Ali 'Imran 3:180 — Kannada Translation ولا يحسبن الذين يبخلون بما اتاهم الله من فضله هو خيرا لهم بل هو شر لهم سيطوقون ما بخلوا به يوم القيامة ولله ميراث السماوات والارض والله بما تعملون خبير ١٨٠
وَلَا
يَحۡسَبَنَّ
ٱلَّذِينَ
يَبۡخَلُونَ
بِمَآ
ءَاتَىٰهُمُ
ٱللَّهُ
مِن
فَضۡلِهِۦ
هُوَ
خَيۡرٗا
لَّهُمۖ
بَلۡ
هُوَ
شَرّٞ
لَّهُمۡۖ
سَيُطَوَّقُونَ
مَا
بَخِلُواْ
بِهِۦ
يَوۡمَ
ٱلۡقِيَٰمَةِۗ
وَلِلَّهِ
مِيرَٰثُ
ٱلسَّمَٰوَٰتِ
وَٱلۡأَرۡضِۗ
وَٱللَّهُ
بِمَا
تَعۡمَلُونَ
خَبِيرٞ
١٨٠
ಅಲ್ಲಾಹನು ತನ್ನ ಔದಾರ್ಯದಿಂದ ಕೊಟ್ಟಂತಹ ಧನದಲ್ಲಿ ಜಿಪುಣತೆ ತೋರುವವರು ಈ ಜಿಪುಣತನವು ಅವರಿಗೆ ಒಳ್ಳೆಯದೆಂದು ಖಂಡಿತ ಭಾವಿಸಬಾರದು. ಪರಂತು, ಅದವರಿಗೆ ಬಹಳ ದೋಷಕರವಾಗಿದೆ. ಅವರು ಲೋಭ ತೋರಿಸಿದ ಧನವನ್ನು ಪುನರುತ್ಥಾನ ದಿನದಲ್ಲಿ ಅವರ ಕೊರಳಿಗೆ ಮಾಲೆ ಹಾಕಲಾಗುವುದು 1. ಆಕಾಶಗಳು ಮತ್ತು ಭೂಮಿಯ ಅಧಿಕಾರ ಅಲ್ಲಾಹನದ್ದು. ನಿಮ್ಮ ಪ್ರವೃತ್ತಿಗಳ ಬಗ್ಗೆ ಅಲ್ಲಾಹನು ಸೂಕ್ಷ್ಮ ಜ್ಞಾನಿಯಾಗಿರುತ್ತಾನೆ.