أَمَّن
يُجِيبُ
ٱلۡمُضۡطَرَّ
إِذَا
دَعَاهُ
وَيَكۡشِفُ
ٱلسُّوٓءَ
وَيَجۡعَلُكُمۡ
خُلَفَآءَ
ٱلۡأَرۡضِۗ
أَءِلَٰهٞ
مَّعَ
ٱللَّهِۚ
قَلِيلٗا
مَّا
تَذَكَّرُونَ
٦٢
ಅಥವಾ ಕಷ್ಟಕ್ಕೊಳಗಾದವನು ಪ್ರಾರ್ಥಿಸಿದಾಗ ಅವನಿಗೆ ಉತ್ತರಿಸುವವನೂ ಸಂಕಷ್ಟವನ್ನು ನಿವಾರಿಸುವವನೂ 1 ನಿಮ್ಮನ್ನು ಭೂಮಿಯಲ್ಲಿ ವಂಶ ಪರಂಪರೆಯಾಗಿ ನೆಲೆಗೊಳಿಸುವವನೂ ಯಾರು? ಅಲ್ಲಾಹನೊಂದಿಗೆ ಇತರ ದೇವರೂ ಇರುವರೇ? ನೀವು ಸ್ವಲ್ಪ ಮಾತ್ರವೇ ಯೋಚಿಸಿ ಅರ್ಥ ಮಾಡಿಕೊಳ್ಳುತ್ತೀರಿ.