وَإِذَا
بَلَغَ
ٱلۡأَطۡفَٰلُ
مِنكُمُ
ٱلۡحُلُمَ
فَلۡيَسۡتَـٔۡذِنُواْ
كَمَا
ٱسۡتَـٔۡذَنَ
ٱلَّذِينَ
مِن
قَبۡلِهِمۡۚ
كَذَٰلِكَ
يُبَيِّنُ
ٱللَّهُ
لَكُمۡ
ءَايَٰتِهِۦۗ
وَٱللَّهُ
عَلِيمٌ
حَكِيمٞ
٥٩
ಇನ್ನು ನಿಮ್ಮ ಮಕ್ಕಳು ಪ್ರಬುದ್ಧರಾದಾಗ ಅವರ ಹಿರಿಯರು ಅನುಮತಿ ಪಡೆಯುವಂತೆಯೇ ಅವರೂ ಅನುಮತಿ ಪಡೆದು ಬರಲಿ1. ಈ ರೀತಿಯಲ್ಲಿ ಅಲ್ಲಾಹನು ತನ್ನ ಪುರಾವೆಗಳನ್ನು ನಿಮಗೆ ವಿವರಿಸಿ ಹೇಳುತ್ತಾನೆ. ಅಲ್ಲಾಹನು ಸರ್ವಜ್ಞನೂ ಯುಕ್ತಿಪೂರ್ಣನೂ ಆಗಿರುತ್ತಾನೆ.