أَمَّن
يَهۡدِيكُمۡ
فِي
ظُلُمَٰتِ
ٱلۡبَرِّ
وَٱلۡبَحۡرِ
وَمَن
يُرۡسِلُ
ٱلرِّيَٰحَ
بُشۡرَۢا
بَيۡنَ
يَدَيۡ
رَحۡمَتِهِۦٓۗ
أَءِلَٰهٞ
مَّعَ
ٱللَّهِۚ
تَعَٰلَى
ٱللَّهُ
عَمَّا
يُشۡرِكُونَ
٦٣
ಅಥವಾ ನೆಲ ಹಾಗೂ ಸಾಗರದ ಅಂಧಕಾರಗಳಲ್ಲಿ ನಿಮಗೆ ದಾರಿ ತೋರಿಸುವವನೂ ತನ್ನ ಕೃಪೆಗಿಂತ ಮುಂಚಿತವಾಗಿ ಮಾರುತಗಳನ್ನು ಸುಮಾರ್ತೆಯಾಗಿ ಕಳುಹಿಸುವವನೂ ಯಾರು? ಅಲ್ಲಾಹನೊಂದಿಗೆ ಇತರ ದೇವರೂ ಇರುವರೇ? ಅಲ್ಲಾಹನು ಇವರು ಮಾಡುತ್ತಿರುವ ದೇವಸಹ ಭಾಗಿತ್ವದಿಂದ ಮುಕ್ತ ಮಹೋನ್ನತನು1.