وَجَحَدُواْ
بِهَا
وَٱسۡتَيۡقَنَتۡهَآ
أَنفُسُهُمۡ
ظُلۡمٗا
وَعُلُوّٗاۚ
فَٱنظُرۡ
كَيۡفَ
كَانَ
عَٰقِبَةُ
ٱلۡمُفۡسِدِينَ
١٤
ಅವುಗಳ ಬಗ್ಗೆ ಅವರ ಮನಸ್ಸುಗಳಿಗೆ ದೃಢವಾದ ಪ್ರಜ್ಞೆ ಬಂದಿದ್ದರೂ ಅಕ್ರಮ ಹಾಗೂ ಅಹಂಕಾರದಿಂದ ಅವರದನ್ನು ನಿಷೇಧಿಸಿದರು. ಆಗ ಆ ಗೊಂದಲಕಾರಿಗಳ ಪರಿಣಾಮ ಹೇಗಿತ್ತೆಂದು ನೋಡಿರಿ1.