وَلَقَدۡ
ءَاتَيۡنَا
دَاوُۥدَ
وَسُلَيۡمَٰنَ
عِلۡمٗاۖ
وَقَالَا
ٱلۡحَمۡدُ
لِلَّهِ
ٱلَّذِي
فَضَّلَنَا
عَلَىٰ
كَثِيرٖ
مِّنۡ
عِبَادِهِ
ٱلۡمُؤۡمِنِينَ
١٥
ದಾವೂದ್ ಮತ್ತು ಸುಲೈಮಾನರಿಗೆ ನಾವು ಸುಜ್ಞಾನವನ್ನು1 ದಯಪಾಲಿಸಿದೆವು. ‘ತನ್ನ ಅನೇಕ ಸತ್ಯವಿಶ್ವಾಸಿ ದಾಸರಿಗಿಂತ ನಮಗೆ ಶ್ರೇಷ್ಟತೆಯನ್ನು ಕರುಣಿಸಿದ ಅಲ್ಲಾಹನಿಗೆ ಸರ್ವಸ್ತುತಿ’ ಎಂದು ಅವರಿಬ್ಬರೂ ಹೇಳಿದರು.