إِنَّ
ٱلَّذِينَ
ءَامَنُواْ
ثُمَّ
كَفَرُواْ
ثُمَّ
ءَامَنُواْ
ثُمَّ
كَفَرُواْ
ثُمَّ
ٱزۡدَادُواْ
كُفۡرٗا
لَّمۡ
يَكُنِ
ٱللَّهُ
لِيَغۡفِرَ
لَهُمۡ
وَلَا
لِيَهۡدِيَهُمۡ
سَبِيلَۢا
١٣٧
ಸತ್ಯವಿಶ್ವಾಸವನ್ನು ಸ್ವೀಕರಿಸಿ ನಂತರ ನಿಷೇಧಿಸಿ ಪುನಃ ವಿಶ್ವಾಸವಿಟ್ಟು, ಪುನಃ ನಿಷೇಧಿಸಿ ಆಮೇಲೆ ನಿರಾಕರಣೆಯನ್ನೇ ಹೆಚ್ಚಿಸಿಕೊಂಡವರನ್ನು ಅಲ್ಲಾಹು ಎಂದೆಂದಿಗೂ ಕ್ಷಮಿಸಲಾರನು ಮತ್ತು ಅವರಿಗೆ ಸನ್ಮಾರ್ಗದರ್ಶನ ಮಾಡಿಸ ಲಾರನು1.