مَّن
يُطِعِ
ٱلرَّسُولَ
فَقَدۡ
أَطَاعَ
ٱللَّهَۖ
وَمَن
تَوَلَّىٰ
فَمَآ
أَرۡسَلۡنَٰكَ
عَلَيۡهِمۡ
حَفِيظٗا
٨٠
ಯಾವನು ರಸೂಲರಿಗೆ ಅನುಸರಿಸುತ್ತಾನೋ ಖಂಡಿತವಾಗಿಯೂ ಅವನು ಅಲ್ಲಾಹುವನ್ನು ಅನುಸರಿಸಿದನು. ಇನ್ನು ಯಾವನಾದರೂ ವಿಮು ಖನಾಗುವುದಾದರೆ ನಿಮ್ಮನ್ನು ನಾನು ಕಳುಹಿಸಿದ್ದು ಅವರಿಗೆ ಕಾವಲುಗಾರನಾಗಿಯಲ್ಲ !1