لِيَجۡزِيَهُمُ
ٱللَّهُ
أَحۡسَنَ
مَا
عَمِلُواْ
وَيَزِيدَهُم
مِّن
فَضۡلِهِۦۗ
وَٱللَّهُ
يَرۡزُقُ
مَن
يَشَآءُ
بِغَيۡرِ
حِسَابٖ
٣٨
ಅಲ್ಲಾಹನು ಅವರ ಉತ್ತಮ ಕರ್ಮದ ಫಲಗಳನ್ನು ಅವರಿಗೆ ಕೊಡಲಿಕ್ಕಾಗಿ ಮತ್ತು ತನ್ನ ಅನುಗ್ರಹದಿಂದ ಅವರಿಗೆ ಹೆಚ್ಚಿಸಲಿಕ್ಕಾಗಿ ಅವರು ಹೀಗೆ ಮಾಡುತ್ತಾರೆ. ಅಲ್ಲಾಹು ತಾನಿಚ್ಚಿಸಿದವರಿಗೆ ಲೆಕ್ಕವಿಲ್ಲದೆ ನೀಡುತ್ತಾನೆ 1.