ٱرۡجِعۡ
إِلَيۡهِمۡ
فَلَنَأۡتِيَنَّهُم
بِجُنُودٖ
لَّا
قِبَلَ
لَهُم
بِهَا
وَلَنُخۡرِجَنَّهُم
مِّنۡهَآ
أَذِلَّةٗ
وَهُمۡ
صَٰغِرُونَ
٣٧
(ರಾಯಭಾರಿಯೇ, ನೀನು ತಂದ ಉಡುಗೊರೆ ಯೊಂದಿಗೆ) ಅವರ ಕಡೆಗೇ ಮರಳಿ ಹೋಗು. ಅವರಿಗೆ ಎದುರಿಸಲಾಗದ ಸೇನೆಯನ್ನು ನಾವು ಅವರ ಬಳಿಗೆ ತರುವೆವು ಮತ್ತು ಅವರು ನಿಂದ್ಯರೂ ಅಪಮಾನಿತರೂ ಆದ ಸ್ಥಿತಿಯಲ್ಲಿ ಅವರನ್ನು ನಾವು ಅಲ್ಲಿಂದ ಹೊರಕ್ಕಟ್ಟುವೆವು’ 1.