ಸುಲೈಮಾನರು ಅದರ ಈ ಮಾತಿಗೆ ಮಂದಹಾ ಸದ ನಗು ಬೀರಿದರು, ನಂತರ ಹೀಗೆ ಹೇಳಿದರು; “ನನ್ನ ಪ್ರಭೂ, ನನ್ನ ಮೇಲೂ ನನ್ನ ಮಾತಾಪಿತರ ಮೇಲೂ ನೀನು ಮಾಡಿದಂತಹ ನಿನ್ನ ಅನುಗ್ರಹಕ್ಕೆ ನಾನು ಕೃತಜ್ಞತೆ ತೋರಲಿಕ್ಕೂ ನೀನು ಮೆಚ್ಚು ವಂತಹ ಸತ್ಕರ್ಮವೆಸಗಲಿಕ್ಕೂ ನನಗೆ ಸ್ಪೂರ್ತಿ ನೀಡು, ನಿನ್ನ ಸಜ್ಜನದಾಸರಲ್ಲಿ ನಿನ್ನ ದಯೆಯಿಂದ ನನ್ನನ್ನು ಸೇರಿಸು 1.