وَلَقَدۡ
ءَاتَيۡنَا
مُوسَى
ٱلۡكِتَٰبَ
فَلَا
تَكُن
فِي
مِرۡيَةٖ
مِّن
لِّقَآئِهِۦۖ
وَجَعَلۡنَٰهُ
هُدٗى
لِّبَنِيٓ
إِسۡرَٰٓءِيلَ
٢٣
ನಾವು ಮೂಸಾರಿಗೆ ಗ್ರಂಥ ನೀಡಿದ್ದೇವೆ. ಅವರನ್ನು ಭೇಟಿಯಾಗುವ ಬಗ್ಗೆ ತಾವು ಸಂಶಯದಲ್ಲಿ ಬೀಳದಿರಿ1. ಅದನ್ನು (ಆ ಗ್ರಂಥವನ್ನು) ನಾವು ಇಸ್ರಾ ಈಲ ಜನಾಂಗಕ್ಕೆ ಸನ್ಮಾರ್ಗದರ್ಶಕವಾಗಿ ಮಾಡಿದ್ದೆವು.