يَٰٓأَيُّهَا
ٱلَّذِينَ
ءَامَنُوٓاْ
ءَامِنُواْ
بِٱللَّهِ
وَرَسُولِهِۦ
وَٱلۡكِتَٰبِ
ٱلَّذِي
نَزَّلَ
عَلَىٰ
رَسُولِهِۦ
وَٱلۡكِتَٰبِ
ٱلَّذِيٓ
أَنزَلَ
مِن
قَبۡلُۚ
وَمَن
يَكۡفُرۡ
بِٱللَّهِ
وَمَلَٰٓئِكَتِهِۦ
وَكُتُبِهِۦ
وَرُسُلِهِۦ
وَٱلۡيَوۡمِ
ٱلۡأٓخِرِ
فَقَدۡ
ضَلَّ
ضَلَٰلَۢا
بَعِيدًا
١٣٦
ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹು ಮತ್ತು ಅವನ ದೂತರಲ್ಲಿ ಹಾಗೂ ಅವನು ತನ್ನ ದೂತರಿಗೆ ಅವತೀರ್ಣಗೊಳಿಸಿದ ವೇದಗ್ರಂಥ ದಲ್ಲಿ ಮತ್ತು ಅದಕ್ಕೆ ಮೊದಲು ಅವತೀರ್ಣಗೊಳಿಸಿದ ವೇದಗ್ರಂಥಗಳಲ್ಲಿ ವಿಶ್ವಾಸ ತಾಳಿರಿ 1. ಯಾವನಾದರೂ ಅಲ್ಲಾಹನನ್ನೂ ಆತನ ದೇವಚ ರರನ್ನೂ ಅವನ ವೇದಗ್ರಂಥಗಳನ್ನೂ ಅವನ ದೂತರನ್ನೂ ಪರಲೋಕವನ್ನೂ ನಿಷೇಧಿಸಿದರೆ ಅವನು ದಾರಿಗೆಟ್ಟು ಸತ್ಯದಿಂದ ಬಲುದೂರ ಸಾಗಿರುತ್ತಾನೆ.