وَإِذَا
ٱلۡعِشَارُ
عُطِّلَتۡ
٤
ಪೂರ್ಣ ಬಸುರಿಗಳಾದ ಒಂಟೆಗಳನ್ನು ಉಪೇಕ್ಷಿಸಲಾಗುವಾಗ.
1
quran-reader:tafsirs
Lessons
Reflections
81:5
واذا الوحوش حشرت ٥
وَإِذَا ٱلْوُحُوشُ حُشِرَتْ ٥
وَإِذَا
ٱلۡوُحُوشُ
حُشِرَتۡ
٥
ವನ್ಯ ಮೃಗಗಳನ್ನು ಒಟ್ಟುಗೂಡಿಸಲಾಗುವಾಗ.
1
quran-reader:tafsirs
Lessons
Reflections
81:6
واذا البحار سجرت ٦
وَإِذَا ٱلْبِحَارُ سُجِّرَتْ ٦
وَإِذَا
ٱلۡبِحَارُ
سُجِّرَتۡ
٦
ಸಮುದ್ರಗಳನ್ನು ಧಗಧಗನೆ ಉರಿಸಲಾಗುವಾಗ.
quran-reader:tafsirs
Lessons
Reflections
81:7
واذا النفوس زوجت ٧
وَإِذَا ٱلنُّفُوسُ زُوِّجَتْ ٧
وَإِذَا
ٱلنُّفُوسُ
زُوِّجَتۡ
٧
ಆತ್ಮಗಳನ್ನು (ದೇಹಗಳೊಂದಿಗೆ) ಜೋಡಿಸಲಾಗುವಾಗ.
1
quran-reader:tafsirs
Lessons
Reflections
81:8
واذا الموءودة سيلت ٨
وَإِذَا ٱلْمَوْءُۥدَةُ سُئِلَتْ ٨
وَإِذَا
ٱلۡمَوۡءُۥدَةُ
سُئِلَتۡ
٨
ಜೀವಂತ ಹೂಳಲಾದ ಹೆಣ್ಣು ಮಗುವಿನೊಂದಿಗೆ ಕೇಳಲಾಗುವಾಗ.
quran-reader:tafsirs
Lessons
Reflections
81:9
باي ذنب قتلت ٩
بِأَىِّ ذَنۢبٍۢ قُتِلَتْ ٩
بِأَيِّ
ذَنۢبٖ
قُتِلَتۡ
٩
ಯಾವ ತಪ್ಪಿಗಾಗಿ ಅವಳನ್ನು ಕೊಲೆ ಮಾಡಲಾಯಿತೆಂದು.
quran-reader:tafsirs
Lessons
Reflections
81:10
واذا الصحف نشرت ١٠
وَإِذَا ٱلصُّحُفُ نُشِرَتْ ١٠
وَإِذَا
ٱلصُّحُفُ
نُشِرَتۡ
١٠
ಕರ್ಮಪುಸ್ತಕಗಳನ್ನು ತೆರೆಯಲಾಗುವಾಗ.
quran-reader:tafsirs
Lessons
Reflections
81:11
واذا السماء كشطت ١١
وَإِذَا ٱلسَّمَآءُ كُشِطَتْ ١١
وَإِذَا
ٱلسَّمَآءُ
كُشِطَتۡ
١١
ಆಕಾಶವನ್ನು ಕಳಚಲಾಗುವಾಗ.
quran-reader:tafsirs
Lessons
Reflections
81:12
واذا الجحيم سعرت ١٢
وَإِذَا ٱلْجَحِيمُ سُعِّرَتْ ١٢
وَإِذَا
ٱلۡجَحِيمُ
سُعِّرَتۡ
١٢
ನರಕವನ್ನು ಧಗಧಗನೆ ಉರಿಸಲಾಗುವಾಗ.
quran-reader:tafsirs
Lessons
Reflections
81:13
واذا الجنة ازلفت ١٣
وَإِذَا ٱلْجَنَّةُ أُزْلِفَتْ ١٣
وَإِذَا
ٱلۡجَنَّةُ
أُزۡلِفَتۡ
١٣
ಸ್ವರ್ಗವನ್ನು ಸಮೀಪಕ್ಕೆ ತರಲಾಗುವಾಗ.
quran-reader:tafsirs
Lessons
Reflections
81:14
علمت نفس ما احضرت ١٤
عَلِمَتْ نَفْسٌۭ مَّآ أَحْضَرَتْ ١٤
عَلِمَتۡ
نَفۡسٞ
مَّآ
أَحۡضَرَتۡ
١٤
ಅಂದು ಪ್ರತಿಯೊಬ್ಬ ವ್ಯಕ್ತಿಯೂ ತಾನು ಏನು ತಂದಿರುವೆನೆಂದು ತಿಳಿಯುವನು.
