Ali 'Imran 3:181 — Kannada Translation لقد سمع الله قول الذين قالوا ان الله فقير ونحن اغنياء سنكتب ما قالوا وقتلهم الانبياء بغير حق ونقول ذوقوا عذاب الحريق ١٨١
لَّقَدۡ
سَمِعَ
ٱللَّهُ
قَوۡلَ
ٱلَّذِينَ
قَالُوٓاْ
إِنَّ
ٱللَّهَ
فَقِيرٞ
وَنَحۡنُ
أَغۡنِيَآءُۘ
سَنَكۡتُبُ
مَا
قَالُواْ
وَقَتۡلَهُمُ
ٱلۡأَنۢبِيَآءَ
بِغَيۡرِ
حَقّٖ
وَنَقُولُ
ذُوقُواْ
عَذَابَ
ٱلۡحَرِيقِ
١٨١
`ಅಲ್ಲಾಹು ಬಡವನಾಗಿರುವನು. ನಾವು ಧನಿಕರಾಗಿದ್ದೇವೆ' ಎಂದು ಹೇಳುವವರ ಮಾತನ್ನು ಅಲ್ಲಾಹು ಖಂಡಿತ ಆಲಿಸಿರುತ್ತಾನೆ1. ಅವರ ಈ ಹೇಳಿಕೆಯನ್ನೂ ಅನ್ಯಾಯವಾಗಿ ಅವರು ಪ್ರವಾದಿಗಳನ್ನು ವಧಿಸಿದ್ದನ್ನೂ ನಾವು ದಾಖಲೆಗೊಳಿಸಿಡುತ್ತೇವೆ. ‘ಕರಟಿಸುವ(ನರಕದ) ಶಿಕ್ಷೆಯ ರುಚಿ ನೋಡಿರಿ’ ಎಂದು ನಾವು ಅವರಲ್ಲಿ ಹೇಳಲಿದ್ದೇವೆ.