وَيَقُولُونَ
طَاعَةٞ
فَإِذَا
بَرَزُواْ
مِنۡ
عِندِكَ
بَيَّتَ
طَآئِفَةٞ
مِّنۡهُمۡ
غَيۡرَ
ٱلَّذِي
تَقُولُۖ
وَٱللَّهُ
يَكۡتُبُ
مَا
يُبَيِّتُونَۖ
فَأَعۡرِضۡ
عَنۡهُمۡ
وَتَوَكَّلۡ
عَلَى
ٱللَّهِۚ
وَكَفَىٰ
بِٱللَّهِ
وَكِيلًا
٨١
ಅವರು ಮುಖತಃ, ‘ನಾವು ಆಜ್ಞಾಪಾಲಕರು’ ಎನ್ನುತ್ತಾರೆ. ಆದರೆ ನಿಮ್ಮನ್ನು ಬಿಟ್ಟಗಲಿದಾಗ ಅವರಲ್ಲೊಂದು ಪಂಗಡವು ಅವರ ಮಾತುಗಳ ವಿರುದ್ಧ ಒಳಸಂಚು ನಡೆಸುತ್ತದೆ. ಅವರ ಗೂಢಾ ಲೋಚನೆಗಳನ್ನು ಅಲ್ಲಾಹು ದಾಖಲಿಸುತ್ತಾನೆ. ಆದ್ದರಿಂದ ನೀವು ಅವರನ್ನು ನಿರ್ಲಕ್ಷಿಸಿರಿ. ನೀವು ಅಲ್ಲಾಹುವಿನಲ್ಲಿ ಭರವಸೆ ಇಡಿರಿ. ಭರವಸೆ ಇಡಲು ಅಲ್ಲಾಹನೇ ಸಾಕು1.