quran-reader:tafsirs
Lessons
Reflections
81:15
فلا اقسم بالخنس ١٥
فَلَآ أُقْسِمُ بِٱلْخُنَّسِ ١٥
فَلَآ
أُقۡسِمُ
بِٱلۡخُنَّسِ
١٥
ನಾನು ಹಿಂದಕ್ಕೆ ಸರಿಯುವ ನಕ್ಷತ್ರಗಳ ಮೇಲೆ ಆಣೆ ಮಾಡುತ್ತೇನೆ.
quran-reader:tafsirs
Lessons
Reflections
81:16
الجوار الكنس ١٦
ٱلْجَوَارِ ٱلْكُنَّسِ ١٦
ٱلۡجَوَارِ
ٱلۡكُنَّسِ
١٦
ಚಲಿಸುವ ಮತ್ತು ಅಪ್ರತ್ಯಕ್ಷವಾಗುವ (ನಕ್ಷತ್ರಗಳ ಮೇಲೆ).
quran-reader:tafsirs
Lessons
Reflections
81:17
والليل اذا عسعس ١٧
وَٱلَّيْلِ إِذَا عَسْعَسَ ١٧
وَٱلَّيۡلِ
إِذَا
عَسۡعَسَ
١٧
ರಾತ್ರಿಯ ಮೇಲೆ, ಅದು ಸರಿಯುವಾಗ.
quran-reader:tafsirs
Lessons
Reflections
81:18
والصبح اذا تنفس ١٨
وَٱلصُّبْحِ إِذَا تَنَفَّسَ ١٨
وَٱلصُّبۡحِ
إِذَا
تَنَفَّسَ
١٨
ಪ್ರಭಾತದ ಮೇಲೆ, ಅದು ಬೆಳಗುವಾಗ.
quran-reader:tafsirs
Lessons
Reflections
81:19
انه لقول رسول كريم ١٩
إِنَّهُۥ لَقَوْلُ رَسُولٍۢ كَرِيمٍۢ ١٩
إِنَّهُۥ
لَقَوۡلُ
رَسُولٖ
كَرِيمٖ
١٩
ನಿಶ್ಚಯವಾಗಿಯೂ ಇದು (ಕುರ್ಆನ್) ಒಬ್ಬ ಗೌರವಾನ್ವಿತ ದೂತರ (ಜಿಬ್ರೀಲ್) ಮಾತಾಗಿದೆ.
1
quran-reader:tafsirs
Lessons
Reflections
81:20
ذي قوة عند ذي العرش مكين ٢٠
ذِى قُوَّةٍ عِندَ ذِى ٱلْعَرْشِ مَكِينٍۢ ٢٠
ذِي
قُوَّةٍ
عِندَ
ذِي
ٱلۡعَرۡشِ
مَكِينٖ
٢٠
ಅವರು ಅತ್ಯಂತ ಶಕ್ತಿಶಾಲಿ ಮತ್ತು ಸಿಂಹಾಸನದ ಒಡೆಯನಾದ ಅಲ್ಲಾಹನ ಬಳಿ ಉನ್ನತ ಪದವಿಯುಳ್ಳವರಾಗಿದ್ದಾರೆ.
quran-reader:tafsirs
Lessons
Reflections
81:21
مطاع ثم امين ٢١
مُّطَاعٍۢ ثَمَّ أَمِينٍۢ ٢١
مُّطَاعٖ
ثَمَّ
أَمِينٖ
٢١
(ಆಕಾಶಲೋಕದಲ್ಲಿ) ಅವರನ್ನು ಅನುಸರಿಸಲಾಗುತ್ತದೆ ಮತ್ತು ಅವರು ವಿಶ್ವಾಸಯೋಗ್ಯರಾಗಿದ್ದಾರೆ.
quran-reader:tafsirs
Lessons
Reflections
81:22
وما صاحبكم بمجنون ٢٢
وَمَا صَاحِبُكُم بِمَجْنُونٍۢ ٢٢
وَمَا
صَاحِبُكُم
بِمَجۡنُونٖ
٢٢
ನಿಶ್ಚಯವಾಗಿಯೂ ನಿಮ್ಮ ಸಂಗಡಿಗರು (ಪ್ರವಾದಿ) ಮಾನಸಿಕ ಅಸ್ವಸ್ಥರಲ್ಲ.
