فَٱلۡتَقَطَهُۥٓ
ءَالُ
فِرۡعَوۡنَ
لِيَكُونَ
لَهُمۡ
عَدُوّٗا
وَحَزَنًاۗ
إِنَّ
فِرۡعَوۡنَ
وَهَٰمَٰنَ
وَجُنُودَهُمَا
كَانُواْ
خَٰطِـِٔينَ
٨
ಕೊನೆಗೆ ಫಿರ್ಔನನ ಜನರು ಮಗುವನ್ನು ನದಿಯಿಂದ ಎತ್ತಿಕೊಂಡರು. ಕೊನೆಗೆ ಅದು ಅವರಿಗೆ ವೈರಿಯೂ ದುಃಖದಾಯಕವೂ ಆಗಿ ಪರಿಣಮಿಸಿತು. ಫಿರ್ಔನನೂ ಹಾಮಾನನೂ ಅವರಿಬ್ಬರ ಸೇನೆಗಳೂ ನಿಜಕ್ಕೂ ಪಾಪಿಗಳಾಗಿದ್ದರು1.