وَأَوۡحَيۡنَآ
إِلَىٰٓ
أُمِّ
مُوسَىٰٓ
أَنۡ
أَرۡضِعِيهِۖ
فَإِذَا
خِفۡتِ
عَلَيۡهِ
فَأَلۡقِيهِ
فِي
ٱلۡيَمِّ
وَلَا
تَخَافِي
وَلَا
تَحۡزَنِيٓۖ
إِنَّا
رَآدُّوهُ
إِلَيۡكِ
وَجَاعِلُوهُ
مِنَ
ٱلۡمُرۡسَلِينَ
٧
ನಾವು ಮೂಸಾರ ತಾಯಿಗೆ 1 ಹೀಗೆ ಸೂಚನೆ ನೀಡಿದೆವು; ‘ಮಗುವಿಗೆ ಮೊಲೆ ಹಾಲುಣಿಸು. ಇನ್ನು ನಿನಗೆ ಈತನ ಬಗೆಗೆ ಭಯವುಂಟಾದರೆ ಇವನನ್ನು (ಒಂದು ಪೆಟ್ಟಿಗೆಯಲ್ಲಿರಿಸಿ) ನದಿಯಲ್ಲಿ ಹಾಕಿ ಬಿಡು. ಹೆದರಬೇಡ, ದುಃಖಿಸಲೂ ಬೇಡ. ನಾವು ಇವನನ್ನು ನಿನ್ನ ಬಳಿಗೇ ಮರಳಿ ತರಲಿದ್ದು ಇವನನ್ನು ಸಂದೇಶವಾಹಕರಲ್ಲಿ ಸೇರಿಸಲಿದ್ದೇವೆ’2.