وَٱلۡقَوَٰعِدُ
مِنَ
ٱلنِّسَآءِ
ٱلَّٰتِي
لَا
يَرۡجُونَ
نِكَاحٗا
فَلَيۡسَ
عَلَيۡهِنَّ
جُنَاحٌ
أَن
يَضَعۡنَ
ثِيَابَهُنَّ
غَيۡرَ
مُتَبَرِّجَٰتِۭ
بِزِينَةٖۖ
وَأَن
يَسۡتَعۡفِفۡنَ
خَيۡرٞ
لَّهُنَّۗ
وَٱللَّهُ
سَمِيعٌ
عَلِيمٞ
٦٠
ವಿವಾಹವಾಗಲು ಬಯಸದೆ ವೃದ್ಧೆಯರಾದ ಸ್ತ್ರೀ ಯರು ತಮ್ಮ ಪರ್ದಾಚಾದರಗಳನ್ನು ತೆಗೆದಿರಿ ಸಿದರೆ ಅವರ ಮೇಲೇನೂ ದೋಷವಿಲ್ಲ. ಆದರೆ ಒಡವೆ ಅಲಂಕಾರವನ್ನು ಅವರು ಪ್ರದರ್ಶಿಸಬಾರದು. ಪರ್ದಾಚಾದರವನ್ನು ಕಳಚಿ ಇಡದಿರುವುದೇ ಅವರ ಮಟ್ಟಿಗೆ ಉತ್ತಮವಾಗಿದೆ. ಅಲ್ಲಾಹನು ಎಲ್ಲವನ್ನು ಆಲಿಸುತ್ತಾನೆ ಮತ್ತು ಅರಿಯುತ್ತಾನೆ 1.