quran-reader:tafsirs
Lessons
Reflections
81:23
ولقد راه بالافق المبين ٢٣
وَلَقَدْ رَءَاهُ بِٱلْأُفُقِ ٱلْمُبِينِ ٢٣
وَلَقَدۡ
رَءَاهُ
بِٱلۡأُفُقِ
ٱلۡمُبِينِ
٢٣
ಅವರು ಅವರನ್ನು (ಜಿಬ್ರೀಲರನ್ನು) ಪ್ರತ್ಯಕ್ಷ ದಿಗಂತದಲ್ಲಿ ನೋಡಿದ್ದಾರೆ.
quran-reader:tafsirs
Lessons
Reflections
81:24
وما هو على الغيب بضنين ٢٤
وَمَا هُوَ عَلَى ٱلْغَيْبِ بِضَنِينٍۢ ٢٤
وَمَا
هُوَ
عَلَى
ٱلۡغَيۡبِ
بِضَنِينٖ
٢٤
ಅವರು ಅದೃಶ್ಯ ವಿಷಯಗಳನ್ನು ತಿಳಿಸುವ ವಿಷಯದಲ್ಲಿ ಜಿಪುಣತನ ತೋರುವುದಿಲ್ಲ.
1
quran-reader:tafsirs
Lessons
Reflections
81:25
وما هو بقول شيطان رجيم ٢٥
وَمَا هُوَ بِقَوْلِ شَيْطَـٰنٍۢ رَّجِيمٍۢ ٢٥
وَمَا
هُوَ
بِقَوۡلِ
شَيۡطَٰنٖ
رَّجِيمٖ
٢٥
ಇದು (ಕುರ್ಆನ್) ಬಹಿಷ್ಕೃತನಾದ ಶೈತಾನನ ಮಾತುಗಳಲ್ಲ.
quran-reader:tafsirs
Lessons
Reflections
81:26
فاين تذهبون ٢٦
فَأَيْنَ تَذْهَبُونَ ٢٦
فَأَيۡنَ
تَذۡهَبُونَ
٢٦
ಆದರೂ ನೀವು ಎಲ್ಲಿಗೆ ಹೋಗುತ್ತಿದ್ದೀರಿ?
quran-reader:tafsirs
Lessons
Reflections
81:27
ان هو الا ذكر للعالمين ٢٧
إِنْ هُوَ إِلَّا ذِكْرٌۭ لِّلْعَـٰلَمِينَ ٢٧
إِنۡ
هُوَ
إِلَّا
ذِكۡرٞ
لِّلۡعَٰلَمِينَ
٢٧
ಇದು ಸರ್ವಲೋಕದ ಜನರಿಗೆ ಒಂದು ಉಪದೇಶವಾಗಿದೆ.
quran-reader:tafsirs
Lessons
Reflections
81:28
لمن شاء منكم ان يستقيم ٢٨
لِمَن شَآءَ مِنكُمْ أَن يَسْتَقِيمَ ٢٨
لِمَن
شَآءَ
مِنكُمۡ
أَن
يَسۡتَقِيمَ
٢٨
(ವಿಶೇಷವಾಗಿ) ನಿಮ್ಮ ಪೈಕಿ ನೇರ ಮಾರ್ಗದಲ್ಲಿ ಚಲಿಸಲು ಇಚ್ಛಿಸುವವರಿಗೆ.
quran-reader:tafsirs
Lessons
Reflections
81:29
وما تشاءون الا ان يشاء الله رب العالمين ٢٩
وَمَا تَشَآءُونَ إِلَّآ أَن يَشَآءَ ٱللَّهُ رَبُّ ٱلْعَـٰلَمِينَ ٢٩
وَمَا
تَشَآءُونَ
إِلَّآ
أَن
يَشَآءَ
ٱللَّهُ
رَبُّ
ٱلۡعَٰلَمِينَ
٢٩
ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹು ಇಚ್ಛಿಸದೆ ನೀವು ಇಚ್ಛಿಸುವುದಿಲ್ಲ.
quran-reader:tafsirs
Lessons
Reflections
81:1
اذا الشمس كورت ١
إِذَا ٱلشَّمْسُ كُوِّرَتْ ١
إِذَا
ٱلشَّمۡسُ
كُوِّرَتۡ
١
ಸೂರ್ಯನನ್ನು ಹೊದಿಯಲಾಗುವಾಗ.
quran-reader:tafsirs
Lessons
Reflections