وَمَن
يُشَاقِقِ
ٱلرَّسُولَ
مِنۢ
بَعۡدِ
مَا
تَبَيَّنَ
لَهُ
ٱلۡهُدَىٰ
وَيَتَّبِعۡ
غَيۡرَ
سَبِيلِ
ٱلۡمُؤۡمِنِينَ
نُوَلِّهِۦ
مَا
تَوَلَّىٰ
وَنُصۡلِهِۦ
جَهَنَّمَۖ
وَسَآءَتۡ
مَصِيرًا
١١٥
ಯಾರು ಸನ್ಮಾರ್ಗವು ತನಗೆ ವ್ಯಕ್ತವಾದ ಬಳಿಕವೂ ದೇವದೂತರಿಗೆ ಎದುರಾಗುತ್ತಾನೆ, ಸತ್ಯವಿಶ್ವಾಸಿಗಳ ಮಾರ್ಗದ ಹೊರತು ಅನ್ಯ ಮಾರ್ಗದಲ್ಲಿ ನಡೆಯುತ್ತಾನೆ, ಅವನು ತಿರುಗಿದ ಭಾಗಕ್ಕೆ ನಾವು ಅವನನ್ನು ತಿರುಗಿಸುವೆವು. ಮತ್ತು ಅವನನ್ನು ನಾವು ನರಕಕ್ಕೆ ನೂಕಿ ಬಿಡುವೆವು. ಎಷ್ಟು ನಿಕೃಷ್ಟ ತಾಣವದು!1