وَإِنۡ
خِفۡتُمۡ
أَلَّا
تُقۡسِطُواْ
فِي
ٱلۡيَتَٰمَىٰ
فَٱنكِحُواْ
مَا
طَابَ
لَكُم
مِّنَ
ٱلنِّسَآءِ
مَثۡنَىٰ
وَثُلَٰثَ
وَرُبَٰعَۖ
فَإِنۡ
خِفۡتُمۡ
أَلَّا
تَعۡدِلُواْ
فَوَٰحِدَةً
أَوۡ
مَا
مَلَكَتۡ
أَيۡمَٰنُكُمۡۚ
ذَٰلِكَ
أَدۡنَىٰٓ
أَلَّا
تَعُولُواْ
٣
ಅನಾಥರೊಂದಿಗೆ ನ್ಯಾಯವಾಗಿ ನಡೆದುಕೊಳ್ಳಲು ಸಾಧ್ಯವಾಗದೆಂಬ ಆಶಂಕೆ ನೀವಿಷ್ಟಪಡುವ ಸ್ತ್ರೀಯರಿಂದ ಈರ್ವರನ್ನೋ, ಮೂವರನ್ನೋ, ನಾಲ್ವರನ್ನೋ ವಿವಾಹಮಾಡಿ ಕೊಳ್ಳಿರಿ. ಆದರೆ ಅವರೊಂದಿಗೆ (ಬಹುಪತ್ನಿಯರ ಮಧ್ಯೆ) ನೀತಿ ಪಾಲಿಸಲಾರಿರಿ ಎಂದು ನೀವು ಭಯಪಟ್ಟರೆ ಒಬ್ಬಳನ್ನು ಮಾತ್ರ ವಿವಾಹವಾಗಿರಿ ಅಥವಾ ನೀವು ಮಾಲಕತ್ವ ಹೊಂದಿದ ಗುಲಾಮ ಸ್ತ್ರೀಯರನ್ನು ಸ್ವೀಕರಿಸಿಕೊಳ್ಳಿರಿ. ಇದು ನೀವು ಅನೀತಿ ಮಾಡದಿರಲು ಅತ್ಯಂತ ಯೋಗ್ಯ ಮಾರ್ಗವಾಗಿದೆ1.