رِجَالٞ
لَّا
تُلۡهِيهِمۡ
تِجَٰرَةٞ
وَلَا
بَيۡعٌ
عَن
ذِكۡرِ
ٱللَّهِ
وَإِقَامِ
ٱلصَّلَوٰةِ
وَإِيتَآءِ
ٱلزَّكَوٰةِ
يَخَافُونَ
يَوۡمٗا
تَتَقَلَّبُ
فِيهِ
ٱلۡقُلُوبُ
وَٱلۡأَبۡصَٰرُ
٣٧
ಉನ್ನತಗೊಳಿಸಲು ಹಾಗೂ ಅವುಗಳಲ್ಲಿ ತನ್ನ ನಾಮಸ್ಮರಣೆ ಮಾಡಲು ಅಲ್ಲಾಹನು ಅನುಮತಿ ನೀಡಿರುವಂತಹ ಕೆಲವು ಭವನಗಳಲ್ಲಿ (ಮಸೀದಿಗಳಲ್ಲಿ) ಬೆಳಗು ಬೈಗುಗಳಲ್ಲಿ ಕೆಲವು ಪುರುಷರು ಅವನ ಪವಿತ್ರ ಕೀರ್ತನೆ ಮಾಡುತ್ತಿರುವರು1 . ವ್ಯಾಪಾರ ಮತ್ತು ಕ್ರಯ ವಿಕ್ರಯಗಳು ಅಲ್ಲಾಹನ ಸ್ಮರಣೆಯಿಂದಲೂ ನಮಾಝಿನ ಸಂಸ್ಥಾಪನೆಯಿಂದಲೂ ಝಕಾತಿನ ಪಾವತಿಯಿಂದಲೂ ಅವರನ್ನು ತಡೆಯುವುದಿಲ್ಲ2. ಹೃದಯಗಳು ಮತ್ತು ದೃಷ್ಟಿಗಳು ಪಲ್ಲಟಗೊಳ್ಳುವ ಆ ಒಂದು ದಿನವನ್ನು ಅವರು ಭಯಪಡುತ್ತಿರುವರು.