وَإِذَا
سَمِعُواْ
ٱللَّغۡوَ
أَعۡرَضُواْ
عَنۡهُ
وَقَالُواْ
لَنَآ
أَعۡمَٰلُنَا
وَلَكُمۡ
أَعۡمَٰلُكُمۡ
سَلَٰمٌ
عَلَيۡكُمۡ
لَا
نَبۡتَغِي
ٱلۡجَٰهِلِينَ
٥٥
ಅವರು ಅನಗತ್ಯ ಮಾತನ್ನು ಕೇಳಿದರೆ, ಅದರಿಂದ ವಿಮುಖರಾಗಿ ಹೀಗೆ ಹೇಳುವರು. ‘ನಮ್ಮ ಕರ್ಮ ನಮಗೆ, ನಿಮ್ಮ ಕರ್ಮ ನಿಮಗೆ, ನಿಮಗೆ ಸಲಾಮ್, 1 ಮೂಢರ ಜೊತೆ ನಾವಿಲ್ಲ’.