قَالَ
نَكِّرُواْ
لَهَا
عَرۡشَهَا
نَنظُرۡ
أَتَهۡتَدِيٓ
أَمۡ
تَكُونُ
مِنَ
ٱلَّذِينَ
لَا
يَهۡتَدُونَ
٤١
ಅವರು (ಸುಲೈಮಾನರು) ‘ನೀವು ಅವಳಿಗೆ ಅವಳ ಸಿಂಹಾಸನವನ್ನು ಗುರುತು ಸಿಗದಂತೆ ರೂಪ ವ್ಯತ್ಯಾಸ ಮಾಡಿರಿ. ಅವಳು ಗುರುತು ಹಿಡಿಯುತ್ತಾಳೋ ಅಥವಾ ಗುರುತು ಹಿಡಿಯದವರ ಸಾಲಿಗೆ ಸೇರುತ್ತಾಳೋ ಎಂದು ನಾವು ನೋಡೋಣ’ ಎಂದರು 1.