Iniciar sesión
Iniciar sesión
Iniciar sesión
Seleccionar idioma

An-Náyam 53:32 الذين يجتنبون كباير الاثم والفواحش الا اللمم ان ربك واسع المغفرة هو اعلم بكم اذ انشاكم من الارض واذ انتم اجنة في بطون امهاتكم فلا تزكوا انفسكم هو اعلم بمن اتقى ٣٢

Página 527 · Juz 27

ٱلَّذِينَ
يَجۡتَنِبُونَ
كَبَٰٓئِرَ
ٱلۡإِثۡمِ
وَٱلۡفَوَٰحِشَ
إِلَّا
ٱللَّمَمَۚ
إِنَّ
رَبَّكَ
وَٰسِعُ
ٱلۡمَغۡفِرَةِۚ
هُوَ
أَعۡلَمُ
بِكُمۡ
إِذۡ
أَنشَأَكُم
مِّنَ
ٱلۡأَرۡضِ
وَإِذۡ
أَنتُمۡ
أَجِنَّةٞ
فِي
بُطُونِ
أُمَّهَٰتِكُمۡۖ
فَلَا
تُزَكُّوٓاْ
أَنفُسَكُمۡۖ
هُوَ
أَعۡلَمُ
بِمَنِ
ٱتَّقَىٰٓ
٣٢
ಆ ಸತ್ಕರ್ಮಿಗಳು ಯಾರೆಂದರೆ ದೊಡ್ಡ ಪಾಪ ಕೃತ್ಯಗಳನ್ನು ಮತ್ತು ಅನೈತಿಕ ಕೃತ್ಯಗಳನ್ನು ವರ್ಜಿಸುವವರು. ಸಣ್ಣ ತಪ್ಪುಗಳ ಹೊರತು1. ನಿಸ್ಸಂದೇಹವಾಗಿಯೂ ತಮ್ಮ ಪ್ರಭುವಿನ ಕ್ಷಮಾ ಶೀಲತೆಯು ಬಹಳ ವಿಶಾಲವಾಗಿದೆ. ಅವನು ನಿಮ್ಮನ್ನು ಭೂಮಿಯಿಂದ ಸೃಷ್ಟಿಸಿದ ಸಂದರ್ಭದಲ್ಲೂ ಹಾಗೂ ನೀವು ನಿಮ್ಮ ಮಾತೆಯರ ಉದರಗಳಲ್ಲಿ ಭ್ರೂಣಾವಸ್ಥೆಯಲ್ಲಿದ್ದಾಗಲೂ ಅವನು ನಿಮ್ಮನ್ನು ಚೆನ್ನಾಗಿ ಬಲ್ಲನು. ಆದುದರಿಂದ ನೀವು ನಿಮ್ಮ ಆತ್ಮ ಪ್ರಶಂಸೆ ಮಾಡಿಕೊಳ್ಳದಿರಿ. ನಿಜವಾದ ಧರ್ಮನಿಷ್ಟನು ಯಾರೆಂಬುದನ್ನು ಅವನೇ ಚೆನ್ನಾಗಿ ಬಲ್ಲವನು.
reading-goal:continue-reading

Leer q-and-a.tafsir

Ibn Kathir (Abridged)

Allah knows Every Matter, whether Small or Big, and He rewards Each according to His or Her Deeds

Allah asserts that He is the King and Owner of the heavens and earth and that He is independent of the need for anyone. He is the authority over His creation and rules them with justice. He created the

…

Allah knows Every Matter, whether Small or Big, and He rewards Each according to His or Her Deeds

Allah asserts that He is the King and Owner of the h

…
Ver tafsirs

Leer related-content

29. ಆದುದರಿಂದ ನಮ್ಮ ಸ್ಮರಣೆಯಿಂದ ವಿಮುಖನಾಗುವ ಹಾಗೂ ಲೌಕಿಕ ಜೀವನದ ಹೊರತು ಇನ್ನೇನನ್ನೂ ಬಯಸದವರನ್ನು ತಾವು ಅವಗಣಿ ಸಿಬಿಡಿರಿ. 30. ಅದು ಅವರ ಅರಿವಿನ ಪರಾಕಾಷ್ಠೆ ಅಷ್ಟೇ. ಅವನ ಮಾರ್ಗದಿಂದ ಯಾರು ತಪ್ಪಿದ್ದಾರೆ ಮತ್ತು ಯಾರು ಸನ್ಮಾರ್ಗದಲ್ಲಿದ್ದಾರೆ ಎಂಬುದನ್ನು ತಮ್ಮ ಪ್ರಭು ಚೆನ್ನಾಗಿ ಬಲ್ಲನು. 31. ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಇರುವು ದೆಲ್ಲವೂ ಅಲ್ಲಾಹನದ್ದಾಗಿದೆ. ದುಷ್ಕರ್ಮಿಗಳಿಗೆ ಅಲ್ಲಾಹನು ಅವರ ಕರ್ಮಗಳ ಪ್ರತಿಫಲ ನೀಡಲಿಕ್ಕಾಗಿ ಮತ್ತು ಸತ್ಕರ್ಮ ನಿರ್ವಹಿಸಿದವರಿಗೆ ಅತಿ ಉತ್ತಮ ಪ್ರತಿಫಲ ನೀಡಲಿಕ್ಕಾಗಿ. 32. ಆ ಸತ್ಕರ್ಮಿಗಳು ಯಾರೆಂದರೆ ದೊಡ್ಡ ಪಾಪ ಕೃತ್ಯಗಳನ್ನು ಮತ್ತು ಅನೈತಿಕ ಕೃತ್ಯಗಳನ್ನು ವರ್ಜಿಸುವವರು. ಸಣ್ಣ ತಪ್ಪುಗಳ ಹೊರತು. ನಿಸ್ಸಂದೇಹವಾಗಿಯೂ ತಮ್ಮ ಪ್ರಭುವಿನ ಕ್ಷಮಾ ಶೀಲತೆಯು ಬಹಳ ವಿಶಾಲವಾಗಿದೆ. ಅವನು ನಿಮ್ಮನ್ನು ಭೂಮಿಯಿಂದ ಸೃಷ್ಟಿಸಿದ ಸಂದರ್ಭದಲ್ಲೂ ಹಾಗೂ ನೀವು ನಿಮ್ಮ ಮಾತೆಯರ ಉದರಗಳಲ್ಲಿ ಭ್ರೂಣಾವಸ್ಥೆಯಲ್ಲಿದ್ದಾಗಲೂ ಅವನು ನಿಮ್ಮನ್ನು ಚೆನ್ನಾಗಿ ಬಲ್ಲನು. ಆದುದರಿಂದ ನೀವು ನಿಮ್ಮ ಆತ್ಮ ಪ್ರಶಂಸೆ ಮಾಡಿಕೊಳ್ಳದಿರಿ. ನಿಜವಾದ ಧರ್ಮನಿಷ್ಟನು ಯಾರೆಂಬುದನ್ನು ಅವನೇ ಚೆನ್ನಾಗಿ ಬಲ್ಲವನು.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir