إِنَّكَ
لَا
تَهۡدِي
مَنۡ
أَحۡبَبۡتَ
وَلَٰكِنَّ
ٱللَّهَ
يَهۡدِي
مَن
يَشَآءُۚ
وَهُوَ
أَعۡلَمُ
بِٱلۡمُهۡتَدِينَ
٥٦
(ಪ್ರವಾದಿಯರೇ,) ನೀವಿಷ್ಟಪಟ್ಟವರನ್ನು ಸನ್ಮಾರ್ಗಕ್ಕೆ ಸೇರಿಸಲಾರಿರಿ. ಆದರೆ ಅಲ್ಲಾಹನು ತಾನಿಚ್ಛಿಸಿದವರನ್ನು ಸನ್ಮಾರ್ಗಕ್ಕೆ ಸೇರಿಸುತ್ತಾನೆ1. ಸನ್ಮಾರ್ಗ ಪ್ರಾಪ್ತರನ್ನು ಅವನು ಚೆನ್ನಾಗಿ ಬಲ್ಲನು.