فَلَمَّا
جَآءَتۡ
قِيلَ
أَهَٰكَذَا
عَرۡشُكِۖ
قَالَتۡ
كَأَنَّهُۥ
هُوَۚ
وَأُوتِينَا
ٱلۡعِلۡمَ
مِن
قَبۡلِهَا
وَكُنَّا
مُسۡلِمِينَ
٤٢
ರಾಣಿಯು ಹಾಜರಾದಾಗ (ಅವಳೊಡನೆ) ‘ನಿನ್ನ ಸಿಂಹಾಸನ ಹೀಗೆಯೇ ಇದೆಯೇ?’ ಎಂದು ಕೇಳಲಾಯಿತು. ಆಗ ಅವಳು ಹೇಳಿದಳು; ಇದು ಅದುವೇ ಎಂಬಂತಿದೆ. (ಆಗ ಸುಲೈಮಾನರು ಹೇಳಿದರು) ‘ಅವಳಿಗೆ ಮೊದಲೇ ನಮಗೆ ಅರಿವು ಸಿಕ್ಕಿದೆ. ಮತ್ತು ನಾವು ಮುಸ್ಲಿಮರಾಗಿದ್ದೇವೆ 1.