قَالَ
يَٰٓأَيُّهَا
ٱلۡمَلَؤُاْ
أَيُّكُمۡ
يَأۡتِينِي
بِعَرۡشِهَا
قَبۡلَ
أَن
يَأۡتُونِي
مُسۡلِمِينَ
٣٨
ಅವರು (ಸುಲೈಮಾನರು) ‘ಸರದಾರರೇ, ಅವರು ಶರಣಾಗತರಾಗಿ (ಮುಸ್ಲಿಮರಾಗಿ) ನನ್ನ ಮುಂದೆ ಹಾಜರಾಗುವುದಕ್ಕಿಂತ ಮುಂಚೆಯೇ ಅವಳ ಸಿಂಹಾಸನವನ್ನು ನನ್ನ ಬಳಿಗೆ ತಂದು ಕೊಡಬಲ್ಲವರು ನಿಮ್ಮಲ್ಲಿ ಯಾರಿದ್ದಾರೆ ?’ ಎಂದು ಕೇಳಿದರು1.