أَفَلَا
يَتَدَبَّرُونَ
ٱلۡقُرۡءَانَۚ
وَلَوۡ
كَانَ
مِنۡ
عِندِ
غَيۡرِ
ٱللَّهِ
لَوَجَدُواْ
فِيهِ
ٱخۡتِلَٰفٗا
كَثِيرٗا
٨٢
ಅವರು ಖುರ್ಆನಿನ ಬಗ್ಗೆ ಚಿಂತನೆ ಮಾಡುವು ದಿಲ್ಲವೇ? ಇದು ಅಲ್ಲಾಹನ ಹೊರತು ಇನ್ನಾರ ಕಡೆಯಿಂದಾದರೂ ಆಗಿರುತ್ತಿದ್ದರೆ ಅದರಲ್ಲಿ ಅವರು ಬಹಳ ವಿರೋಧಾಭಾಸಗಳನ್ನು ಕಾಣು ತ್ತಿದ್ದರು 1.