وَٱلَّذِينَ
كَفَرُوٓاْ
أَعۡمَٰلُهُمۡ
كَسَرَابِۭ
بِقِيعَةٖ
يَحۡسَبُهُ
ٱلظَّمۡـَٔانُ
مَآءً
حَتَّىٰٓ
إِذَا
جَآءَهُۥ
لَمۡ
يَجِدۡهُ
شَيۡـٔٗا
وَوَجَدَ
ٱللَّهَ
عِندَهُۥ
فَوَفَّىٰهُ
حِسَابَهُۥۗ
وَٱللَّهُ
سَرِيعُ
ٱلۡحِسَابِ
٣٩
ಸತ್ಯನಿಷೇಧವನ್ನು ಕೈಗೊಂಡವರ ಕರ್ಮಗಳು ನಿರ್ಜಲ ಮರುಭೂಮಿಯಲ್ಲಿರುವ ಮರೀಚಿಕೆ ಯಂತಿದೆ. ಅದನ್ನು ಬಾಯಾರಿದವನು ನೀರೆಂದು ಭ್ರಮಿಸುವನು. ಆದರೆ ಅಲ್ಲಿಗೆ ತಲುಪಿದಾಗ ಅಲ್ಲೇನನ್ನೂ ಕಾಣುವುದಿಲ್ಲ. ಸತ್ಯನಿಷೇಧಿಯು ತನ್ನ ಕರ್ಮಗಳ ಬಳಿ ಅಲ್ಲಾಹನನ್ನು ಕಂಡನು. ಆಗ ಅಲ್ಲಾಹನು ಅದರ ಲೆಕ್ಕವನ್ನು ಸಂಪೂರ್ಣ ವಾಗಿ (ಇಹದಲ್ಲೇ) ತೀರಿಸಿದನು. ಅಲ್ಲಾಹನು, ಅತಿ ಶೀಘ್ರ ಲೆಕ್ಕಿಗನು1.