وَجَعَلۡنَا
مِنۡهُمۡ
أَئِمَّةٗ
يَهۡدُونَ
بِأَمۡرِنَا
لَمَّا
صَبَرُواْۖ
وَكَانُواْ
بِـَٔايَٰتِنَا
يُوقِنُونَ
٢٤
ನಮ್ಮ ಅಣತಿ ಪ್ರಕಾರ ಜನರಿಗೆ ಮಾರ್ಗದರ್ಶನ ನೀಡುವ ಮುಂದಾಳುಗಳನ್ನು ಅವರಿಂದ ನಾವು ರೂಪಿಸಿದೆವು. ಅವರು ಪಾಲಿಸಿದ ಸಹನೆಗಾಗಿ, ಅವರು ನಮ್ಮ ನಿದರ್ಶನಗಳಲ್ಲಿ ದೃಢ ವಿಶ್ವಾಸಿಗಳಾಗಿದ್ದರು1.