إِنَّ
ٱللَّهَ
لَا
يَغۡفِرُ
أَن
يُشۡرَكَ
بِهِۦ
وَيَغۡفِرُ
مَا
دُونَ
ذَٰلِكَ
لِمَن
يَشَآءُۚ
وَمَن
يُشۡرِكۡ
بِٱللَّهِ
فَقَدۡ
ضَلَّ
ضَلَٰلَۢا
بَعِيدًا
١١٦
ಅಲ್ಲಾಹನು ತನಗೆ `ಶಿರ್ಕ್’1 ಮಾಡಲ್ಪಡುವು ದನ್ನು ಖಂಡಿತ ಕ್ಷಮಿಸುವುದಿಲ್ಲ. ಅದರ ಹೊರತಾದುದನ್ನು ತಾನಿಚ್ಛಿಸುವವರಿಗೆ ಕ್ಷಮಿಸುವನು. ಯಾವನು ಅಲ್ಲಾಹನಿಗೆ ‘ಶಿರ್ಕ್’ ಮಾಡುತ್ತಾನೋ ಅವನು ಋಜು ಮಾರ್ಗ ದಿಂದ ದಾರಿ ತಪ್ಪಿ ಬಹಳ ದೂರ ಸಾಗಿರುತ್ತಾನೆ.